ಇದೀಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಫೆಬ್ರುವರಿ 29ನೇ ತಾರೀಕಿನವರೆಗೂ ಅವಕಾಶ ಕಲ್ಪಿಸಲಾಗಿದ್ದು ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಿ ...!
ರೇಷನ್ ಕಾರ್ಡ್ ಕ್ಯಾನ್ಸಲೇಷನ್
ಬಿಪಿಎಲ್ ಮತ್ತು ಎ ಎ ವೈ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ನೀಡಲಾಗುತ್ತದೆ .ಇದರಿಂದ ಸರ್ಕಾರದ ಯೋಜನೆಯ ಪ್ರಯೋಜನೆಗಳು ಹಾಗು ಉಚಿತ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ .ಆದರೆ ಇಂದು ಅದೆಷ್ಟೋ ಅರ್ಹ ಕುಟುಂಬಗಳು ಕೊಡ ಬಿಪಿಎಲ್ ಪಡಿತರ ಕಾರ್ಡ್ ಪಡೆದುಕೊಂಡಿರುವುದು ನಿಜಕ್ಕೂ ವಿಷಾದನೀಯ !ಹಿನ್ನಲೆಯಲ್ಲಿ ಸರ್ಕಾರ ಅಗತ್ಯ ಇರುವವರಿಗೆ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲು ತೀರ್ಮಾನಿಸಿದ್ದು ಅನರ್ಹ ರೇಷನ್ ಕಾರ್ಡ್ ರದ್ದು ಪಡಿ ಮಾಡುತ್ತಿದೆ
ಈಗಾಗಲೇ ಲಕ್ಷಾಂತರ ಜನರ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿದೆ ಪ್ರತಿ ತಿಂಗಳು ರದ್ದುಪಡಿಗೊಂಡಿರುವ ರೇಷನ್ ಕಾರ್ಡ್ ಲಿಸ್ಟ್ ಅನ್ನು ಆಹಾರ ಇಲಾಖೆಯ ಅಧಿಕೃತ ವೆಬಸೈಟ್ನಲ್ಲಿ ಬಿಡುಗಡೆ. https://ahara.kar.nic in/ & ವೆಬ್ ಸೈಟ್ ನಲ್ಲಿ ಈ ಸರ್ವಿಸ್ ವಿಭಾಗದಲ್ಲಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ಪಡೆಯಬಹುದು
ಈ ಕೆಲಸ ಮಾಡದೇ ಇದ್ದರು ರದ್ದಾಗುತ್ತೆ ರೇಷನ್ ಕಾರ್ಡ್
ನೀವು ಗ್ಯಾರೆಂಟಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ನಿಮ್ಮ ಖಾತೆಗೆ ಸರ್ಕಾರದ ಹಣ ಡಿ 3
(money deposit) ಆಧಾರ್ ಕಾರ್ಡ್ ,ರೇಷನ್ ಕಾರ್ಡ್ ,ಬ್ಯಾಂಕ್ ಖಾತೆ ಎಲ್ಲವು ಲಿಂಕ್ ಆಗಿರಬೇಕು .ಯಾರು ಸರ್ಕಾರ ಇಳಿಸುರುವಂತೆ EKYC ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿರುದಿಲ್ಲವೋ ಅಂತವರ ಖಾತೆಗೆ ಯಾವುದೇ ಕಾರಣಕ್ಕೂ ಹಣ ಜಮಾ ಆಗುವುದಿಲ್ಲ .ಅಷ್ಟೇ ಅಲ್ಲದೆ ಅಂತಹ ರೇಷನ್ ಕಾರ್ಡ್ ಅನ್ನು ತಾತ್ಕಾಲಿಕವಾಗಿ ಸ್ಥಿತಿಗೊಲಿಸಲು ಸರ್ಕಾರ ನಿರ್ಧರಿಸಿದೆ ಹೌದು EKYC ಆಗದೆ ಇರುವ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ಸ್ಥಿತಿಗೊಳ್ಳಲಿದೆ .ಯಾವಾಗ ಕೆವೈಸಿ ಮಾಡಿಸಿಕೊಳ್ಳುತ್ತಿರೋ ಆಗ ಮತ್ತೆ ತಡ ಹಿಡಿಯಲಾದ ರೇಷನ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ
ಅಂದರೆ ರೇಷನ್ ಕಾರ್ಡ್ ಬಳಸಿ ನೀವು ಉಚಿತ ಪಡಿತರ ಅಥವಾ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು
ಇನ್ನು ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಫೆಬ್ರುವರಿ 29 2024ರ ವರೆಗೆ ಗಡುಗು ವಿಸ್ತರಣೆ ಮಾಡಲಾಗಿದ್ದು ಈ ದಿನಾಂಕದೊಳಗೆ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಪರ್ಮನೆಂಟ್ ಆಗಿ ರದ್ದಾಗಬಹುದು ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು (Bank Account)
ಚೆಕ್ ಮಾಡಿ ಕೆವೈಸಿ ಆಗದೆ ಇದ್ರೆ ತಕ್ಷಣ ಬ್ಯಾಂಕಿಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ .
Tags
Govt.scheme
Please like send me sir
ಪ್ರತ್ಯುತ್ತರಅಳಿಸಿ