ಇಂಡಿಯನ್ ಪ್ರೀಮಿಯರ್ ಲೀಗ್ ದಿನಾಂಕ 31-03-2023 ರಂದು ಪ್ರಾರಂಭ :

ನ್ಯೂ ಜೆರ್ಸಿ ರಿಲೀಸ್ ಮಾಡಿದ RCB !!



ವೀಕೆಂಡ್ ವಿಥ್ ರಮೇಶ್ ರವರ ಸಂಭಾವನೆ ಕೇಳಿದ್ರೆ ಆಶ್ಚರ್ಯ ಪಡುತ್ತೀರಾ!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ RCB ನ್ಯೂ ಜೆರ್ಸಿ ರಿಲೀಸ್ ಮಾಡಿದೆ. ಮಹಿಳಾ ತಂಡದ ಜೆರ್ಸಿಯ ವಿನ್ಯಾಸವನ್ನೇ ಇಲ್ಲೂ ಕೂಡ ಮುಂದುವರೆಸಲಾಗಿದೆ ಎನ್ನಲಾಗಿದೆ. ಹೊಸ ಜೆರ್ಸಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಳೆದ ಸೀಸನ್ ನ ಜೆರ್ಸಿಗೆ ಹೋಲಿಸಿದರೆ, ಹೊಸ ಜೆರ್ಸಿಯಲ್ಲಿ ಅಂತಹ ಬದಲಾವಣೆ ಏನಿಲ್ಲ. ಇನ್ನು ಕಳೆದ ಬಾರಿ ಜೆರ್ಸಿಯ ಮುಂಭಾಗದಲ್ಲಿ ನೀಡಲಾಗಿದ್ದ ಮುತ್ತೂಟ್ ಫಿನ್ ಕಾರ್ಪ್ ಬದಲಿಗೆ ಈ ಬಾರಿ ಕಟ್ಟರ್ ಏರ ವೇಸ್ ನ ಜಾಹೀರಾತು ಕಾಣಿಸಿಕೊಂಡಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು