ಈ ಒಂದು ಪೋರ್ಟಲ್ ನಿಂದ ನಿಮಗೆ ಸಾವಿರ ರೂಪಾಯಿ ಉಳಿಯುತ್ತದೆ. ಹೇಗೆ ಎಂದು ತಿಳಿಯಬೇಕೇ? ಕೇವಲ 107 ರುಪಾಯಿಗೆ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಬಹುದು.... ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ :

ಈ ಒಂದು ಪೋರ್ಟಲ್ ನಿಂದ ನಿಮಗೆ ಸಾವಿರ ರೂಪಾಯಿ ಉಳಿಯುತ್ತದೆ. ಹೇಗೆ ಎಂದು ತಿಳಿಯಬೇಕೇ?  ಕೇವಲ 107 ರುಪಾಯಿಗೆ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಬಹುದು.... ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ :







ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಲು 1 ಸಾವಿರ ರೂಪಾಯಿ ದಂಡವಿದ್ದು ಈ ಒಂದು ಮಾಹಿತಿಯಂತೆ ನೀವು ಕೇವಲ 107 ರೂಪಾಯಿ ಶುಲ್ಕವನ್ನು ಕಟ್ಟಿ ನಿಮ್ಮ ಒಂದು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಬಹುದು. ಆ ಕುರಿತು ಸಂಪೂರ್ಣ್ ಮಾಹಿತಿ ಇದಾಗಿದೆ....

       ಸರ್ಕಾರದಿಂದ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಆದೇಶ ಕೊಟ್ಟಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಲಿಂಕ್ ಮಾಡಲು 1000 ದಂಡ ಕಟ್ಟಬೇಕೆಂಬುದು ಸಹ ನಮಗೆ ಗೊತ್ತಿದೆ. ಆದರೆ ಈ ಒಂದು ಪೋರ್ಟ ಮುಖಾಂತರ  107 ರೂಪಾಯಿಯನ್ನ ಕಟ್ಟಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದು.

ಕೇವಲ 107 ರೂಪಾಯಿ ಮೂಲಕ ಆಧಾರ್ ಪ್ಯಾನ್ ಲಿಂಕ್ !!

ಹಲವಾರು ಜನರಿಗೆ ಗೊತ್ತಿಲ್ಲದಂತಹ ಮಾಹಿತಿ ಇದಾಗಿದ್ದು, ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 107  ರೂಪಾಯಿಯನ್ನು ಕಟ್ಟಿದರೆ ಸಾಕು ಗೊತ್ತಾ?? ಅದು ಯಾವ Option ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಯಾರೆಲ್ಲ ಇನ್ನು ನಿಮ್ಮ್ ಆಧಾರ್ ಹಾಗೂ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಲ್ಲವೋ ಅಂತಹವರು ಕೂಡಲೇ ಈ ಲೇಖನವನ್ನು ಸರಿಯಾಗಿ ನೋಡಿರಿ.




ಈಗ ಎಲ್ಲೇ ಹೋದರು ಕೂಡ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸದೇ ಇದ್ದರೇ ದಂಡ ಪಾವತಿ ಮಾಡಬೇಕಾಗಿರುವುದು ಸರ್ಕಾರದ ಆದೇಶವಾಗಿದೆ.  ಬಹಳಷ್ಟು ಜನ ನಿಮ್ಮ ಒಂದು ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಲಿಲ್ಲ ಅಂದರೆ ಅವರು ೧೦೦೦ ರೂಪಾಯಿ ದಂಡವನ್ನು ಕಟ್ಟಿ ಆಧಾರ್ ಹಾಗೂ ಪ್ಯಾನ್ ಲಿಂಕ್ ಅನ್ನು ಮಾಡಿಸಿಕೊಳ್ಳಬೇಕಾಗಿರುತ್ತದೆ. ಇಂತಹ ಒಂದು ಅನಿವಾರ್ಯವಿದ್ದು, ಆದರೆ ನಾವು ತಿಳಿಸುವಂತಹ ಮಾಹಿತಿಯಲ್ಲಿ ನೀವು ಕೇವಲ 107 ರೂಪಾಯಿಯೊಂದಿಗೆ ಸುಲಭವಾಗಿ ಲಿಂಕ್ ಮಾಡಿಸಿಕೊಳ್ಳಬಹುದು.

ಎಲ್ಲಿ ಲಿಂಕ್ ಮಾಡಿಸಬೇಕು ?

ಕೇವಲ 107 ರುಪಾಯಿಗೆ ಹೇಗೆ ಲಿಂಕ್ ಮಾಡಿಸಿಕೊಳ್ಳಬಹುದು ಎಂದು ನೋಡುವುದಾದರೆ, ಈ ಒಂದು ಸರ್ವಿಸ್ ಆಗಿರಬಹುದು ಅಥವಾ option ನೀವು ಆನ್ಲೈನ್ ನಲ್ಲಿ ಮಾಡಿಕೊಳ್ಳುವುದಕ್ಕಿಂತ ಮೊದಲು ಯಾವುದಾದರು ಆನ್ಲೈನ್ ಕಂಪ್ಯೂಟರ್ ಸೆಂಟರ್ ಹೋಗಿ, ಗ್ರಾಮ ಒನ್, CSC ಕೇಂದ್ರ ಗಳಿಗೆ ಹೋಗಿ ಈ ಒಂದು ಲಿಂಕ್ ಮಾಡಿಸಿದರೆ ಉತ್ತಮವಾಗಿದೆ.

ಮೊದಲಿಗೆ ಆನ್ಲೈನ್ ಪ್ಯಾನ್ ಕರೆಕ್ಷನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಬೇಕು. ಅನಂತರ ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಏನಾದರು ಸರಿಪಡಿಸುವಿಕೆ ಇದ್ದರೇ ಮಾಡಿಸಿಕೊಳ್ಳಿ, ಯಾವುದಾದರೂ ಕರೆಕ್ಷನ್ ಇದ್ರೆ ಸರಿಪಡಿಸಿಕೊಂಡು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ್ ಪ್ಯಾನ್ ಕಾರ್ಡ್ ಮಾಹಿತಿ ಸರಿಯಾಗಿದ್ದರೆ ಫೋಟೋವನ್ನು ಬದಲಾಯಿಸಿಕೊಳ್ಳಿ ಇದಕ್ಕೆ ೧೦೭ ರೂಪಾಯಿ ದಂಡ ಕಟ್ಟುವುದಿರುತ್ತದೆ.



ನೀವು ಈ ಅಫೀಷಿಯಲ್ ವೆಬ್ಸೈಟ್ ಗೆ ಬರಬೇಕಾಗಿರುತ್ತದೆ. ಆನ್ಲೈನ್ ಪ್ಯಾನ್ ಎಂಬ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಅನ್ನು ಮಾಡಿಸಿಕೊಳ್ಳಬಹುದು. ಅಲ್ಲಿ ನಿಮಗೆ 3 ಆಯ್ಕೆಗಳು ಕಾಣಿಸುತ್ತವೆ. ನೀವು ಪಾನ್ ಕಾರ್ಡ್ ಅನ್ನು ಮಾಡಿಕೊಳ್ಳುವುದಿದ್ದರೆ ಸುಲಭವಾಗಿ ಇದರ ಮೂಲಕ ಪಾನ್ ಕಾರ್ಡ್ ಅನ್ನು ಆಯ್ದುಕೊಳ್ಳಬಹುದು. ಅವರು ಕೇಳುವಂತಹ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಬಹುದು. ಬಯೋಮೆಟ್ರಿಕ್ ಮೂಲಕ ನೀವು 107 ರೂಪಾಯಿ ಮೊತ್ತವನ್ನು ಕಟ್ಟಿ ಲಿಂಕ್ ಅನ್ನು ಮಾಡಿಸಿಕೊಳ್ಳಬಹುದು. ಅಲ್ಲಿ ನಿಮ್ಮ ಆಧಾರ್ ಡೀಟೇಲ್ಸ್ ಕೂಡ ಕೊಟ್ಟಿರುತ್ತೀರಾ ಆ ಒಂದು ಡೀಟೇಲ್ಸ್ ನ ಈ ಒಂದು ಪಾನ್ ಕಾರ್ಡ್ ಗೆ ಲಿಂಕ್ ಮಾಡಿಸಿಕೊಳ್ಳಿ.

ಸೂಚನೆ : --- ಕೊನೆಗೂ ನಿಮ್ಮ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಲಿಂಕ್ ಆಗದೇ ಇದ್ದರೇ ಕಡ್ಡಾಯವಾಗಿ ಸರಕಾರದ ಆದೇಶ ದ ಪ್ರಕಾರ್ ನೀವು ಒಂದು ಸಾವಿರ ದಂಡ್ ಕಟ್ಟಬೇಕಾಗುತ್ತದೆ.

-----------ಧನ್ಯವಾದಗಳು ------


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








2 ಕಾಮೆಂಟ್‌ಗಳು

ನವೀನ ಹಳೆಯದು