ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕಿನಲ್ಲಿ ನಲ್ಲಿ ಉದ್ಯೋಗಾವಕಾಶ ಅರ್ಜಿ ಸಲ್ಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕಿನಲ್ಲಿ ನಲ್ಲಿ ಉದ್ಯೋಗಾವಕಾಶ ಅರ್ಜಿ ಸಲ್ಲಿಸಿ  



      ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಷುಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.


ಸಂಕ್ಷಿಪ್ತ ವಿವರ :


ಶೈಕ್ಷಣಿಕ ಅರ್ಹತೆ:

Manager (Retail Products) - MBA, PGDM, PGPM
Faculty (Executive Education) - MBA, Post Graducation, Phd
Senior Executive (Statistics) - B.Tech in CSE/IT, Post Graducation 

ನೇಮಕಾತಿ ಸಂಸ್ಥೆ - ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ 
ವೇತನ ಶ್ರೇಣಿ - 63,840 ರಿಂದ 78,230 ರೂ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ - 15-03-2023

ವಯೋಮಿತಿ 

Manager (Retail Product) - 63,840 - 78,230
Faculty (Executive Education) - 25,00,000 - 40,00,000
Senior Executive (Statistics) - ಕನಿಷ್ಠ  25 ವರ್ಷ  ಮತ್ತು  ಗರಿಷ್ಟ 35 ವರ್ಷ 



ವೇತನ ಶ್ರೇಣಿ :

Manager (Retail Products) - 63,840 - 78,230 ವಾರ್ಷಿಕ ವೇತನ 
Faculty (Executive Education) - 25,00,000 - 40,00,000  ವಾರ್ಷಿಕ ವೇತನ 
Senior Executive (Statistics) - 15,00,000 - 20,00,000 ವಾರ್ಷಿಕ ವೇತನ 

ಅರ್ಜಿ ಶುಲ್ಕ 

SC/ST/PWD ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ 
General/EWS/OBC ಅಭ್ಯರ್ಥಿಗಳಿಗೆ : 750 ರೂ 

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 23-02-2023

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 15-03-2023












1 ಕಾಮೆಂಟ್‌ಗಳು

ನವೀನ ಹಳೆಯದು