ವಿದ್ಯಾರ್ಥಿಗಳೇ ಇಂದೇ ಅರ್ಜಿ ಸಲ್ಲಿಸಿ .. ಸ್ವರಾಜ್ ಕಂಪನಿಯ ವತಿಯಿಂದ 15 ರಿಂದ 20 ಸಾವಿರ ಸ್ಕಾಲರ್ಷಿಪ್ ..!

ವಿದ್ಯಾರ್ಥಿಗಳೇ ಇಂದೇ ಅರ್ಜಿ ಸಲ್ಲಿಸಿ .. ಸ್ವರಾಜ್  ಕಂಪನಿಯ ವತಿಯಿಂದ 15 ರಿಂದ 20 ಸಾವಿರ ಸ್ಕಾಲರ್ಷಿಪ್ ..! 




 
           ಈ ಲೇಖನದಲ್ಲಿ ಸ್ವರಾಜ್ ಕಂಪನಿಯು ವಿದ್ಯಾರ್ಥಿಗಳಿಗೆ 15 ರಿಂದ 20 ಸಾವಿರ ವರೆಗೆ ಸ್ಕಾಲರ್ಷಿಪ್ ಅನ್ನು ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಕ ಎಂಬಂತೆ ಸ್ವರಾಜ್ ಕಂಪನಿಯು ಸ್ಕಾಲರ್ಷಿಪ್ . ಈ ಸ್ಕಾಲರ್ಷಿಪ್ ಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ನೀಡಲಾಗಿದೆ.

ಸ್ವರಾಜ್ ಟ್ರ್ಯಾಕ್ಟರ್ ಕಂಪನಿಯು 10ನೇ ತರಗತಿ ಹಾಗೂ 12ನೇ ತರಗತಿಗೆ ಪ್ರವೇಶ ಪಡೆದಿರುವ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಸಹಾಯವಾಗಲು ಸ್ವರಾಜ್ ಶಕ್ತಿ ಸ್ಕಾಲರ್ಷಿಪ್ ಪ್ರೋಗ್ರಾಮ್ ಅನ್ನು ಘೋಷಿಸಿದೆ.

ವಿದ್ಯಾರ್ಥಿವೇತನ ಮೊತ್ತ :

ವಾರ್ಷಿಕ ರೂ 7,000/-


whatss


 

ಅರ್ಹತೆಗಳು:

💨   ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಯು 10ನೇ ತರಗತಿ ಅಥವಾ 12ನೇ ತರಗತಿಯಲ್ಲಿ ಪ್ರವೇಶ ಪಡೆದಿರಬೇಕು.

💨   ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರಬೇಕು. 

💨   ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಗರಿಷ್ಟ 4 ಲಕ್ಷಕ್ಕಿನತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 
ಜನೆವರಿ 25/ 2024


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು