"ಮೆಟ್ರಿಕ್ -ನಂತರದ ಹಾಗು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ "ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 31.01.2023 ರವರೆಗೆ ವಿಸ್ತರಿಸಲಾಗಿದೆ .

ಕರ್ನಾಟಕ ಸರ್ಕಾರ 

ಆಯುಕ್ತರ ಕಚೇರಿ  

ಹಿಂದುಳಿದ ವರ್ಗಗಳ ಕಲ್ಯಾಣ್ ಇಲಾಖೆ 

ನಂ .೧೬/ಡಿ ೩ನೇ ಮಹಡಿ ,ದೇವರಾಜು ಅರಸು ಭವನ ,

ಮಿಲ್ಲರ್ಸ್ ಟ್ಯಾಕ್ ಬೆಡ್ ಏರಿಯಾ .ವಸಂತನಗರ , ಬೆಂಗಳೂರು-560052

ಸಂ : E 914550  BCWD-17012/22/2022-BCWD_SCLR-BCWD     ದಿನಾಂಕ :  28.12.2022


PS_87_1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ "ವಿದ್ಯಾಸಿರಿ" ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಲು ಪ್ರಾರಂಭ|VIDYASIRI



ಪ್ರಕಟಣೆ 

ಮೆಟ್ರಿಕ್ -ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹುಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ -1 ಅಲೆಮಾರಿ /ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2022-23 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ "ಮೆಟ್ರಿಕ್ -ನಂತರದ ವಿದ್ಯಾರ್ಥಿವೇತನ "."ಶುಲ್ಕ ಮರುಪಾವತಿ ",   ಮತ್ತು" ವಿದ್ಯಾಸಿರಿ -ಊಟ ಮತ್ತು ವಸತಿ ಸಹಾಯ ಯೋಜನೆ ",ಸೌಲಭ್ಯಕ್ಕಾಗಿ ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು. 31.12.2022 ಕ್ಕೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಪೋಷಕರು /ವಿದ್ಯಾರ್ಥಿಗಳು /ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು ,ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 31.01.2023 ರವರೆಗೆ ವಿಸ್ತರಿಸಲಾಗಿದೆ .

  PS_84_SSP SCHOLARSHIP(ವಿದ್ಯಾಸಿರಿ ವಿದ್ಯಾರ್ಥಿವೇತನ)|| POST METRIC|| LAST DATE 31-1-2023 ||                                                      


* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31.01.2023

*ಆನಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬಸೈಟ್ ವಿಳಾಸ : https:/ssp.postmatric.karnataka.gov.in

*ಕಾರ್ಯಕ್ರಮಗಳ್ ವಿವರ ,ಅರ್ಹತೆ ,ಸಲ್ಲಿಸಬೇಕಾದ

ದಾಖಲೆಗಳು ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಧಿಸಿದ            

ಸರ್ಕಾರೀ ಆದೇಶಗಳ ಬಗ್ಗೆ ಮಾಹಿತಿಗಾಗಿ ಭೇಟಿ ನೀಡಬೇಕಾದ 

ವೆಬ್ ಸೈಟ್  ವಿಳಾಸ :                                                                   

 https://bswd.karnataka.gov.in

*ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ :                            

 8050770005


ಇ ಮೇಲ್ :   bswdhelpline@gmail.com

*ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಸಹಾಯವಾಣಿ 

 ಇಮೇಲ್ :    postmatrichelp@karnataka .gov.in

 ದೂರವಾಣಿ ಸಂಖ್ಯೆ :080-35254757 

 




ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ 

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ್ :     20.01.2023


*ಅರ್ಹತೆ                                          :  

ಒಂದನೇ ತರಗತಿಯಿಂದ  ಹತ್ತನೇ ತರಗತಿಯವರೆಗೆ ವ್ಯಾಸಂಗ                                                                ಮಾಡುತ್ತಿರುವ  ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

 ವಿದ್ಯಾರ್ಥಿ ವೇತನ ಸೌಲಭ್ಯದ  ವಿವರ :

ಅಲೆಮಾರಿ /ಅರೆಅಲೆಮಾರಿ  ವಿದ್ಯಾರ್ಥಿ ವೇತನ :  (ರೂ  ಗಳಲ್ಲಿ )

 ತರಗತಿ      ಬಾಲಕ  /ಬಾಲಕಿ   ಒಟ್ಟು   (10 ತಿಂಗಳಿಗೆ )

ತರಗತಿ 01 ರಿಂದ  10       

2000/-                        

2000/-


ರಾಜ್ಯ ವಿದ್ಯಾರ್ಥಿ ವೇತನದ ದರಗಳು:     (ರೂ  ಗಳಲ್ಲಿ )

ತರಗತಿ           

ಬಾಲಕ/ಬಾಲಕಿ     

ಅಡ್ ಹಾಕ್      

ಒಟ್ಟು 

 (10 ತಿಂಗಳಿಗೆ )                    

ಗ್ರಾಂಟ್   


ತರಗತಿ  1 ರಿಂದ 5                      

250/-                               

500/-                                

750/-                           

ತರಗತಿ  6 ರಿಂದ 8                      

400/-                               

500/-                               

 900/-                            

ತರಗತಿ  9 ರಿಂದ 10                    

500/-                               

500/-                               

1000/-


ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ /ದಾಖಲೆ :

✓ ಶಾಲೆಯಲ್ಲಿ  ಪ್ರವೇಶ ಪಡೆದಿರುವ ಬಗ್ಗೆ ಸ್ಯಾಟ್ಸ್ -ಐಡಿ  (SATS -ID.)

   (ಸ್ಯಾಟ್ಸ್ -ಐಡಿ ತಿಳಿಯಲು ವೆಬ್ ವಿಳಾಸ:http://sts/karnataka.gov.in )

✔ ವಿದ್ಯಾರ್ಥಿಯ ಅದರ ಸಂಖ್ಯೆ 

✓ ಪೊಸಕರ್ ಆಧಾರ್ ಸಂಖ್ಯೆ 

✓  ಜಾತಿ ಪ್ರಮಾಣ ಪಾತ್ರದ ಆರ್ . ಡಿ ಸಂಖ್ಯೆ 

✓  ಆದಾಯ ಪ್ರಮಾಣ ಅಪಾತ್ರದ ಆರ್ . ಡಿ ಸಂಖ್ಯೆ 

✓  ಸರ್ಕಾರ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ . ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ                   (ಸಂಭದಿಸಿದ ಇಲಾಖೆಯಿಂದ ಪಡೆದ್ದಿದ್ದು )

✓  ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆದಿದ್ದಲ್ಲಿ ಹಿಂದಿನ ಸಾಲಿನ ಅರ್ಜಿ ಸಂಖ್ಯೆ (ಸಂಭದಿಸಿದ ಇಲಾಖೆಯಿಂದ ಪಡೆದಿದ್ದು )

✓    ಆಧಾರ್ ಸಂಖ್ಯೆ ಇಲ್ಲದಿದ್ದಲ್ಲಿ ಆಧಾರ್  ನೋಂದಣಿ ಮಾಡಿಸಿದ ಈ.ಐ.ಡಿ ಸಂಖ್ಯೆ .ಬ್ಯಾಂಕ್ ಖಾತೆ            ಸಂಖ್ಯೆ ,ಐ ಎಫ್ ಎಸ ಸಿ  ಸಂಖ್ಯೆ ಲೆಂಕಿನ ವಿಳಾಸ .

✓   ಪೋಷಕರ ಆಧಾರ ನಂಬರಗೆ ಲಿಂಕ್ ಮಾಡಿರುವ ಮೊಬೈಲ್ ನಂ ಭೌತಿಕ ಅನುಮತಿ ಪತ್ರ .

    


ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು : 

ಕುಟುಂಬದ ವಾರ್ಷಿಕ ಆದಾಯ ಮಿತಿ :

• ಅಲೆಮಾರಿ /ಅರೆಅಲೆಮಾರಿ ವಿದ್ಯಾರ್ಥಿ ವೇತನ :   ರೂ 2.50  ಲಕ್ಷ /ವಾರ್ಷಿಕ 

•  ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ  : ರೂ 1.00 ಲಕ್ಷ /ವಾರ್ಷಿಕ ಪ್ರವರ್ಗ -1 ರವಿದ್ಯಾರ್ಥಿಗಳಿಗೆ                   ಮಾತ್ರ 

•  ರೂ 44500/- ವಾರ್ಷಿಕ ಪ್ರವರ್ಗ - 2ಎ,  3ಎ,  3ಬಿ, ಇತರೆ ಹಿಂದುಳಿದ  ವರ್ಗಗಳಿಗೆ          

ಫಲಾನುಭವಿಯ ಜಾತಿ :

•ರಾಜ್ಯ ಸರ್ಕಾರವು ಅದಿಸೂಚಿರುವ ಪ್ರವರ್ಗ ;1, 2ಎ ,3ಎ, 3ಬಿ, ಹಾಗೂ ಕೇಂದ್ರ ಸರ್ಕಾರವು   ಅಧಿಸೂಚಿಸಿರುವ ಇತರೆ ಹಿಂದುಳಿದ  ವರ್ಗಗಳಡಿ ಬರುವ ಅಲ್ಪಸಂಖ್ಯಾಂತ  ವಿದ್ಯಾರ್ಥಿಗಳು   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.

 ಆಧಾಯ ಮತ್ತು ಮೆರಿಟ್ ಆಧಾರದಲ್ಲಿ ಮಂಜೂರಾತಿ :

•  ಪ್ರವರ್ಗ -1 ಮತ್ತು ಅಲೆಮಾರಿ /ಅರೆಅಲೆಮಾರಿ ಜನಾಂಗಗಳಿಗೆ ಸೇರಿದ ಎಲ್ಲ ಅರಾ ವಿದ್ಯಾರ್ಥಿಗಳಿಗೆ           ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುವುದು .

•  ತದ ನಂತರ ಇನ್ನುಳಿದ ವಿಧ್ಯಾರ್ಥಿಗಳಿಗೆ ಆಧಾಯ ಮತ್ತು ಮೆರಿಟ್ ಆಧಾರದ ಮೇಲೆ ರಾಜ್ಯ                       ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುವುದು . 






ಪ್ರಮುಖ ವಿಡಿಯೋ ಗಳು 

1)PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||

2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||


3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||

4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||
















 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು