ಮೂರೂ ಜನ ಶಿಕ್ಷಕಿಯರು ಕೂಡಿಕೊಂಡು 'ಸಿಂಗಾರ ಸಿರಿಯೆ' ಹಾಡಿಗೆ ಸ್ಟೆಪ್ ಹಾಕಿದ್ದನ್ನು ನೋಡಿ ನಮಗೂ ಇಂತಹ ಟೀಚರ್ ಯಾಕೆ ಸಿಗಲಿಲ್ಲ ಎಂದ ನೆಟ್ಟಿಗರು!!!
ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಭಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯರ, ತಂದೆ-ಮಗಳ ಇಷ್ಟೇ ಏಕೆ ಗುರು-ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಭಂಧಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಲು ನೆಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೆ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಟೀಚರ್ ಅವರದ್ದಾಗಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯಾವುದೊ ಒಂದು ಸ್ಕೂಲಿನ ಊಟದ ಬಿಡುವಿನ ಸಮಯದಲ್ಲಿ ಕ್ಲಾಸಿನಲ್ಲಿಯ ಎಲ್ಲ ಮಕ್ಕಳೂ ಹೊರಗಡೆ ಊಟಕ್ಕೆ ಹೋದಾಗ ಅಲ್ಲಿದ್ದ ಮೂರು ಜನ ಟೀಚರ್ ಕೂಡಿಕೊಂಡು ಅದ್ಭುತವಾದ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿರುವ ಸ್ಟೆಪ್ ನೋಡಿದರೆ, ನೀವು ಸಹ ಬಾಯಲ್ಲಿ ಬೆರಳಿಟ್ಟು ನೋಡುವಿರಿ. ಈ ಮೂರು ಜನ ಟೀಚರ್ ಗಳು ಕನ್ನಡದ ಹಿಟ್ ಸಾಂಗ್ ಸಿಂಗಾರ ಸಿರಿಯೆ ಎಂಬ ಹಾಡಿನ ಮೇಲೆ ಸ್ಟೆಪ್ ಮಾಡಿದ್ದಾರೆ. ಇವರು ಮಾಡಿರುವ ಡ್ಯಾನ್ಸ್ ನೋಡಿ ನಮಗೂ ಸಹ ಇಂತಹ ಟೀಚರ್ ಸಿಕ್ಕರೆ ಎಷ್ಟು ಚನ್ನಾಗಿರುತ್ತದೆ, ನಮಗೆ ಇಂತಹ ಟೀಚರ್ ಯಾಕೆ ಸಿಗಲಿಲ್ಲ ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ