ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯಲು ಬಯಸುತ್ತಿರುವಿರಾ? ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್ ಹಾಗು ವಿಧಾನ:

ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯಲು ಬಯಸುತ್ತಿರುವಿರಾ? ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್ ಹಾಗು ವಿಧಾನ:



 
            ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಹಳ ಫೇಮಸ್ ಆಗಿದೆ. ಈ ಯೋಜನೆಯಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಯಲ್ಲಿ ಅಡುಗೆ ಮಾಡಿಕೊಳ್ಳುವಂತೆ ಆಗಿದೆ. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 :

ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಕಲೆಕ್ಷನ್ ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲೆಂಡರ್ ನೀಡಲಾಗುತ್ತಿದೆ.
ನೀವು ಸುಲಭವಾಗಿ ಹತ್ತಿರದ ಸೇವಾ ಸಿಂಧು ಕೇಂದ್ರಗಳಲ್ಲಿ ಅಥವಾ ಗ್ಯಾಸ್ ಏಜೆನ್ಸಿಗೆ ಹೋಗಿ, ಉಚಿತ ಗ್ಯಾಸ್ ಬುಕ್ಕಿಂಗ್ ಮಾಡಬಹೌದು ಅಥವಾ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.

whatss
 

ಅರ್ಜಿ ಸಲ್ಲಿಸುವುದು ಹೇಗೆ?

ಹೌದು ಆನ್ಲೈನ್ ಮೂಲಕ ಸುಲಭವಾಗಿ ಗ್ಯಾಸ್ ಕನೆಕ್ಷನ್ ಗಾಗಿ ಅರ್ಜಿ ಸಲ್ಲಿಸಬಹದು. LPG ಗ್ಯಾಸ್ ಸಿಲೆಂಡರ್ ಉಚಿತವಾಗಿ ಪಡೆದುಕೊಳ್ಳಲು ಸರ್ಕಾರ ಕೆಲವು ಮಾನದಂಡಗಳನ್ನು ನಿರ್ಧರಿಸಿದೆ. ಆ ಮಾನದಂಡಗಳ ಒಳಗೆ ಬರುವ ಕುಟುಂಬಗಳಿಗೆ ಉಚಿತವಾಗಿ LPG ಕನೆಕ್ಷನ್ ಪಡೆದುಕೊಳ್ಳಲು ಸಾಧ್ಯವಿದೆ.

ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

💨  ಮೊದಲು ನಿಮ್ಮ ಮೊಬೈಲ್ ಗೂಗಲ್ ನಲ್ಲಿ  ಬ್ರೌಸರ್ ಓಪನ್ ಮಾಡಿ.

💨  ಗೂಗಲ್ ನಲ್ಲಿ ಉಜ್ವಲ ಯೋಜನೆ ಎಂದು ಸರ್ಚ್ ಮಾಡಿ.

💨  https://www.pmuy.gov.in/kn/ujjawala2.html ಈ ವೆಬ್ ಸೈಟ್  ಕಾಣಿಸುತ್ತದೆ.ಅದರ ಮೇಲ ಕ್ಲಿಕ್ ಮಾಡಿ ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಉಜ್ವಲ ಯೋಜನೆಯ ಅಧಿಕೃತ ವೆಬ್ ಸೈಟ್ ತೆರೆಯುತ್ತದೆ.

💨  ಅದರಲ್ಲಿ ನೀವು ನಿಮಗೆ ಬೇಕಾದ ಭಾಷೆಯೊಂದಿಗೆ ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಇರುತ್ತದೆ. ಮುಂದಿನ ಹಂತವಾಗಿ ಮುಖಪುಟದಲ್ಲಿ ಕಾಣುವ click here to apply for New Ujjwala 2.0 connection ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

💨  ಈಗ ನಿಮ್ಮ ದೇಶದಲ್ಲಿ ಮುಖ್ಯವಾಗಿರುವ ಗ್ಯಾಸ್ ಕನೆಕ್ಷನ್ ಏಜನ್ಸಿ ಗಳಾದ Bharath, Indian , HP ಈ ಮೂರೂ ಏಜೆನ್ಸಿ ಗಳ ಲಿಂಕ್ ಕಾಣಿಸುತ್ತದೆ. ನಿಮ್ಮ ಹತ್ತಿರದ ಏಜೆನ್ಸಿ ಯಾವುದು ಎಂದು ನೋಡಿ ಅದರ ಮೇಲೆ ಕ್ಲಿಕ್ ಮಾಡಿ.

💨  ಆಗ ನಿಮಗೆ ಯಾವ ಗ್ಯಾಸ್ ಕನೆಕ್ಷನ್ ಕಂಪನಿ ಆಯ್ಕೆ ಮಾಡಿದ್ದಿರೋ ಆ ಕಂಪನಿಯ ಅಧಿಕೃತ ವೆಬ್ ಸೈಟ್ ತೆರೆದುಕೊಳ್ಳುತ್ತದೆ.

💨  Regular LPG Connection or Ujjwala 2.0 New  Connection  ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಎರಡನೆಯ ಆಯ್ಕೆ New connection ಎಂಬುದನ್ನು ಆಯ್ದುಕೊಳ್ಳಿ.

 💨  ಈಗ ಡಿಕ್ಲೆರೇಷನ್ ನೋಟ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಒಕ್ಯ್ ಎಂದು ಅನುಮೋದಿಸಿ.

💨  ಈಗ ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆ ಮಾಡಬೇಕು. ಬಳಿಕ ನಿಮ್ಮ ಹತ್ತಿರದ ಗ್ಯಾಸ್ ಕನೆಕ್ಷನ್ ಏಜೆನ್ಸಿ ಗಳ ಲಿಸ್ಟ್ ಬರುತ್ತದೆ. ಅದನ್ನು ಆಯ್ದುಕೊಂಡು ಮುಂದಿನ ಪ್ರಕ್ರಿಯೆಗೆ ಕಂಟಿನ್ಯೂ ಎಂದು ಕ್ಲಿಕ್ ಮಾಡಿ ಈಗ ನಿಮಮ್ ಅರ್ಜಿ ಸ್ವೀಕರವಾಗಿರುತ್ತದೆ. ಕೊನೆಯದಾಗಿ ಸ್ವೀಕೃತಿ ಪ್ರತಿ ಪಡೆದುಕೊಳ್ಳುವುದನ್ನು ಮರೆಯಬೇಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು