ಗೂಗಲ್ ಕಂಪನಿಯಿಂದ ಬರೋಬ್ಬರಿ 2ಲಕ್ಷದವರೆಗೆ ವಿದ್ಯಾರ್ಥಿ ವೇತನ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

 ಗೂಗಲ್ ಕಂಪನಿಯಿಂದ ಬರೋಬ್ಬರಿ 2ಲಕ್ಷದವರೆಗೆ ವಿದ್ಯಾರ್ಥಿ ವೇತನ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. 



ಗೂಗಲ್  ಕಂಪನಿಯ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ  ಬರೋಬ್ಬರಿ 2500 ಯುಎಸ್ ಡಾಲರ್ ಅಂದರೆ, ಎರಡು ಲಕ್ಷದವರೆಗೆ  ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು  ಈ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು  ಮತ್ತು ಯಾವ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಹು  ಎಂಬುದರ ಮಾಹಿತಿಯನ್ನು  ಈ ಲೇಖನದಲ್ಲಿ ವಿವರಿಸಲಾಗಿದೆ. ಅರ್ಜಿ  ಸಲ್ಲಿಸುವ   ಅಭ್ಯರ್ಥಿಗಳ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ.

 

ಗೋಗಳ ಕಂಪನಿ ರೋಪಿಸಿರುವಂತಹ, ಜನರೇಷನ್ ಗೋಗಳ ಸ್ಕಾಲರ್ಶಿಪ್ ಅಡಿಯಲ್ಲಿ ವಿದ್ಯಾರ್ಥಿಗಳ ಉಚಿತ ಸ್ಕಾಲರ್ಶಿಪ್ ಅನ್ನು ಒದಗಿಸಲಾಗಿದೆ, ವಿಜ್ಞಾನ ತಂತ್ರಜ್ಞಾನವನ್ನು ಅಧ್ಯಯನ ಮಾಡುತ್ತಿರುವ  ವಿದ್ಯಾರ್ಥಿಗಳಿಗೆ  ಈ ಸ್ಕಾಲರ್ಶಿಪ್ ಅನ್ವಯಿಸುತ್ತದೆ. ಭಾರತೀಯ  ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಹೆಚ್ಚು ಅಗತ್ಯವಿರುವ  ಮತ್ತು ಅರ್ಹವಾದ  ವಿದ್ಯಾರ್ಥಿವೇತನವಾಗಿದೆ. 

ಪ್ರತಿಯೊಬ್ಬ ಮನುಷ್ಯನಿಗೂ ಶಿಕ್ಷಣವು ಅತಿ ಮುಖ್ಯ ಅಂಶವಾಗಿದೆ. ಶಿಕ್ಷಣವನ್ನು ಅರಿಯದೆ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೂ ಶಿಕ್ಷಣ ಕಲಿಯಬೇಕೆಂದು ಗೂಗಲ್ ಕಂಪನಿಯು ಈ ವಿದ್ಯಾರ್ತಿ ವೇತನವನ್ನು ಆರಂಭಿಸಿದೆ. ದೇಶದಾಧ್ಯಂತ ಶಿಕ್ಷಣವನ್ನು ರೂಪಿಸಲು ಬರೋಬ್ಬರಿ 2500 ಯುಎಸ್ ಡಾಲರ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದು ಭಾರತೀಯ ರೂಪಾಯಿಗಳಲ್ಲಿ ನೋಡುವುದಾದರೇ 2,07,000 ತಲುಪುತ್ತದೆ. ಈ ವಿಧ್ಯರ್ಥ ವೇತನಕ್ಕೆ  ನೀವು ಕೊಡ ಅರ್ಜಿಯನ್ನು ಸಲ್ಲಿಸಬಹುದು, ಹಾಗೆಯೆ  ಹೆಚ್ಚಿನ ಹಣದಿಂದ ನಿಮ್ಮ ಕೌಶ್ಯಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬಹುವಿದು 

whatss

ವಿದ್ಯಾರ್ಥಿ ವೇತನಸ್ದ ಮುಖ್ಯ ಉದ್ದೇಶ:  

ಗೋಗಲ್ ಕಂಪನಿಯು ಈ ವಿದ್ಯಾರ್ಥಿ ವೇತನವನ್ನು ರೂಪಿಸಿದೆ  ಹಿಂದಿನ  ಉದ್ದೇಶವೇನೆಂದರೆ ಆರ್ಥಿಕವಾಗಿ ಹಿಂದುಳಿದ ಮತ್ತು ವಿಜ್ಞಾನ ಮತ್ತು ತಾಂತ್ರಿಕ್  ಕೋರ್ಸ್ ಗಳನ್ನೂ ಕಲಿಯುತ್ತಿರುವ  ಪ್ರಪಚದಾದ್ಯಂತ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುವುದಾಗಿದೆ  ಈ  ಪ್ರಸಿದ್ಧ ಕಂಪನಿಯು ಅನೇಕ ಶೈಕ್ಷಣಿಕ ವೆಬ್ಸೈಟ್ಗಳು ಮತ್ತು  ತರಬೇತಿ ಕಾರ್ಯಕ್ರಮಗಳ ಮೂಲಕ ಪ್ರತಿ ವರ್ಷ್ ಗೋಗಲ್ ಶಿಕ್ಷಣ ಕ್ಷೇತ್ರಕ್ಕೆ ನಿರ್ಧಿಷ್ಟ್ ಹಣವನ್ನು ಮೀಸಲಿಡುತ್ತದೆ. ಗೋಗಲ್ ಎಲ್ ಎಲ್ ಸಿ ಯು ಗೂಗಲ್ ಸ್ಕಾಲರ್ಶಿಪ್ ಬಹುರಾಷ್ಟ್ರೀಯ ತಂತ್ರಜ್ಞಾನದ  ಮತ್ತೊಂದು ಭಾಗವಾಗಿದೆ.


 

ಗೂಗಲ್ ಜನರೇಷನ್ ವಿದ್ಯಾರ್ಥಿ ವೇತನ : 

ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಮತ್ತು ಕ್ಷೇತ್ರದಲ್ಲಿ ನಾಯಕರಾಗಲು ಸಹಾಯ ಮಾಡಲು ಕಂಪ್ಯೂಟರ್ ಸೈನ್ಸ್ ಪದವಿಯನ್ನು ಓದುತ್ತಿರುವ ಮಹಿಳೆಯರಿಗಾಗಿ ಈ ವಿದ್ಯಾರ್ಥಿ ವೇತನವನ್ನು ಗೂಗಲ್ ಕಂಪನಿ ರೂಪಿಸಿದೆ. ಈ ವಿದ್ಯಾರ್ಥಿ ವೇತನವನ್ನು ವೈವಿಧ್ಯತೆ, ಇಕ್ವಿಟಿ ಮತ್ತು ಸೇರ್ಪಡೆ, ಪ್ರದರ್ಶಿತ್ ನಾಯಕತ್ವ ಮತ್ತು ಶೈಕ್ಷಣಿಕ  ಕಾರ್ಯಕ್ರಮಕ್ಕೆ ಪ್ರತಿಯೊಂದು ಅಭ್ಯರ್ಥಿಯ ಪದ್ಧತಿಯ ಸಾಮರ್ಥ್ಯದ ಆಧಾರದ ಮೇಲೆ ಕಂಪ್ಯೂಟರ್ ವಿಜ್ಞಾನದಲ್ಲಿ ಮಹಿಳೆಯರಿಗೆ ಈ ವೇತನವನ್ನು ನೀಡಲಾಗುತ್ತದೆ. 

 

ಅರ್ಜಿ ಸಲ್ಲಿಸಬೇಕಾದ ಅರ್ಹತೆಗಳು ; 

* ವಿದ್ಯಾರ್ಥಿಯು ಕಂಪ್ಯೂಟರ್  ಇಂಜಿನಿಯರಿಂಗ್, ಕಾಂಪ್ಯೂಟರ್ ವಿಜ್ಞಾನ ಅಥವಾ ನಿಕಟ ಸಂಬಂಧಿತ ತಾಂತ್ರಿಕ್ ಕ್ಷೇತ್ರವನ್ನು ಅಧ್ಯಯನ ಮಾಡುತ್ತಿರಬೇಕು. 

* ಅಭ್ಯರ್ಥಿಯು ಕಂಪ್ಯೂಟರ್ ವಿಜ್ಞಾನ ತಂತ್ರಜ್ಞಾನ ದಲ್ಲಿ ಕಡಿಮೆ ಪ್ರತಿನಿಧಿಸುವ  ಗುಂಪುಗಳ ಪ್ರಾತಿನಿಧ್ಯವನ್ನು ಸುಧಾರಿಸುವ ಹಾಗು ನಾಯಕತ್ವವನ್ನು ಉದಾಹರಿಸುವ ಮತ್ತು ಉತ್ಸಾಹವನ್ನು ಪ್ರದರ್ಶಿಸಬೇಕು 

* ಅಭ್ಯರ್ಥಿಯು ಗೂಗಲ್ ನ್ ಆನ್ಲೈನ್ ಚಾಲೆಂಜ್ ಅದ, ಕೋಡಿಂಗ್ ಕೌಶಲ್ಯವನ್ನು ನಿರ್ಣಯಿಸುವ ಕ್ಷೇತ್ರದಲ್ಲಿ ಭಾಗವಹಿಸಬೇಕು. 

* ವಿದ್ಯಾರ್ಥಿಯು ತನ್ನ ಶೈಕ್ಷಣಿಕ  ದಾಖಲೆಯನ್ನು ಜೊತೆಗೆ ಸಿವಿ ವಿವರಗಳು ಉತ್ತಮವಾಗಿರಬೇಕು, ಹಾಗು ದಾಖಲೆಯನ್ನು ಸರಿಯಾಗಿ ಸಲ್ಲಿಸಬೇಕು. 



ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 26 ಮಾರ್ಚ್ 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಮೇ 2024

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ; 

https://buildyourfuture.withgoogle.com/scholdrships

* ಮೊದಲನೆಯದಾಗಿ ಅಭ್ಯರ್ಥಿಯು, ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

* ನಂತರ ವೆಬ್ಸೈಟ್ ನಲ್ಲಿ ಲೊಕೇಶನ್ ಮತ್ತು ಟಾಫಿಕ್ ಸೆಲೆಕ್ಟ್ ಮಾಡಿ. ನಂತರ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಸೆಲೆಕ್ಟ್ ಮಾಡಿ.

* ನಂತರ ಅರ್ಜಿ ನಮೂನೆಯ ಪರದೆಯ ಮೇಲೆ ಏಷ್ಯಾ ಪೆಸಿಫಿಕ್ ಕಾಣಿಸುತ್ತದೆ.

* ನಂತರ ಅರ್ಜಿ ಸಲ್ಲಿಸುವಾಗ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಬೇಕು.

* ನಂತರ ಸಲ್ಲಿಸು ಬಟನ್ ಅನ್ನು ಆಯ್ಕೆ ಮಾಡಿ ನಿಮ್ಮ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣಗೊಳಿಸಿ.

ಮೇಲಿನ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು