ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಬಗ್ಗೆ ರೋಸ್ಮಾರ್ಟ್ ಜಾಗೃತಿ!! ಸಂಪೂರ್ಣ ಮಾಹಿತಿ ತಿಳಿಯಿರಿ:

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಬಗ್ಗೆ ರೋಸ್ಮಾರ್ಟ್ ಜಾಗೃತಿ!! ಸಂಪೂರ್ಣ ಮಾಹಿತಿ ತಿಳಿಯಿರಿ:




ಜನ ಜಾಗೃತಿ .......

              ವಾಹನಗಳ ಸುರಕ್ಷತೆ ವಾಹನಗಳನ್ನು ಬಳಿಸಿ ಮಾಡಲಾಗುವ ಅಪರಾಧಗಳಿಗೆ ಕಡಿವಾಣ ಹಾಕಲು ದೇಶದ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೇ. ಆದರೆ ಕೆಲವೇ ರಾಜ್ಯಗಳು ಈ ಉಪಕ್ರಮವನ್ನು ಅನುಷ್ಠಾನಗೊಳಿಸುತ್ತಿವೆ ಹೀಗಾಗಿಯೇ ಎಚ್ ಎಸ್ ಆರ್ ಪಿ ಅಳವಡಿಕೆಯು ಅವಶಕತೆಯನ್ನು ತಿಳಿಸುವ ಸಲುವಾಗಿ ರೋಸ್ಮಾರ್ಟ್ ಸಂಸ್ಥೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ 

ಸುಪ್ರೀಂ ಕೋರ್ಟ್ ಆದೇಶ ಕೇಂದ್ರ ಸರ್ಕಾರದ ರಸ್ತೆ ಸುರಕ್ಷಿತ ಉಪಕ್ರಮದ ಹಿನ್ನಲೆ ಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ  ದೇಶದೆಲ್ಲಡೆ  ಎಲ್ಲಾ ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಕೆ ಕಡ್ಡಾಯಗೊಳಿಸಿದೆ  .ಆ ಹಿನ್ನಲೆಯಲ್ಲಿ 2019 ಏಪ್ರಿಲ್ ನಂತರ ನೋಂದಣಿಯಾದ ಎಲ್ಲ ವಾಹನಗಳಲ್ಲಿ ಎಚ್ ಎಸ್ ಆರ್ ಪಿ ಅಳವಡಿಕೆ ಮಾಡಲಾಗಿದೆ  ಅದಕ್ಕೂ ಹಿಂದೆ ನೋಂದಣಿ ಮಾಡಲಾದ ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಸಿರಲಿಲ್ಲ ಹೀಗಾಗಿಯೇ 2019 ರ ಏಪ್ರಿಲ್ 1 ಕ್ಕೂ  ಮುನ್ನ ನೋಂದಣಿ ಮಾಡಲಾದ ವಾಹನಗಳಿಗೂ ಎಚ್ ಎಸ್ ಆರ್ ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ, ರಾಜ್ಯ ಗಳಷ್ಟೇ ಎಚ್ ಎಸ್ ಆರ್ ಪಿ ಅಳವಡಿಕೆಗೆ ಕಡ್ಡಾಯವಾಗಿದೆ.

ಆದರೆ ಕರ್ನಾಟಕ ಹರಿಯಾಣ ಮದ್ಯ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಷ್ಟೇ ಎಚ್ ಎಸ್ ಆರ್ ಪಿ ಅಳವಡಿಸಿಕೊಳ್ಳಬೇಕು ಈ ವರೆಗೆ ಶೇ 10 ರಷ್ಟು ವಾಹನಗಳು ಅದನ್ನು ಅಳವಡಿಸಿಕೊಂಡಿಲ್ಲ .ಹೀಗಾಗಿ ಹರಿಯಾಣದ ಗುರುಗ್ರಾಮ ಮೂಲದ ರೋಸ್ಮಾರ್ಟ್ ಸಂಸ್ಥೆಯು HSRP ಅಳವಡಿಕೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. 


whatss

ಗ್ಲೋಬಲ್ ಎಕ್ಸ ಪೋ  2024 ರಲ್ಲಿ ರೋಸ್ಮಾ  ಸಂಸ್ಥೆಯು  ಜಾಗೃತಿ ಮೂಡಿಸಿತು .ಈ ಕುರಿತು ಮಾತನಾಡಿದ ಸಂಸ್ಥೆ ಕಾರ್ಯನಿರ್ವಹಣಾದಿಕಾರಿ ಮತ್ತು  ನಿರ್ದೇಶನ ಮಹೇಶ ಎಚ್ ಎಸ ಆರ್ ಪಿ  ಅಳವಡಿಸುವ ಮೂಲಕ ವಾಹನಗಳ ಕಳ್ಳತನ ಹಾಗು ವಾಹನಗಳನ್ನು ಅಪರಾಧ ಪ್ರಕರಣಗಳಲ್ಲಿ ಬಳಸುವುದಕ್ಕೆ ತಡೆಯೊಡ್ಡಬಹುದು ಅದಕ್ಕಾಗಿ ಯಲ್ಲರು ಎಚ್ ಎಸ್ ಆರ್ ಪಿ ಅಳವಡಿಸಿಕೊಳ್ಳಬೇಕು ಆಯಾ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗಳು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು .

      ದೇಶದಲ್ಲಿಯೇ ರೋಸ್ಮಾರ್ಟ್ ಸಂಸ್ಥೆಯು HSRP ಗಾಗಿ ಮೊದಲು ವೆಬ್ಸ್ ಸೈಟ ನಲ್ಲಿ ನೋಂದಣಿ ಮಾಡಿಕೊಂಡು HSRP ಪೂರೈಕೆಗೆ ಆದೇಶ ನೀಡಬೇಕು .ವಾಹನ ಮಾಲೀಕರು ನೀಡುವ ವಾಹನಗಳ ಮಾಹಿತಿಯನ್ನು ನಂತರ ಸಾರಿಗೆ ಇಲಾಖೆ ನೀಡಲಾಗುತ್ತದೆ .ಆದ್ದರಿಂದ ವಾಹನಗಳ ಸಂಪೂರ್ಣ ಮಾಹಿತಿ ಇಲಾಖೆಗೆ ಸೇರಿದಂತೆ ಇನ್ನಿತರ ಭದ್ರತಾ ಇಲಾಖೆಗಳ ಜತೆ ಸೇರಿ ಅಪರಾಧ ಚಟುವಟಿಕೆ ತಡೆಗೆ ಕ್ರಮ ಕೈಗೊಳಬಹುದಾಗಿದೆ ಎಂದು ಹೇಳಿದರು .

ರೋಸ್ಮಾರ್ಟ್ ಸಂಸ್ಥೆ ವಾಹನ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳು ನೀಡುವ ಬೇಡಿಕೆಗನುಗುಣವಾಗಿ ಎಚ್ ಎಸ್ ಆರ್ ಪಿ ಯು 5 ರಿಂದ 1500 ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ದಿನ 50 ಸಾವಿರಕ್ಕೂ ಹೆಚ್ಚಿನ ನೋಂದಣಿ ಫಲಕವನ್ನು ಸಿದ್ಧಪಡಿಸಲಾಗುತ್ತಿದೆ .

ಸ್ಕೂಟರ್, ಬೈಕು, ಕಾರು ಹಾಗು ಇತರ ವಾಹನಗಳಿಗೆ ಪ್ರತ್ಯೇಕವಾಗಿ ನೋಂದಣಿ ಫಲಕ ಮುದ್ರಿಸಲಾಗುತ್ತದೆ .ಗ್ರಾಹಕರು ಹಾಗೂ ವಾಹನ ಮಾರಾಟ ಸಂಸ್ಥೆ ತಿಳಿಸಿದಂತೆ HSRP ಸಿದ್ದಪಡಿಸಿ ಎಂದು ವಿವರಿಸಿದರು .


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು