ಆಧಾರ್ ಕಾರ್ಡ್ ಅಪಡೇಟ್ ಮಾಡುವವರಿಗೆ ಬೇಸರದ ಸುದ್ದಿ, ಹೊಸ ನಿಯಮ ಜಾರಿಗೆ ತಂದ UIDAI
ಕರ್ಪೂರ ತಯಾರಿಕೆಯ ಬ್ಯುಸಿನೆಸ್ !
ಹಳೆಯ ಆಧಾರ್ ಕಾರ್ಡ್ ಅಪಡೇಟ್ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದ UIDAI
ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಜನ ಸಾಮಾನ್ಯರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ನಲ್ಲಿ ಹೆಸರು,ಹುಟ್ಟಿದ ದಿನಾಂಕ ಸರಿ ಇಲ್ಲದಿದ್ದರೆ, ಅದನ್ನು ಸರಿ ಮಾಡಲು ತುಂಬಾ ಕಷ್ಟವಾಗುತ್ತದೆ ಎಂಬ ಸುದ್ದಿ ಹೊರ ಬಿದ್ದಿದೆ.
ಆಧಾರ್ ಸಾಪ್ಟವೇರ್ ಅಪಡೇಟ್
ಇಲ್ಲಿಯವರೆಗೂ ಆಧಾರ್ ಸಾಪ್ಟವೇರ್ ಅಪಡೇಟ್ ಆಗಿರಲಿಲ್ಲ. ಈ ವಿಚಾರದಲ್ಲಿ ಸಾಫ್ಟ್ ವೇರ್ ಹಿಂದಿನ ದಾಖಲೆಗಳನ್ನು ಪರಿಗಣಿಸುತ್ತಿತ್ತು.ಆಧಾರ್ ಏಪ್ರಿಲ್ 1 ರಿಂದ ಆಧಾರ್ ಸಾಪ್ಟವೇರ್ ಅಪಡೇಟ್ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಹೊಸದಾಗಿ ಆಧಾರ್ ಅಪಡೇಟ್ ಮಾಡಲು ಬೇಕಿರುವ ದಾಖಲೆಗಳನ್ನು UIDAI ಪ್ರಕಟಿಸಿದೆ.
ಹೆಸರು ಹಾಗೂ ಜನ್ಮದಿನದ ಬದಲಾವಣೆಗೆ ಬೇಕಾದ ದಾಖಲೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಜನನ ದಿನದ ಬದಲಾವಣೆ ೬ ದಾಖಲೆಗಳಲ್ಲಿ ಒಂದನ್ನು ಮಾತ್ರ ಪರಿಗಣಿಸಲು ನಿರ್ಧರಿಸಿದೆ.
ಅಂದರೆ ಇನ್ನುಮುಂದೆ ಪಾಸ್ ಪೋರ್ಟ್, ಸರ್ಕಾರೀ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರ, ಲಿಂಗತ್ವ, ಅಲ್ಪಸಂಖ್ಯಾತರ ಪ್ರಮಾಣಪತ್ರ ಹಾಗೂ ಜನನ ಪ್ರಮಾಣಪತ್ರವನ್ನು ಆಧಾರ್ ಜನ್ಮ ದಿನದ ಬದಲಾವಣೆಗೆ ಪರಿಗಣಿಸಲಗುತ್ತದೆ.
ಆಧಾರ್ ದುರ್ಬಳಕೆ ತಡೆಯಲು ಯುಐಡಿಎಐ ನಿರ್ಧಾರ.
ಇನ್ನು ಮುಂದೆ ಪಾಸ್ ಪೋರ್ಟ್, ಸರ್ಕಾರೀ ನೌಕರರ ದಾಖಲೆ, ಪಿಂಚಣಿ ಕುರಿತಾದ ದಾಖಲೆ, ಶೈಕ್ಷಣಿಕ ಪತ್ರ, ಲಿಂಗತ್ವ, ಅಲ್ಪಸಂಖ್ಯಾತರ ಪ್ರಮಾಣಪತ್ರ ಹಾಗೂ ಜನನ ಪ್ರಮಾಣಪತ್ರವನ್ನು ಆಧಾರ್ ಜನ್ಮ ದಿನದ ಬದಲಾವಣೆಗೆ ಪರಿಗಣಿಸಲಗುತ್ತದೆ.
ಇನ್ನು ಮುಂದೆ ಆಧಾರ್ ಅಪಡೇಟ್ ಮಾಡಿಸುವುದು ಅಷ್ಟು ಸುಲಭ ಮಾತಲ್ಲ.UIDAI ನೀಡಿರುವ ಮಾಹಿತಿ ಪ್ರಕಾರ ಹೆಸರು ಹಾಗೂ ಹುಟ್ಟಿದ ದಿನಾಂಕ ಬದಲಾವಣೆ ಮಾಡಲು ಕಷ್ಟ ಆಗುತ್ತದೆಯಂತೆ. ಆಧಾರ್ ದುರ್ಬಳಕೆ ತಡಿಯುವುದಕ್ಕೆ ಈ ರೀತಿ ಮಾಡಲಾಗಿದೆ ಎಂದು UIDAI ಮಾಹಿತಿ ನೀಡಿದೆ.
Tags
BANK NEWS