ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ 2024: Apply Online @kea.kar.nic.in

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ 2024:
Apply Online @kea.kar.nic.in



 
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಯಕರ ಅಂಕಿ ಸಂಖ್ಯಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭುಅರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

👉  ಸಹಾಯಕ ಆಡಳಿತಾಧಿಕಾರಿ (ದರ್ಜೆ-2) - 03
👉  ಸಹಾಯಕ ಲೆಕ್ಕಾಧಿಕಾರಿ - 02
👉  ಸಹಾಯಕ ಅಂಕಿಸಂಖ್ಯಾಧಿಕಾರಿ - 01
👉  ಸಹಾಯಕ ಉಗ್ರಾಣಧಿಕಾರಿ - 02
👉  ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ - 07
👉  ಸಹಾಯಕ ಕಾನೂನು ಅಧಿಕಾರಿ - 07
👉  ಸಹಾಯಕ ಅಭಿಯಂತರು (ಕಾಮಗಾರಿ) - 01

whatss
 
👉  ಸಹಾಯಕ ತಾಂತ್ರಿಕ ಶಿಲ್ಪಿ - 11
👉  ಸಹಾಯಕ ಸಂಚಾರ ವ್ಯವಸ್ಥಾಪಕ - 11
👉  ಕಿರಿಯ ಅಭಿಯಂತರು ( ವಿದ್ಯುತ್) - 08
👉  ಕಿರಿಯ ಅಭಿಯಂತರು (ಕಾಮಗಾರಿ) - 05
👉  ಗಣಕ ಮೇಲ್ವಿಚಾರಕ - 14
👉  ಸಂಚಾರ ನಿರೀಕ್ಷಕ - 18
👉  ಚಾರ್ಜ್ ಮನ್ - 52
👉  ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) 28
👉  ಕುಶಲ ಕಾರ್ಮಿ (ದರ್ಜೆ-3) - 500

ಶೈಕ್ಷಣಿಕ ಅರ್ಹತೆ  ಹಾಗೂ ವಯೋಮಿತಿ :

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಸೂಚನೆಯ ನಿಯಮಗಳ ಪ್ರಕಾರ 

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಸೂಚನೆಯ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ ಕೆಲವೇ ದಿನದಲ್ಲಿ ತಿಳಿಸಲಾಗುತ್ತದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು