3,000 ಭತ್ಯೆ ಯಾರಿಗೆಲ್ಲಾ ದೊರಿತಾಯಿದೆ ಗೊತ್ತೇ?

ಪದವೀಧರರಿಗೆ 3,000 ಭತ್ಯ ಸ್ವಾಗತಾರ್ಹ :


         ಬೆಳಗಾವಿಯಲ್ಲಿ ಯುವ ನಾಯಕ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿರುವ ನಿರುದ್ಯೋಗಿ ಭತ್ಯೆಯನ್ನು ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ ಆಗಿರುವ ಬಡ ಕುಟುಂಬದವರಿಗೂ ಎಲ್ಲ ಧರ್ಮದವರಿಗೂ ಸಾಕಷ್ಟು ಜನ ನಿರುದ್ಯೋಗಿಗಳಿಗೆ ಭರವಸೆಯನ್ನು ಮೂಡಿಸಿದೆ ಎಂದು ಸಂಜಯಗಾಂಧಿ ಪು ಸಂಜೀವಣ್ಣನವರು ತಿಳಿಸಿದ್ದಾರೆ. ಇವತ್ತಿನ ಪರಿಸ್ಥಿತಿ ನೋಡಿದರೆ ಅದೆಷ್ಟೋ ಜನ PHD ಯಲ್ಲಿ SMS ಪದವಿಯಲ್ಲಿ M.A, M.com ಹಲವಾರು ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದವರು ಸಹ ನಿರುದ್ಯೋಗಿಗಳಾಗಿದ್ದರೆ, ಕಾಂಗ್ರೆಸ್ ಪಕ್ಷ ಯುವಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮಹತ್ವದ ಗ್ಯಾರಂಟಿ ನಂ -4 ಘೋಷಿಸಿದೆ. ಪ್ರತಿ ತಿಂಗಳು ಎರಡು ವರ್ಷದವರೆಗೆ ನಿರುದ್ಯೋಗಿ ಪಧವೀಧರರಿಗೆ ರೂ.3,000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ ರೂ.1500 ನಿರುದ್ಯೋಗ ಭತ್ಯೆಯನ್ನು ನೀಡಲು ಯೋಜನೆಯನ್ನು ಘೋಷಿಸಿರುವುದು ಸ್ವಾಗತ ನಾನು ಕೂಡ ಹಲವಾರು ವರ್ಷಗಳಿಂದ ನಿರುದ್ಯೋಗಿಯಾಗಿ ಆ ನೋವನ್ನು ಅನುಭವಿಸಿದ್ದೇನೆ, ಆದ್ದರಿಂದ ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ರಾಜ್ಯ ಸಮಿತಿ ಸದಸ್ಯರು ತಿಳಿಸಿದರು.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು