ಅಗ್ನಿಪಥ-ಅಗ್ನಿವಿರರ ನೇಮಕಾತಿ 2024 ಆರ್ಮಿ ಅಗ್ನಿವೀರ ಅರ್ಜಿ ಪ್ರಾರಂಭಗೊಂಡಿದೆ: ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಅಗ್ನಿಪಥ-ಅಗ್ನಿವಿರರ ನೇಮಕಾತಿ 2024
ಆರ್ಮಿ ಅಗ್ನಿವೀರ ಅರ್ಜಿ ಪ್ರಾರಂಭಗೊಂಡಿದೆ: ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ.   

    

 

           ಭಾರತೀಯ ಸೇನೆಗೆ ಹೊಸದಾಗಿ ಸೇರ್ಪಡೆಯಾಗಲು ಅಗ್ನಿವಿರರ ನೇಮಕಾತಿಗಾಗಿ ಕರ್ನಾಟಕದ ಎಲ್ಲ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/03/2024

ಪ್ರಮುಖ ದಿನಾಂಕಗಳು "
ಪ್ರಾರಂಭ ದಿನಾಂಕ :  13/02/2024
ಕೊನೆಯ ದಿನಾಂಕ :  22/03/2024
ಆನ್ಲೈನ್ ಪರೀಕ್ಷೆ ದಿನಾಂಕ :  22/04/2024

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ನಂತರ ದೈಹಿಕ ಪರೀಕ್ಷೆ ನಡೆಸಲಾಗುವುದು 

ಎಕ್ಸಾಮಿನೇಷನ್ ಫಿ 250/-

whatss



CATEGORY                                               AGE IN YEARS
Soldier General Duty                                   17.5  to 21
Agniveer (Tech)                                           17.5  to 21
Agniveer Tradersmen (8th)                          17.5  to 21
Agniveer Tradersmen (10th)                        17.5  to 21

ಶಿಕ್ಷಣಾರ್ಹತೆ :

SSLC  45%  marks aggregated minimum 33% marks in each subject

10+2/ Intermediate Exam Pass in Science with Physics, Chemistry, Maths and English with 50% mini marks in aggregate and 40% i n each subject.

Class 8th Simple pass 
No stipulation in aggregate % 

Class 10th simple pass 
No stipulation in aggregate %


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

✔  SSLC ಅಂಕಪಟ್ಟಿ 
✔  ಫೋಟೋ ಮತ್ತು ಸಹಿ 
✔  ಆಧಾರ್ ಕಾರ್ಡ್ 
✔  ಇ-ಮೇಲ್ & ಮೊಬೈಲ್ ನಂಬರ್ 
    

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು