ಸಿಬಿಲ್ ಸ್ಕೋರ್ ಪಡೆಯುವುದು ಹೇಗೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಸಿಬಿಲ್ ಸ್ಕೋರ್ ಪಡೆಯುವುದು ಹೇಗೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ.

 



             ಇವತ್ತಿನ ಈ ಲೇಖನದಲ್ಲಿ ನೀವು ತಿಳಿಯಬಹುದು ನಿಮ್ಮ ಸಿಬಿಲ್ ಸ್ಕೋರ್ ಪಡೆಯುವುದು ಹೇಗೆ? ಎಂಬುದನ್ನು ತಿಳಿಯಬಹುದಾಗಿದೆ. ಸಿಬಿಲ್ ಸ್ಕೋರ್ ಎನ್ನುವುದು ಲೋನ್ ಪಡೆಯಲು ಅವಶ್ಯವಾದ ದಾಖಲೆಯಾಗಿದೆ. ಹೀಗೆ ನೀವು ಕೂಡ ಸಾಲವನ್ನು ಬಯಸಿದಲ್ಲಿ ಸಿಬಿಲ್ ಸ್ಕೋರ್ ನ್ನು ನೀವೇನಾದರೂ ಸಾಲವನ್ನು ತೆಗೆದುಕೊಳ್ಳಲು ಬಯಸಿದ್ದರೇ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದರೇ ನಿಮ್ಮ ಸಿಬಿಲ್‌ ಸ್ಕೋರ್ (CIBIL) ಬಹಳ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಬಹುತೇಕ ಎಲ್ಲರೂ ತಮ್ಮ ಸಿಬಿಲ್‌ ಸ್ಕೋರ್ ಅನ್ನು ಉತ್ತಮವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಹಾಗಾದರೆ ಸಿಬಿಲ್‌ ಸ್ಕೋರ್ ಅನ್ನು ಉಚಿತವಾಗಿ ಚೆಕ್‌ ಮಾಡುವುದು ಹೇಗೆ ಅಂತೀರಾ?


ಉತ್ತಮ ಸಿಬಿಲ್ ಸ್ಕೋರ್ ಅಂದ್ರೆ ಎಷ್ಟು ಅಂಕ ಇರಬೇಕು : ಸಾಮಾನ್ಯವಾಗಿ 700 ರಿಂದ 900 ಅಂಕಗಳವರೆಗೆ ಇದ್ರೆ, ಇದನ್ನು ಉತ್ತಮ ಸಿಬಿಲ್ ಸ್ಕೋರ್ ಎನ್ನಲಾಗುತ್ತದೆ. ಇದು ನೀವು ಕ್ರೆಡಿಟ್-ಸಿದ್ಧ ಮತ್ತು ಕ್ರೆಡಿಟ್‌ ಅರ್ಹರು ಸೂಚಿಸುತ್ತದೆ. ಇನ್ನು 600 ಅಂಕಗಳಿಂತ ಕಡಿಮೆ ಇದ್ರೆ, ಇದು ತೀರಾ ಕಡಿಮೆ ಸಿಬಿಲ್ ಸ್ಕೋರ್ ಆಗಿರುತ್ತದೆ. ಉಚಿತವಾಗಿ ಸಿಬಿಲ್‌ ಸ್ಟೋರ್‌ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ: 
ಹಂತ 1 : myscore.cibil.com ಸಿಬಿಲ್‌ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. 
ಹಂತ 2 : 'ನಿಮ್ಮ ಸಿಬಿಲ್‌ ಸ್ಕೋರ್ ಪಡೆಯಿರಿ' ಬಟನ್ ಮೇಲೆ ಕ್ಲಿಕ್ ಮಾಡಿ. 
ಹಂತ 3 : ಈಗ, ಹೆಸರು, ಇಮೇಲ್ ಐಡಿ, ಫೋನ್ ಸಂಖ್ಯೆ, ಪಿನ್ ಕೋಡ್, ಜನ್ಮ ದಿನಾಂಕ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ. ಅದರ ನಂತರ, ನಿಮ್ಮ ಐಡಿ ಪುರಾವೆಯನ್ನು ಲಗತ್ತಿಸಿ.

ಹಂತ 4 : 'ಸ್ವೀಕರಿಸಿ ಮತ್ತು ಮುಂದುವರಿಸಿ' ಕ್ಲಿಕ್ ಮಾಡಿ. 

ಹಂತ 5 : ಬಳಿಕ, ನಿಮ್ಮ ಮೊಬೈಲ್ ಫೋನ್‌ನಲ್ಲಿ ಓಟಿಪಿ ಅನ್ನು ಸ್ವೀಕರಿಸುತ್ತೀರಿ. ಆ ಓಟಿಪಿ ಅನ್ನು ನಮೂದಿಸಿ ಹಾಗೂ ಮುಂದುವರಿಸಿ ಆಯ್ಕೆ ಕ್ಲಿಕ್ ಮಾಡಿ. 
ಹಂತ 6 : 'ಡ್ಯಾಶ್‌ಬೋರ್ಡ್‌ಗೆ ಹೋಗಿ' ಕ್ಲಿಕ್ ಮಾಡಿ. 
ಹಂತ 7 : ಈಗ, ನಿಮ್ಮನ್ನು ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ - myscore.cibil.com 
ಹಂತ 8 : 'ಸದಸ್ಯರ ಲಾಗಿನ್' ಆಯ್ಕೆ ಮಾಡಿ. 
ಹಂತ 9 : ನೀವು ಲಾಗ್ ಇನ್ ಮಾಡಿದ ಬಳಿಕ, ನಿಮ್ಮ ಸಿಬಿಲ್‌ ಸ್ಕೋರ್ ಅನ್ನು ನೀವು ಚೆಕ್‌ ಮಾಡಬಹುದು.

whatss


 
ಇದ್ಯಾಗ್ಯೂ ನಿಮಗೆ ಸಿಬಿಲ್ ಸ್ಕೋರ್ ದೊರೆಯಲಿಲ್ಲಾ ಅಂದ್ರೆ ನಮ್ಮನ್ನು  ಸಂಪರಕಿಸಬಹುದು 
ಈ ಕೆಳಗಿನ ಮೊಬೈಲ್ ನಂಬರ್ ಗಳಿಗೆ 

7795518340
7795063340
8880560191

ಅತಿ ಕಡಿಮೆ ದರದಲ್ಲಿ ಅಂದರೆ ಕೇವಲ 300 ರೂಪಾಯಿ ದರದಲ್ಲಿ ಸಿಬಿಲ್ ಸ್ಕೋರ್ ಅನ್ನು  ನಾವು ನಿಮಗೆ ಮಾಡಿಕೊಡುತ್ತೇವೆ. ಮಿಸ್ ಮಾಡದೇ ಸಂಪರ್ಕಿಸಿ.....

Office Time
Morning Time: 10:00 to 2:00
Evening Time: 4:00 to 7:00

ಹೌದು, ಸಾಲ ನೀಡುವವರು (ಬ್ಯಾಂಕ್‌), ಸಾಲ ಕೇಳುವವರ ಸಿಬಿಲ್‌ ಸ್ಕೋರ್ ಅನ್ನು ಪರಿಶೀಲನೆ ಮಾಡುತ್ತಾರೆ. ಸಿಬಿಲ್‌ ಸ್ಕೋರ್ ಉತ್ತಮ ಸ್ಥಿತಿಯಲ್ಲಿ ಇದ್ದರೆ, ಸಾಲ ಲಭ್ಯತೆ ಬಹು ಸುಲಭ ಆಗುತ್ತದೆ. ಅದೇ ಸಿಬಿಲ್‌ ಸ್ಕೋರ್ ಕಡಿಮೆ ಇದ್ದರೆ ಸಾಲ/ ಲೋನ್ ಸಿಗುವುದು ಸ್ವಲ್ಪ ತ್ರಾಸದಾಯಕ ಎನಿಸುವುದು. ಈ ನಿಟ್ಟಿನಲ್ಲಿ ಸಾಲ ಅಗತ್ಯ ಇದ್ದವರೂ ಯಾವುದಕ್ಕೂ ತಮ್ಮ ಸಿಬಿಲ್‌ ಸ್ಕೋರ್ ಅನ್ನು ಉಚಿತವಾಗಿ ಚೆಕ್ ಮಾಡಲು ಈ ಕ್ರಮಗಳನ್ನು ಅನುಸರಿಸಿ ಮಾಡಿರಿ.

ಏನಿದು ಸಿಬಿಲ್ (CIBIL) : ಸಿಬಿಲ್‌ನ (CIBIL) ಪೂರ್ಣ ರೂಪ 'ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್' ಆಗಿದೆ. ಈ ಸಿಬಿಲ್‌ ಗ್ರಾಹಕರ ಕ್ರೆಡಿಟ್ ಅರ್ಹತೆಯನ್ನು ಪ್ರತಿಬಿಂಬಿಸುವ ಪ್ರಸಿದ್ಧ ಭಾರತೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿದೆ.

ಸಿಬಿಲ್ (CIBIL) ಸ್ಕೋರ್ ಎಂದರೇನು : ಇನ್ನು ಸಿಬಿಲ್ ಸ್ಕೋರ್ ಎನ್ನುವುದು ಗ್ರಾಹಕರ ಕ್ರೆಡಿಟ್ ಸ್ಕೋರ್ ಆಗಿದೆ. ಮತ್ತಷ್ಟು ಸರಳವಾಗಿ ಹೇಳುವುದಾದರೆ, ಇದು ಮೂರು-ಅಂಕಿಯ ಸಂಖ್ಯಾ ಪ್ರಾತಿನಿಧ್ಯ ಮತ್ತು ಗ್ರಾಹಕರ ಕ್ರೆಡಿಟ್ ಹಿಸ್ಟರಿಯ ಸಾರಾಂಶ ಆಗಿದೆ. ಅಂದಹಾಗೆ ಸಿಬಿಲ್‌ ಸ್ಕೋರ್ ಅಂಕ ಸಾಮಾನ್ಯವಾಗಿ 300 ರಿಂದ 900 ರ ನಡುವೆ ಇರುತ್ತದೆ.



            


 




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು