RATION CARD GOOD NEWS: ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾ? ಈ ದಿನಾಂಕದಂದು ರೇಷನ್ ಕಾರ್ಡಿಗೆ ಅರ್ಜಿ ಹಾಗು ತಿದ್ದುಪಡಿ ಮಾಡಿಸಬಹುದು.
ನಮಸ್ಕಾರ ಸ್ನೇಹಿತರೆ :
ಈ ಒಂದು ವಿಡಿಯೋ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವ ದಿನಾಂಕದಂದು ಅವಕಾಶ ಇರುತ್ತದೆ ಎಂಬುದರ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡುರುತ್ತದೆ ವಿಡಿಯೋವನ್ನು ಕೊನೆವರೆಗೂ ನೋಡಿ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನ ಯಾವುದು ?
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ಕಾರ್ಡ್ ನಲ್ಲಿ ಯಾವುದೇ ರೀತಿಯ ತಿದ್ದುಪಡಿ ಮಾಡಿಕೊಳ್ಳಲು ಮುಂದಿನ ತಿಂಗಳು ಅಂದರೆ ಏಪ್ರಿಲ್ ಒಂದನೇ ತಾರೀಖಿನಿಂದ ಅರ್ಜಿಗಳು ಪ್ರಾರಂಭಾವಗಲಿವೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
* ಮೊಬೈಲ್ ನಂಬರ್
*ವೋಟರ್ ಐಡಿ
*ಇತ್ತೀಚಿನ ಭಾವಚಿತ್ರ
* ಮನೆಯ ಸದಸ್ಯರ ಇತರ ದಾಖಲಾತಿಗಳು
ಮೇಲಿನ ಎಲ್ಲ ದಾಖಲಾತಿಗಳನ್ನು ನೀವು ಸರಿಪಡಿಸಿಕೊಂಡು ಏಪ್ರಿಲ್ ಒಂದನೇ ತಾರೀಖಿನಿಂದ ಅರ್ಜಿ ಸಲ್ಲಿಸಲು ನಿಮಗ ಅವಕಾಶವಿರುತ್ತದೆ. ಅವಾಗ ನೀವು ಈ ದಾಖಲಾತಿಗಳನ್ನು ಸರಿಪಡಿಸಿಕೊಂಡು ಆನ್ಲೈನ್ ಸೆಂಟರ್ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬೇಕು ಯಾವ ದಿನದಂದು
Tags
Govt.scheme