ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ:

ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ:


ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಸಿದ  ಕರ್ನಾಟಕ ಸರ್ಕಾರ  :

ಕರ್ನಾಟಕ ಸರಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮುಂದಾಗಿದೆ.

ಪ್ರಸ್ತಾವನೆ :  ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎ ನ ಕ್ರಮ ಸಂ : 75(ಎ) ಯಿಂದ (ಐ) ವರೆಗೂ ನಮೂದಾಗಿರುವ  ದೇವಾಂಗ,ದೇವಾಂಗ್, ಕೋಷ್ಠಿ, ಹಟಕಾರ್ ಜೇಡ್, ವಿಂಕಾರ್, ಜೂಲಾಹಿ, ಹಲ್ಕಾರ್, ಹಟಗಾರ್, ಸಮುದಾಯಗಳು ಹಾಗೂ ನೇಯ್ದೆ, ಕುರುಹಿನ ಶೆಟ್ಟಿ, ಕುರ್ನಿ, ಬಿಳಿಮಗ್ಗ, ತೊಗಟ: ತೂಗಟರು: ತೊಗಟಿಗ: ತೊಗಟವೀರ: ತೊಗಟಗೆರೆ: ತೊಗಟವೀರ ಕ್ಷತ್ರಿಯ: ತೊಗಜ ಪುಷ್ಪಣ್ಜಲಿ, ಸೋನಿಗ, ಜಂಖಾನ, ಐರಿ, ಸ್ವಿರ್, ಸಾಲೆ: ಪಟ್ಟಸಾಲೆ, ಪದ್ಮಸಾಲೆ, ಪಟ್ಟಸಾಲಿ, ಕೈಕೋಳನ್, ಸೇಂಗುಂದರ್, ನೇಕಾರ, ಜಾಡರ್, ಜಾಂದ್ರ ಜಾತಿಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. 
ನೇಕಾರ, ಜಾಡರ್, ಜಾಂದ್ರ, ಸ್ವಕುಳಸಾಳಿ: ಸ್ವಕುಳಸಾಳೆ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ.

ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವವರಿಗೆ ಕರ್ನಾಟಕ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ ಐಪಿಎಸ್ ಅಧಿಕಾರಿಯಾದ ಐಟಿ ಉದ್ಯೋಗಿ......!


ಆದೇಶಿಸಿದೆ:

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎ ನ ಕ್ರಮ ಸಂ : 75(ಎ) ಯಿಂದ (ಐ) ವರೆಗೂ ನಮೂದಾಗಿರುವ  ದೇವಾಂಗ,ದೇವಾಂಗ್, ಕೋಷ್ಠಿ, ಹಟಕಾರ್ ಜೇಡ್, ವಿಂಕಾರ್, ಜೂಲಾಹಿ, ಹಲ್ಕಾರ್, ಹಟಗಾರ್, ಸಮುದಾಯಗಳು ಹಾಗೂ ನೇಯ್ದೆ, ಕುರುಹಿನ ಶೆಟ್ಟಿ, ಕುರ್ನಿ, ಬಿಳಿಮಗ್ಗ, ತೊಗಟ: ತೂಗಟರು: ತೊಗಟಿಗ: ತೊಗಟವೀರ: ತೊಗಟಗೆರೆ: ತೊಗಟವೀರ ಕ್ಷತ್ರಿಯ: ತೊಗಜ ಪುಷ್ಪಣ್ಜಲಿ, ಸೋನಿಗ, ಜಂಖಾನ, ಐರಿ, ಸ್ವಿರ್, ಸಾಲೆ: ಪಟ್ಟಸಾಲೆ, ಪದ್ಮಸಾಲೆ, ಪಟ್ಟಸಾಲಿ, ಕೈಕೋಳನ್, ಸೇಂಗುಂದರ್, ನೇಕಾರ, ಜಾಡರ್, ಜಾಂದ್ರ ಜಾತಿಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ನೇಕಾರ, ಜಾಡರ್, ಜಾಂದ್ರ, ಸ್ವಕುಳಸಾಳಿ: ಸ್ವಕುಳಸಾಳೆ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ನೇಕಾರರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ.









 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು