ರೈತರಿಗೆ ಗುಡ್ ನ್ಯೂಸ್ ! ಟ್ರ್ಯಾಕ್ಟರ್ ಖರೀದಿಗೆ ಸರ್ಕಾರ ಕೊಡುತ್ತೆ 50% ಸಬ್ಸಿಡಿ
ಈಗ ರೈತರಿಗೆ ಕೃಷಿ ಉತ್ಪನ್ನ ಖರೀದಿ ಮಾಡಲು ಸಬ್ಸಿಡಿ ದರದಲ್ಲಿ ಸಾಲ ( subsidy loan ) ಸೌಲಭ್ಯವನ್ನು ಕೂಡ ಸರ್ಕಾರ ಒದಗಿಸಿದ್ದು, ಅವುಗಳಲ್ಲಿ ಟ್ರ್ಯಾಕ್ಟರ್ ( tractor ) ಕರೆದಿಗೆ 50% ವರೆಗೆ ಸಬ್ಸಿಡಿ ಸಾಲ ದೊರೆಯುತ್ತದೆ.
ಟ್ರ್ಯಾಕ್ಟರ್ ಖರೀದಿಗೆ ೫೦% ಸಬ್ಸಿಡಿ !
ಸರ್ಕಾರ ಕೆಲವು ರೈತರಿಗೆ ಪ್ರಮುಖ ಯೋಜನೆಗಳು ಜಾರಿಗೆ ತಂದೇ ಈ ಮೂಲಕ ರುಚಿಗೆ ಬೇಕಾಗಿರುವ ಉತ್ಪನ್ನಗಳನ್ನು ( agricultural equipments ) ಸರ್ಕಾರ ಅತಿ ಕಡಿಮೆ ಬೆಲೆಗೆ ರೈತರಿಗೆ ಒದಗಿಸುತ್ತದೆ. ಇದೀಗ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನಾ ಅಡಿಯಲ್ಲಿ 50% ವರೆಗೆ ಟ್ಯಾಕ್ಟರ್ ಖರೀದಿಗೆ ಸಬ್ಸಿಡಿ ಪಡೆದು ಕೊಳ್ಳಬಹುದು. 970 ಕೃಷಿ ಉಪಕರಣಗಳನ್ನು 90% ಸಬ್ಸಿಡಿ ದರಗಳಲ್ಲಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು?
ಪಾನ್ ಕಾರ್ಡ್,
ಆಧಾರ್ ಕಾರ್ಡ್,
ವಾಸ ಸ್ಥಳದ ಗುರುತಿನ ಪುರಾವೆ,
ನಿವಾಸದ ಪ್ರಮಾಣ ಪತ್ರ, ಭೂಮಿಯ ಪಹಣಿ,
ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಬ್ಯಾಂಕ್ ಖಾತೆ ವಿವರ [ ಆಧಾರ್ ಕಾರ್ಡ್ ಲಿಂಕ್ ಇರಬೇಕು ]
ಭೂಮಿ ಪತ್ರ ಮತ್ತು ಮೊಬೈಲ್ ಸಂಖ್ಯೆ,
ಪಾಸ್ ಪೋರ್ಟ್ ಅಳತೆಯ ಫೋಟೋಗಳು.
ಈ ಎಲ್ಲ ದಾಖಲಾತಿಗಳು ಪ್ರತಿಯನ್ನು ಸಿದ್ದಪಡಿಸಿಕೊಂಡು, ಟ್ಯಾಕ್ಟರ್ ಸಬ್ಸಿಡಿ ಪಡೆದುಕೊಳ್ಳಲು ಕೃಷಿ ಇಲಾಖೆ ಅಥವಾ ಹತ್ತಿರದ ಸಬ್ಸಿಡಿ ಕೇಂದ್ರಕ್ಕೆ ಹೋಗಿ ಅಥವಾ ಗ್ರಾಮ ಪಂಚಾಯಿತಿ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಈ ಟ್ಯಾಕ್ಟರ್ ಯೋಜನೆ ಜಾರ್ಖಂಡ್ ರಾಜ್ಯದಲ್ಲಿ ಜಾರಿಯಲ್ಲಿದ್ದು ಅಲ್ಲಿ ವಾಸಿಸುವ ರೈತರಿಗೆ ಅದರಲ್ಲಿ ಬಡ ರೈತರಿಗೆ 90% ವರೆಗೆ ಕೂಡ ಟ್ರ್ಯಾಕ್ಟರ್ ಖರೀದಿಗೆ ಸರ್ಕಾರ ಸಬ್ಸಿಡಿ ಒದಗಿಸುತ್ತದೆ. ಇನ್ನೇನು ಸದ್ಯದಲ್ಲೇ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಮುಖ್ಯಮಂತ್ರಿ ಟ್ಯಾಕ್ಟರ್ ಯೋಜನೆ ಜಾರಿಗೆ ಅತಿ ಕಡಿಮೆ ಬೆಲೆಯ ಟ್ಯಾಕ್ಟರ್ ಖರೀದಿಸಿ ಮತ್ತು ಹೊಲಕ್ಕೆ ಬಳಸಿಕೊಳ್ಳಬಹುದು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ನಲ್ಲಿ ರೈತರಿಗಾಗಿಯೇ ಕೋಟ್ಯಂತರ ರೂಪಾಯಿಗಳ ಹಣವನ್ನು ಮೀಸಲಿಟ್ಟಿದ್ದಾರೆ. ಹಾಗಾಗಿ ಬೇರೆ ಬೇರೆ ಯೋಜನೆಯ ಮೂಲಕ ರೈತರ ಸಬಲೀಕರಣಕ್ಕೆ ಸರ್ಕಾರ ಪ್ರಯತ್ನಿಸುತ್ತದೆ ಎಂದು ಹೇಳಬಹುದು.
Tags
Loan