ಐಟಿಐ ಡಿಪ್ಲೊಮ ಓದುತ್ತಿರುವವರಿಗೆ ವಾರ್ಷಿಕ ರೂ 20,000 ವಿದ್ಯಾರ್ಥಿವೇತನ :ಅರ್ಜಿ ಆಹ್ವಾನ

 ಐಟಿಐ ಡಿಪ್ಲೊಮ ಓದುತ್ತಿರುವವರಿಗೆ ವಾರ್ಷಿಕ ರೂ 20,000 ವಿದ್ಯಾರ್ಥಿವೇತನ :ಅರ್ಜಿ ಆಹ್ವಾನ 



   

ಎಸ ಎಸ ಎಲ್ ಸಿ, ಪಿಯುಸಿ ಮುಗಿಸಿ ಡಿಪ್ಲೊಮ ಮತ್ತು ಐಟಿಐ ಕೋರ್ಸಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ್ ಸಹಾಯ ನೀಡುವ ಉದ್ದೇಶದಿಂದ ಸ್ಕಾಲರ್ಶಿಪ್ ಒಂದನ್ನು ನೀಡುತ್ತಿರುವ ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್ ಸ್ಕಾಲರಶಿಪ್. ಈ ವಿಧ್ಯರ್ಥಿವತನಕ್ಕೆ ಐಟಿಐ ಅಥವಾ ಡಿಪ್ಲೊಮ ಶಿಕ್ಷಣವನ್ನು ಯಾವುದೇ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.  ತಮ್ಮ ಶೈಕ್ಷಣಿಕ ಖರ್ಚು ವೆಚ್ಚಗಳಿಗಾಗಿ ರೂ 20,000  ಪ್ರತಿ ವರ್ಷ್ ನೀಡಲಾಗುತ್ತದೆ. ಈ ಸ್ಕಾಲರಶಿಪ್ ಕುರಿತು ಇತರೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. 

whatss

ವಿದ್ಯಾರ್ಥಿವೇತನ ನೀಡುವ ಸಂಸ್ಥೆ :ವರ್ಧಮಾನ್ ಟೆಕ್ಸಟೈಲ್ಸ್ ಲಿಮಿಟೆಡ್ 

ವಿದ್ಯಾರ್ಥಿವೇತಾಣದ ಹೆಸರು  : ವರ್ಧಮಾನ್ ಫೌಂಡೇಷನ್  ಶಾಕುನ್  ಓಸ್ವಾಲ್ ಸ್ಕಲಾರಶಿಪ್ 

ವಿದ್ಯಾರ್ಥಿವೇತನ ಹಣ : ರೂ 20,000 

ಅರ್ಜಿ ಸಲ್ಲಿಸಲು ಕೊನೆ ದಿನ : 20-04-2024 

ಅರ್ಜಿ ಸಲ್ಲಿಸಲು ಬೇಕಾದ  ಅರ್ಹತೆಗಳು :



10/12 ನೇ ತರಗತಿ ನಾಂತರ ಡಿಪ್ಲೊಮ / ಐಟಿಐ ಕೋರ್ಸಗಳನ್ನು ಯಾವುದೇ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 10/12ನೇ ತರಗತಿಯಲ್ಲಿ ಕನಿಷ್ಠ ಶೇಕಡಾ.೫೦ ಅಂಕಗಳನ್ನು ಗಳಿಸಿರಬೇಕು 
ಕುಟುಂಬದ ವಾರ್ಷಿಕ್ ಆದಾಯವು ರೂ. 6,00,000 ಮೀರಿರಬಾರದು. 
ವರ್ಧಮಾನ್ ಟೆಕ್ಸಟೈಲ್ಸ್ ಮತ್ತು Buddy4Study  ಉದ್ಯೋಗಿಗಳು ಅರ್ಜಿ ಸಲ್ಲಿಸುವಂತಿಲ್ಲ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ; 

ಅಭ್ಯರ್ತ್ಯ ಪಾಸ್ಪೋರ್ಟ್ ಸೈಜ್ ಅಳತೆಯ   ಫೋಟೋಗಳು. 
10/12ನೇ ತರಗತಿ ಅಥವಾ ಐಟಿಐ /ಡಿಪ್ಲೊಮ ಹಿಂದಿನ ವರ್ಷದ ಅಂಕಪಟ್ಟಿಗಳು ಅಗತ್ಯ ಸರ್ಕಾರೀ ಗುರುತಿನ ಚಿಟಿ ಆದಾಯ ಪ್ರಮಾಣ ಪತ್ರ ಪ್ರಸ್ತುತ ವರ್ಷದ ಪ್ರವೇಶ ಪಡೆದ ರಶೀದಿ. 
ಬ್ಯಾಂಕ್ ಖಾಏ ವಿವರಗಳು ಹಾಗು ಪಾಸ್ ಬುಕ್ ಕಾಫಿ 

ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಮೇಲಿನ ಲಿಂಕ್ ಕ್ಲಿಕ್ ಮಾಡಿ. Buddy4Study ವೆಬ್ ಸೈಟ್ ಗೆ ಭೇಟಿ ನೀಡಿ. ಅರ್ಜಿ ಗೆ ಸಂಭಂದಿತ ಅಪ್ಲಯ್ ನೌ ಬಟನ್ ಕ್ಲಿಕ್ ಮಾಡಿ. ನಂತರ ನೀವು ಜಿಮೇಲ್ ಇಮೇಲ್, ಮೊಬೈಲ್ ನಂಬರ್ ಮಾಹಿತಿ ನೀಡಿ ಮೊದಲು ರಿಜಿಸ್ಟ್ರೇಷನ್ ಪಡೆಯಬೇಕಾಗುತ್ತದೆ. ನಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೇ. 

   

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು