ಶನಿವಾರ ದಿನಾಂಕ 23-03-2024 ರಂದು ವಿದ್ಯುತ್ ವ್ಯತ್ಯಯ !
ಕಾರ್ಯನಿರ್ವಾಹಕ ಅಭಿಯಂತರರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹುಬ್ಬಳ್ಳಿ ವಿಭಾಗ
ಬಾಗಲಕೋಟೆ
ಮುಧೋಳ
ರಾಮದುರ್ಗ
ಇವರ ಪ್ರಕಟಣೆಯ ಮೂಲಕ
220 ಕೆವಿ ಬಾಗಲಕೋಟೆ ಸ್ವೀಕರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯಕೈಗೊಳ್ಳುವ ಕುರಿತು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ
ಯಾವ ಯಾವ ವಿದ್ಯುತ್ ಪ್ರಸರಾಣಾ ಕೇಂದ್ರಗಳಿಂದ 23-02-2024ರ ದಿನಾಂಕದಂದು ಬೆಳಗ್ಗೆ 6:೦ ಗಂಟೆಯಿಂದ ಸಂಜೆ 6:೦೦ ವಿದ್ಯುತ್ ವ್ಯತ್ಯಯ ಆಗಲಿದೆ
* 220 ಕೇವ್ಹಿ ಕೊಪ್ಪಳ ಎಲ್ ಐ ಎಸ್
* 110 ಕೇವ್ಹಿ ಬಾಗಲಕೋಟೆ
* ಅಚನೂರ,
* ಸಿಹಿಕೇರಿ
* ಬೆನಕಟ್ಟಿ,
* ರಾಂಪುರ,
*110 ಕೇವ್ಹಿ ನವನಗರ,
* ನವನಗರ 1,
* ನವನಗರ ಯುನಿಟ್ 2,
* 10 ಕೇವ್ಹಿ ನಾಗರಾಳ ಎಸ್,ಪಿ
* 110 ಕೇವ್ಹಿ ಗುಳೇದಗುಡ್ಡ,
* 33 ಕೇವ್ಹಿ ಶಿರೂರ,
* 33 ಕೇವ್ಹಿ ಕಮತಗಿ,
* 33 ಕೇವ್ಹಿ ಏಕಮಿ ಸೋಲಾರ್
* 110 ಕೇವ್ಹಿ ಕುಳಗೇರಿ ಕ್ರಾಸ್
* 110 ಕೇವ್ಹಿ ಹೆಬ್ಬಳ್ಳಿ
* 110 ಕೇವ್ಹಿ ಎಮ್ ಆರ್ ಎನ್ ಶುಗರ್ಸ್ ಲಿಮಿಟೆಡ್
* 110 ಕೇವ್ಹಿ ಬಾದಾಮಿ
* 33 ಕೇವ್ಹಿ ನಂದಕೇಶ್ವರ
* 110 ಕೇವ್ಹಿ ಲೋಕಾಪುರ ಕೈನಕಟ್ಟಿ
* 110 ಕೇವ್ಹಿ ಸಾಲಹಳ್ಳಿ
* 110 ಕೇವ್ಹಿ ಹೊಸಕೋಟೆ,
* 110 ಕೇವ್ಹಿ ಗ್ರಾಮೀರ್ ವಿಂಡ್,
* 110 ಕೇವ್ಹಿ ಮಾಲತಿ ರೆಡ್ಡಿ ಸೋಲಾರ್,
* 110 ಕೇವ್ಹಿ ಶಿವಸಾಗರ ಶುಗರ್ಸ್
* ಕೆವಿ ನೀರಬೂದಿಹಾಳ,
* 110 ಕೆವಿ ಕೇದಾರನಾಥ್ ಶುಗರ್ಸ್ ಐಪಿಪಿ,
* 110 ಕೆ ವಿ ಕಲಾದಗಿ,
* 110 ಕೆವಿ ಈ ಎಚ್ ಟಿ ಹೆರಕಲ್ಲ ಎಲ್ಐಎಸ್
* 33 ಕೆವಿ ಈ ಎಚ್ ಟಿ ಕಾಟವಾ ಸಿಮೆಂಟ್,
* 220 ಕೆವಿ ಬಾಗಲಕೋಟೆಯಿಂದ ಹೊರಡುವ
* 33 ಕೆವಿ ಫಿಲ್ಟರ್ ಗಳಾದ
* 33 ಕೆವಿ ಕಟಗೇರಿ
* 33 ಕೆವಿ ಗದ್ದನಕೇರಿ
* 11 ಕೆವಿ ವಿಡರ್ಸ್,
ಬಾಗಲಕೋಟ ಉದೋಗ,ಸಿಮೆಂಟ್ ಹಾಗೂ ಸದರಿ ಉಪ ಕೇಂದ್ರಗಳಿಂದ ವಿದ್ಯುತ್ ಪೂರೈಕೆ ಆಗುವುದಿಲ್ಲ
ಎಂದು ಕಾರ್ಯನಿರ್ವಾಹಕ ಅಭಿಯಂತರರು ಹುಬ್ಬಳ್ಳಿ ವಿದ್ಯುತ್ ಉಪಕರಣ ಘಟಕದ ವತಿಯಿಂದ ಬಾಗಲಕೋಟೆ ಮುಧೋಳ ರಾಮದುರ್ಗ ಇವರ ವತಿಯಿಂದ ತಿಳಿಸಿದ್ದಾರೆ