ವಿದ್ಯಾರ್ಥಿಗಳಿಗೆ ರೂ 11,000 ವಿದ್ಯಾರ್ಥಿವೇತನ!! ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ: ಕಂಪ್ಲೀಟ್ ಮಾಹಿತಿ ಇಲ್ಲಿದೆ:

ವಿದ್ಯಾರ್ಥಿಗಳಿಗೆ ರೂ 11,000 ವಿದ್ಯಾರ್ಥಿವೇತನ!! ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ: ಕಂಪ್ಲೀಟ್ ಮಾಹಿತಿ ಇಲ್ಲಿದೆ:



 
     ನಮಸ್ಕಾರ ಸ್ನೇಹಿತರೆ.......
         ಇದೋ ಇಲ್ಲಿದೆ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ರೈತ ನಿಧಿ ಯೋಜನೆಯಡಿ 11 ಸಾವಿರ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಹಾಗೂ ಕೊನೆಯ ದಿನಾಂಕದ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ.

203-24ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ:

         ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೋಷಕರ ಆದಾಯ 2.5 ಲಕ್ಷ ರೂಪಾಯಿ ಮೀರಬಾರದೆಂದು ಷರತ್ತು ವಿಧಿಸಿರುವ ಹಿನ್ನಲೆಯಲ್ಲಿ ಸಾಮಾನ್ಯ ವರ್ಗ ಅಡಿಯಲ್ಲಿ ಬರುವ ರೈತರ ಮಕ್ಕಳು ಪ್ರಮಾಣ ಪತ್ರ ಸಲ್ಲಿಸಬೇಕಿದೆ ಎಂದು ಕೂಡ ತಿಳಿಸಲಾಗಿದೆ.

whatss


ಇದೆ ವರ್ಷ ಫೆಬ್ರುವರಿ 29ರೊಳಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ನೀಡಲಾಗಿದೆ.

ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ?

💨  ಎಂಟರಿಂದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2000

💨  ಪಿಯುಸಿ ಐಟಿಐ ಡಿಪ್ಲೊಮಾ ಮಾಡುತ್ತಿರುವವರಿಗೆ 2500 ಗಳಿಂದ ರೂ 3000 ವಿದ್ಯಾರ್ಥಿವೇತನ 

💨  ಬಿ,ಎ  ಬಿ ಎಸ್ಸಿ  ಬಿಕಾಂ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 5000 ದಿಂದ 5500 ವಿದ್ಯಾರ್ಥಿವೇತನ 

💨  LLB ,  B Farm ನರ್ಸಿಂಗ್ ಅಧ್ಯಯನಕ್ಕೆ 7500 ರೂ ದಿಂದ 8000 ವರೆಗೆ ವಿದ್ಯಾರ್ಥಿವೇತನ 

💨  MBBS, Btech ಹಾಗೂ ಇತರ ಎಲ್ಲಾ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಹುಡುಗರಿಗೆ 10000 ಹಾಗೂ ಹುಡುಗಿಯರಿಗೆ 11000ವಿದ್ಯಾರ್ಥಿವೇತನ.


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

1.  ಆಧಾರ್ ಕಾರ್ಡ್ 
2.  ನಿವಾಸ ಪುರಾವೆ 
3.  ಪಾರ್ಸ್ಪೋಟ್ ಅಳತೆಯ ಭಾವಚಿತ್ರ 
4.  ಮೊಬೈಲ್ ನಂಬರ್ 
5.  ಬ್ಯಾಂಕ್ ಪಾಸ್ ಬುಕ್ ನ ಫೋಟೋಕಾಪಿ 
6.  ರೈತ ಗುರುತಿನ ಚೀಟಿ 
7.  10ನೇ ತರಗತಿ ಅಂಕಪಟ್ಟಿ 
8.  ವಯಸ್ಸಿನ ಪುರಾವೆ 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು