ಆಧಾರ್ ಕಾರ್ಡ್ ಮಾದರಿಯಲ್ಲಿ ವೆಡ್ಡಿಂಗ್ ಕಾರ್ಡ್ ಪ್ರಿಂಟ್; ವಿಡಿಯೋ ವೈರಲ್

 ಆಧಾರ್ ಕಾರ್ಡ್ ಮಾದರಿಯಲ್ಲಿ ವೆಡ್ಡಿಂಗ್ ಕಾರ್ಡ್ ಪ್ರಿಂಟ್; ವಿಡಿಯೋ ವೈರಲ್.



ಆಧಾರ್ ವೆಡ್ಡಿಂಗ್ ಥೀಮ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಾಡುವೆ ಕಾರ್ಡ್ ಅನ್ನು ಮುದ್ರಿಸಿದ್ದಾರೆ. ಈ ಕಾರ್ಡ್ 2018 ರಲ್ಲಿ ನಡೆದ ವಿವಾಹವಾಗಿದ್ದು, ಆದರೆ ಆದರೆ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ 

ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫೋಟೋ, ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಇತ್ತೀಚಿಗಷ್ಟೇ ಹಳೆಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ೨೦೧೮ ರ ಹೊಸ ಶೈಲಿಯ ವೆಡ್ಡಿಂಗ್ ಕಾರ್ಡ್ ನೆಟ್ಟಿಗರ ಕುತೂಹಲ ಕೆರಳಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್ ತುಂಬಾ ವಿಶಿಷ್ಟವಾಗಿದೆ. ಆಧಾರ್ ಕಾರ್ಡ್ ಥೀಮ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಾಡುವೆ ಕಾರ್ಡ್ ಅನ್ನು ಮುದ್ರಿಸಿದ್ದಾರೆ. ಈ ಕಾರ್ಡ್ 2018 ರಲ್ಲಿ ನಡೆದ ವಿವಾಹದಾಗಿದ್ದು, ಆದರೆ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತದೆ. 

whatss

ಈ ವಿಶಿಷ್ಟವಾದ ಮದುವೇಯ ಆಮಂತ್ರಣ ಪತ್ರಿಕೆಯನ್ನು @roohaniyat ಎಂಬ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಫೆಬ್ರುವರಿ ೨ರಂದು  ಹಂಚಿಕೊಳ್ಳಲಾಗಿದೆ. ಈ ವಿಶಿಷ್ಟ  ಆಮಂತ್ರಣವನ್ನು  ಇದೀಗಾಗಲೇ  11 ಸಾವಿರಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಆಧಾರ್ ಕಾರ್ಡ್ ಮಾಡುವ ವ್ಯಕ್ತಿ  ಮದುವೆಯಾಗಿರುವ ರೀತಿಯ್ಲಲಿ ಈ ವೆಡ್ಡಿಂಗ್  ಕಾರ್ಡ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು