LABOUR CARD ಲೇಬರ್ ಕಾರ್ಡ್ ಹಲವಾರು ಸೌಲಭ್ಯಗಳು ನೊಂದಣಿ ಅರ್ಜಿ ಪ್ರಕ್ರಿಯೆ ಈಗಲೇ ಅರ್ಜಿ ಸಲ್ಲಿಸಿ :
ಕಟ್ಟಡ ಮತ್ತು ಇತರೆ ಕೆಲಸ ಮಾಡುವವರು ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ .ಹೌದು ಇದೀಗ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ
ಇವೆಲ್ಲ ಯೋಜನೆಗಳಿಂದ ಮಹಿಳೆಯರಿಗೆ ಬಡವರಿಗೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವ ಸರ್ಕಾರದಿಂದ ಸಿಗುವ ಈ ಯೋಜನೆಗಳಿಂದ ಸಾಲ loan ಸೌಲಭ್ಯಗಳು ಬಹಳ ಉಪಯೋಗವಾಗಿದೆ .ಇದರಿಂದ ಅವರು ತಮ್ಮ ಸ್ವಂತ ಮನೆ ಉದ್ಯೋಗ own business work ನಡೆಸಿಕೊಂಡು ಜೀವನ ನಡೆಸಲು ಸಹಾಯವಾಗಲಿದೆ .ಹಾಗೆ ಈ ಕಾರ್ಮಿಕರು ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತವೆ .ಅವುಗಳನ್ನು ಪಡೆಯಲು ಕಾರ್ಮಿಕರು labour card ಪಡೆಯಬೇಕು ಅದನ್ನು ಹೇಗೆ ಪಡೆಯುವುದು ಮತ್ತು ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ .ಇದೆ ರೀತಿ ನಮ್ಮ ಎಲ್ಲ ಮಾಹಿತಿಯನ್ನು ಈ ನಮ್ಮ ಪೇಜ್ ಅಲ್ಲಿ ತಿಳಿದುಕೊಳ್ಳುವ ಬನ್ನಿ .
ವಿವಿಧ ಯೋಜನೆಗಳು
ಅವುಗಳೆಂದರೆ :
ಅರ್ಹ ಅಭ್ಯರ್ಥಿಗಳ ಲೇಬರ್ ಕಾರ್ಡನ್ನು ನೊಂದಣಿ ಮಾಡುವ ಮೂಲಕ ನೊಂದಣಿ ಮಾಡುವ ಮೂಲಕ ಪಡೆದುಕೊಂಡು ಈ ಕೆಳಗೆ ನೀಡಲಾದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು (karnataka lebour card scheme )ಪಡೆಯಬಹುದು .
ಅಪಘಾತ ಪರಿಹಾರ ಪ್ರಮುಖ ವ್ಯದೇಕಿಯ ವೆಚ್ಚ ಸಹಾಯಧನ ತಾಯಿ ಮಗು ಸಹಾಯಹಸ್ತ ದುರ್ಬಲ ಪಿಂಚಣಿ ಮುಂದುವರಿಕೆ ಪಿಂಚಣಿ ಮುಂದುವರಿಕೆ ಹೆರಿಗೆ ಸೌಲಭ್ಯ ದುರ್ಬಲತೆ ಪಿಂಚಣಿ ಸೌಲಭ್ಯ ಶೈ ಕಶನಿಕ್ ಸಹಾಯಧನ ಅಂತ್ಯಕ್ರಿಯೆ ವೆಚ್ಚ ಮದುವೆ ಸಹಾಯಧನ ಪಿಂಚಣಿ ಸೌಲಭ್ಯ ಶ್ರಮ ಸಾಮರ್ಥ್ಯ ಟೂಲ್ ಕಿಟ್ಟ್ ಉಚಿತ ಸಾರಿಗೆ ಬಸ್ಸ ಪಾಸ್ ಸೌಲಭ್ಯ .
ಲೇಬರ್ ಕಾರ್ಡ್ ಪಡೆಯಲು ಅಥವಾ ನೊಂದಣಿ ಮಾಡುವ ಮೂಲಕ ಅರ್ಹ ಅಭ್ಯರ್ಥಿಯು ಮೂದಲು19 ತಿಂಗಳು ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸವನ್ನು ನಿರ್ವಹಿಸಬೇಕು .ಹಾಗಾದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ಪಡೆಯಲು ಸಾಧ್ಯ .
ಲೇಬರ್ ಕಾರ್ಡ್ ಇರಬೇಕಾದ ವಯೋಮಿತಿ ಈ ಕೆಳಗಿನಂತೆ
ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯನ್ನು 18-20 ವರ್ಷಗಳು ಒಳಗಿರಬೇಕು .
ನೋಂದಣಿಗೆ ಬೇಕಾದ ದಾಖಲಾತಿಗಳು
90 ದಿನಗಳಕಾಲ ಕಾರ್ಮಿಕರ ಉದ್ಯೋಗ ದೃಡೀಕರಣ ಪತ್ರ
ಅರ್ಜಿದಾರರು ಮತ್ತು ಅವಲಂಬಿತರು ಆಧಾರ್ ಕಾರ್ಡ್ ಗಳ ಪ್ರತಿ
ಅರ್ಜಿದಾರರು ಬ್ಯಾಂಕ್ ಪಾಸ್ ಬುಕ್ ಪ್ರತಿ
ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ ಕಡ್ಡಾಯ
ವಿಶೇಷ ಸೂಚನೆ
ಕಟ್ಟಡ ಕಾರ್ಮಿಕರಲ್ಲದ ನಕಲಿ ದಾಖಲೆಗಳನ್ನು ಸೃಷ್ಟಿಸಲು ಮಂಡಳಿ ನೀಡಿರುವ ಕಾರ್ಮಿಕರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಡಳಿ ನೀಡಿರುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಗುವುದು ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ .ಎದು ಎಲ್ಲರಿಗು ಅನ್ನವಾಯಿಸುತ್ತದೆ