1ಲಕ್ಷ ರೂ ವರೆಗೆ ಸಹಾಯ ಧನ ;
ಸ್ವಯಂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಫೆಬ್ರುವರಿ 29 ಕೊನೆಯ ದಿನ।।
ಸ್ವಂತ ಉದ್ಯಮ ಸ್ಥಾಪಿಸಲು ಅಲ್ಪಸಂಖ್ಯಾತರಿಗೆ ಸಿಹಿ ಸುದ್ದಿ ಸಾಲ ಪಡೆಯಲು ಅವಕಾಶ ನೀಡಲಾಗಿದೆ.ಈ ಯೋಜನೆಗೆ ಅರ್ಜಿ ಸಲ್ಲಿ,ಸಲು ಅರ್ಹತೆಗಳೇನು? ಅರ್ಜಿ ಹೇಗೆ ಸಲ್ಲಿಸಬಹುದು ?ಕೊನೆಯ ದಿನಾಂಕ ಏನಾಗಿರುತ್ತದೆ ?,ಎಂದು ತಿಳಿಯಲು ವರದಿಯನ್ನು. ಸಂಪೂರ್ಣವಾಗಿ ತಿಳಿಯಿರಿ .ಇದೇ ರೀತಿಯ ಎಲ್ಲಾ ಮಾಹಿ ತಿ ನಮ್ಮ ಟೆಲಿಗ್ರಾಮ್ ಚಾನಲ್ ಗೆ ಈ ಕೊಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಸ್ವಂತ ಉದ್ಯೋಗಗಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ
ರಾಜ್ಯದ ಸಮುದಾಯಗಳಿಗೆ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ್ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಘೋಷಿಸಿದೆ ಈ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯವಿರುವ ಹಣಕಾಸಿನ ನೆರವು ಲಭ್ಯವಾಗಿದೆ.
ಮುಸ್ಲಿಂ ,ಕ್ರಿಶ್ಚಯನ್ ,ಜೈನ ,ಬೌದ್ಧ, ಸಿಖ್, ಪಾರ್ಸಿ, ಮತ್ತು ಆಂಗ್ಲೋ ಇಂಡಿಯನ್ ಜನಾಂಗದ ಏಳಿಗೆಯ ಉದ್ದೇಷ ದಿಂದ ಸ್ವಯಂ ಉದ್ಯೋಗ ಯೋಜನೆ ರೋಪಿಸಲಾಗಿದೆ. ಈ ಯೋಜನೆಯಡಿ, ಈ ಸಮುದಾಯಗಳಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿರುದ್ದಿಪಡಿಸಲು 33%ಘಟಕ ವೆಚ್ಚಅಥವಾ ಗರಿಷ್ಟ ರೂ ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ .
ಈ ಯೋಜನೆಯು ರಾಜ್ಯದ ಅಲ್ಪಸಂಖ್ಯಾತರ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡವ ನಿರೀಕ್ಷೆ ಇದೆ. ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ. ಈ ಸಮುದಾಯಗಳ ಜನರ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಮತ್ತುಸಮಾಜದ ಮುಖ್ಯವಾಹಿನಿಗೆ ಸೇರಲು ಸಾಧ್ಯವಾಗುತ್ತದೆ .
ಯಾರೆಲ್ಲ ಅರ್ಜಿ ಸಲ್ಲಿಸಬಹುದು ?
ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು .ಸರ್ಕಾರದಿಂದ ಗುರುತಿಸಲ್ಪಟ್ಟ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು .ಈ ಸಮುಧಾಯಗಳಲ್ಲಿ ಮುಸ್ಲಿಂ ಕ್ರೈಸ್ತ ಬೌದ್ಧ ಸಿಖ್ ಮತ್ತು ಪಾರ್ಸಿ ಸೇರಿವೆ .
ಅರ್ಜಿದಾರರು ವಯಸ್ಸು ಕನಿಷ್ಠ 18 ರಿಂದ 55 ವರ್ಷ ಮೀರಿರಬಾರದು .
ಕುಟುಂಬ ವಾರ್ಷಿಕ ಅಧಯ ಗ್ರಾಮೀಣ ಪ್ರದೇಶದವರಿಗೆ ರೊ .81000/-ಹಾಗು ನಗರ ಪ್ರದೇಶದಲ್ಲಿ ರೂ 1,30,000/-ಮೀರಿರಬಾರದು
ಅರ್ಜಿದಾರರು ಕುಟುಂಬದ ಯಾವುದೇ ಸದಸ್ಯರ ಕೇಂದ್ರ ಅಥವಾ ರಾಜ್ಯ ಸರ್ಕಾರಿ ,ಪಿಎಸಯು ಉದ್ಯೋಗಿಯಾಗಿರಬಾರದು .
ಅರ್ಜಿ ಹೇಗೆ ಸಲ್ಲಿಸುವುದು ?
ಅರ್ಹ ಅಭ್ಯರ್ಥಿಗಳು
https://Kmdconline.karnataka.gov.in /portal/home ವೆಬಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು .
ಅರ್ಜಿಧರರು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ .
ಫೆಬ್ರುವರಿ 29 ಕೊನೆಯ ದಿನಾಂಕವಾಗಿದೆ ,ಆದ್ದರಿಂದ ತಡಮಾಡದೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
Tags
Govt.scheme