'ವಿದ್ಯಾನಿಧಿ ಯೋಜನೆ'
ಶ್ರಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ
ರಾಜ್ಯದಲ್ಲಿನ ಎಲ್ಲೊ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋ ರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉಣ್ಣದ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ವಿದ್ಯಾನಿಧಿ ಯೋಜನೆ :
ಶ್ರಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ರಾಜ್ಯದಲ್ಲಿನ "ಎಲ್ಲೊ ಬೋರ್ಡ್" ಟ್ಯಾಕ್ಸಿ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.ಬೊಮ್ಮಾಯಿ ರವರಿಂದ ಅರ್ಹ 15,000/- ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದನ್ನು (DBT) ನೇರ ವರ್ಗಾವಣೆ ಮಾಡಲಾಗುವುದು.
ಇಲ್ಲಿಯವರೆಗೂ ರಾಜ್ಯದ 2,50,000/- ಚಾಲಕರ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ.
ದಿನಾಂಕ 23-03-2023 ಗುರುವಾರ ಬೆಳಿಗ್ಗೆ 10:30
ವಾರ್ಷಿಕ ಶಿಷ್ಯವೇತನ ವಿವರ :
ಪದವಿಯ ಮುಂಚೆ PUC / ITI / Deploma
ವಿದ್ಯಾರ್ಥಿ - 2,500/-
ವಿದ್ಯಾರ್ಥಿನಿ - 3,000/-
ಎಲ್ಲಾ BA / BSC / BCOM . ಪದವಿ ಇತ್ಯಾದಿ ಕೋರ್ಸ್ ಗಳ
ವಿದ್ಯಾರ್ಥಿ - 5,000/-
ವಿದ್ಯಾರ್ಥಿನಿ - 5,500/-
ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳ LLB / ಪ್ಯಾರಾ ಮೆಡಿಕಲ್ / ಬಿಫಾರ್ಮ್ ಕೋರ್ಸ್ ಗಳು
ವಿದ್ಯಾರ್ಥಿ - 7,500/-
ವಿದ್ಯಾರ್ಥಿನಿ - 8,000/-
M.B.B.S / B.E / B. tech ಕೋರ್ಸ್ ಗಳಿಗೆ
ವಿದ್ಯಾರ್ಥಿ - 10,000/-
ವಿದ್ಯಾರ್ಥಿನಿ - 11,000/-
ನೋಂದಣಿ :
ನೋಂದಣಿ ಕ್ರಮ ಆನ್ಲೈನ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಕೇಂದ್ರಗಳಲ್ಲಿ ಹಾಗೂ ರಾಜ್ಯದ ಎಲ್ಲಾ RTO ಕಚೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme