ಬಿಪಿಎಲ್ ಕಾರ್ಡ್ ಇದ್ರೆ 3 ಗ್ಯಾಸ್ ಸಿಲಿಂಡರ ಗಳು ಉಚಿತ ; ಯೋಜನೆಯ ಪ್ರಯೋಜನ ಪಡೆಯರಿ

 

ಬಿಪಿಎಲ್ ಕಾರ್ಡ್ ಇದ್ರೆ 3 ಗ್ಯಾಸ್ ಸಿಲಿಂಡರ ಗಳು ಉಚಿತ ; ಯೋಜನೆಯ ಪ್ರಯೋಜನ ಪಡೆಯರಿ :



ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಆಗಿಂದಾಗೆ ನೀಡುತ್ತಾ ಇರುತ್ತವೆ. ಇದು ಜನಾರ  ಜೀವನವನ್ನು ಉತ್ತಮಗೊಳಿಸುತ್ತಿರುತ್ತದೆ. ಜೀವನ ಗುಣಮಟ್ಟ ಉತ್ತಮವಾಗುವುದು ಅಂದರೆ ಆಧುನಿಕ ತಂತ್ರಜ್ಞಾನಗಳು ಹಾಗು ಸವಲತ್ತುಗಳು ಅವರ ಬಳಿ ಇರಬೇಕಾಗುತ್ತದೆ. ಇದರಲ್ಲಿ ಎಲ್ ಪಿ ಜಿ ಗ್ಯಾಸ್  ಬಳಿಕೆ ಕೂಡ ಒಂದು. 

whatss

2016 ರಲ್ಲಿ ಆರಂಭವಾದ ಯೋಜನೆ :

ಕಾಡಿನ ನಾಶ ಕಡಿಮೆ ಮಾಡಲು ಮನೆಯಲ್ಲಿ ಮಾಡುವ ಅಡುಗೆ ಕೆಲಸ ಸುಲಭವಾಗಿ ನಡೆಯಬೇಕು ಎಂಬ ಯೋಚನೆಯೊಂದಿಗೆ  ಉಚಿತ ಗ್ಯಾಸ್ ಅನ್ನು ನೀಡುವ ಯೋಜನೆಯನ್ನು ಆರಂಭಿಸಲಾಗಿತ್ತು. 2016 ರಲ್ಲಿ ಮೊದಲ ಬಾರಿಗೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಗ್ಯಾಸ್ ಅನ್ನು ನೀಡುವ ಕಾರ್ಯಕ್ರಮಗಳನ್ನು ಆರಂಭಿಸಲಾಗಿತ್ತು. ಈ ಕೆಲಸವನ್ನು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಆರಂಭಿಸಲಾಗಿತ್ತು. 


ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೂರೂ ಸಿಲಿಂದರ್ ಉಚಿತ ;

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ, ಅಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಭಗಳಿಗೆ ಯೋಜನೆಯ ನೆರವನ್ನು ನೀಡಲಾಗುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಾರ್ಷಿಕ್ 3 ಸಿಲಿಂಡರ ಗಳನ್ನೂ ಉಚಿತವಾಗಿ ಪಡೆಯಲು ಅವಕಾಶ ನೀಡುತ್ತಿದೆ. 

             ಈಗ ಮತ್ತೊಮ್ಮೆ ಈ ಯೋಜನೆಯ ಮೂಲಕ ನೆರವು ಬೇಕಾದವರಿಗೆ ಸಿಲಿಂಡರ್ ಗಳನ್ನೂ ಉಚಿತವಾಗಿ ನೀಡುವ ಕಾರ್ಯಕ್ರಮಗಳು ಮುಂದುವರಿಯಲೈವ್. ಆದರೆ ಅರ್ಹ ಹಾಗು ಅಗತ್ಯ ಇರುವ ಕುಟುಂಬಗಳಿಗೆ ಮಾತ್ರ ಈ ನೆರವು ಸಿಗಬೇಕು ಇನ್ನುವ ಕಾರಣಕ್ಕೆ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಯೋಜನೆಯ ನೆರವನ್ನು ವಿತರಿಸಲಾಗುತ್ತಿದೆ 

ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿ :

               ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕು ಎಂದಾದಲ್ಲಿ ನಮ್ಮ ಬಳಿ ಬಿಪಿಎಲ್ ಕಾರ್ಡ್ ಇರುವುದು ಬಹಳ ಅಗತ್ಯ.  ಬಿಪಿಎಲ್ಈ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಈ  ನೆರವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. 

                  ನಿಮ್ಮಲ್ಲಿರುವ ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಬ್ಯಾಂಕ ನ ವಿವರಗಳನ್ನು ತಯಾರು ಮದ್ದಿಟ್ಟುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. www,pmuy.gov.in ಸೈಟ್ ಗೆ ಹೋಗಿ ನಿಮ್ಮ ಅರ್ಜಿಗಳನ್ನು ಸಲ್ಲಿಸಬಹುದು. 


ವಾರ್ಷಿಕವಾಗಿ ಮೂರೂ ಸಿಲಿಂಡರಾಗಲು ಉಚಿತವಾಗಿ ಸಿಕ್ಕಾಗ ಖಂಡಿತವಾಗಿ ಅಡುಗೆ ಓಲೆ ಅಥವಾ ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡುವುದು ತಪ್ಪುತ್ತದೆ. ಇದರಿಂದಾಗಿ ಪರಿಸರದ ನಾಶ ಕೊಡ ತಪ್ಪುತ್ತದೆ ಇದಷ್ಟೇ ಜೊತೆಗೆ ಮಾನಯಾಲ್ಲಿ ಕೆಲಸ ಮಾಡುವ ಗೃಹಿನಿಯರಿಗೆ  ಅಡುಗೆಯ ಕೆಲಸಗಳು ಸುಲಭವಾಗಿ ನಡೆಯುವಂತೆ ಆಗುತ್ತದೆ. ಯೋಜನೆ ಖಂಡಿತ ಬಡ ಕುಟುಂಬಗಳಲ್ಲಿಯೂ ಕೊಡ ತಮ್ಮ ಜೀವನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

               ಈಗಾಗಲೇ ಯೋಜನೆ ಚಾಲ್ತಿಯಲ್ಲಿದ್ದು ಈನ್ನೊಮ್ಮೆ ಕೇಂದ್ರ ಸರ್ಕಾರ ಈ ನೆರವನ್ನು ಮುಂದುವರೆಸಲು ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಒಳ್ಳೆಯ ವಿಚಾರ್ ಹೀಗಾಗಿ ಯಾರಿಗೆಲ್ಲ ಈಯೋಜನೆಯ ಪ್ರಯೋಜನ ಇಲ್ಲಿಯ ತನಕ ಸಿಕ್ಕಿಲ್ಲವೋ ಅಂತಹ ಕುಟುಂಬಗಳು ಬಿಪಿಎಲ್ ಕಾರ್ಡ್ ಅನ್ನು ಪ್ರಮುಖ ಧಾಖಲೆಯನ್ನಾಗಿ ಇಟ್ಟುಕೊಂಡು ಅದರ ಜೊತೆಗೆ ಆಧಾರ್ ಕಾರ್ಡ್ ಹಾಗು ಇನ್ನಿತರ ವಿವರಗಳನ್ನು ಮೇಲೆ ತಿಳಿಸಿದ ವೆಬ್ ಸೈಟ್ ಗೆ ಅಪ್ಲೋಡ್ ಮಾಡುವ ಮೂಲಕ ಪ್ರಯೋಜನವನ್ನು ಬೇಗನೆ ಪಡೆದುಕೊಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು