ಶೌಚಾಲಯ ಗ್ರಾಮೀಣ ಯೋಜನೆ 2.0 2024 ಪ್ರಾರಂಭ ।। ಸಂಪೂರ್ಣ ಮಾಹಿತಿ ಇಲ್ಲಿದೆ :

ಶೌಚಾಲಯ ಗ್ರಾಮೀಣ ಯೋಜನೆ 2.0  2024 ಪ್ರಾರಂಭ ।। ಸಂಪೂರ್ಣ ಮಾಹಿತಿ ಇಲ್ಲಿದೆ :



        

 

ಸರ್ಕಾರದಿಂದ ಬರುವ ಅನುದಾನದ ಮೊತ್ತ 12,000/-

ಭಾರತ ಸರ್ಕಾರವು ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಯೋಜನೆ ಗ್ರಾಮೀಣ 2.0 ಪ್ರಾರಂಭವಾಗಿರುತ್ತದೆ. ಈ ಯೋಜನೆ ಪ್ರಕಾರ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದು ಹಾಗೂ ಬಯಲುಮುಕ್ತ ಬಹಿರ್ದೆಸೆ ಹೋಗಲಾಡಿಸುವುದು ಸರ್ಕಾರದ ಉದ್ದೇಶವಾಗಿರುತ್ತದೆ.  ಸರ್ಕಾರವು ಅರ್ಹ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ 12,000 ರೂ ಸಹಾಯಧನವನ್ನು ನೀಡುತ್ತದೆ.

           ಬೆಂಗಳೂರಿನ ಮಾರುಕಟ್ಟೆಗಳು ಬ್ರಹತ್ ವಾಣಿಜ್ಯ ಮಳಿಗೆಗಳು ಸೇರಿ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ 'ಶೀ ಟಾಯ್ಲೆಟ್ ' ಗಳನ್ನು ನಿರ್ಮಿಸಲಾಗುವುದು. ಈ ಸಂಕೀರ್ಣದಲ್ಲಿ ಶೌಚಗ್ರಹಗಳು, ಫಿಡಿಂಗ್ ರೂಮ್ ಗಳು, ಮೊಬೈಲ್ ಚಾರ್ಜ್, ತುರ್ತು ಎಸ್ ಓ ಎಸ್ ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ ಆಧುನಿಕ ವಿನ್ಯಾಸದೊಂದಿಂಗೆ 50 ಕೋಟಿ ರೂ. ಗಳಲ್ಲಿ ನಿರ್ಮಾಣ ಆಗಲಿದೆ. ತುರ್ತು ಸಂದರ್ಭಗಳಲ್ಲಿ ಅನುಕೂಲಕ್ಕಾಗಿ ಎಸ್ ಓ ಎಸ್ ಸೌಲಭ್ಯ ಅಳವಡಿಸುತ್ತಿರುವುದರಿಂದ ಬಟನ್ ಒತ್ತಿದರೆ ಸಾಕು ಭದ್ರತಾ ಸಿಬ್ಬಂದಿ ನೆರವಿಗೆ ಧಾವಿಸುವ ವ್ಯವಸ್ಥೆ ಜಾರಿಯಾಗಲಿದೆ. ಆದರೆ, ನಗರದಲ್ಲಿ ಈಗಾಗಲೇ ಜನನಿಬಿಡ ಪ್ರದೇಶಗಳಲ್ಲಿ ಹಲವು ಶೌಚಗ್ರಹಗಳಿವೆ. ಆದರೆ, ಅವುಗಳು ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಈಗ 50 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಲು ಹೊರಟಿರುವ ಶೌಚಗ್ರಹಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.


whatss


 

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

💨  ಆಧಾರ್ ಕಾರ್ಡ್ 
💨  ರೇಷನ್ ಕಾರ್ಡ್ 
💨  ಬ್ಯಾಂಕ್ ಪಾಸ್ ಬುಕ್ 
💨  ಮೊಬೈಲ್ ನಂಬರ್ 

 

1 ಕಾಮೆಂಟ್‌ಗಳು

ನವೀನ ಹಳೆಯದು