ಅಧಿಕೃತ ಅಂಗಡಿ ತೆರವು ಕಾರ್ಯಾಚರಣೆ !

ಅಧಿಕೃತ ಅಂಗಡಿ ತೆರವು ಕಾರ್ಯಾಚರಣೆ !




ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಲಯ ಕಚೇರಿ 10 ರ ವ್ಯಾಪ್ತಿಯ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಗಟಾರ ಮೇಲೆ ಇರಿಸಲಾಗಿದ್ದ ಅನಧಿಕೃತ ಡಬ್ಬಾ ಅಂಗಡಿಯನ್ನು ಇಂದು ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. 

ನಂತರ ಅನಧಿಕೃತ ಅಂಗಡಿ ಹಾಕುವ ಕೆಲಸ ಮಾಡಬಾರದು ಎಂದು ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿ ಹೇಳಿದರು. ಈ ಸಂಧರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ರಮೇಶ ಸಾಂಬ್ರಾಣಿ ಹಾಗೂ ವಾರ್ಡ್ ಜಮಾದಾರರು ಉಪಸ್ಥಿತರಿದ್ದರು.












ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು