ಕೇಂದ್ರ ಸರ್ಕಾರದ ಹೊಸ ಯೋಜನೆ 2023 / ತಿಂಗಳಿಗೆ 3000 ರೂ. ನಿಮ್ಮ ಅಕೌಂಟ್ ಗೆ.....!
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ (PMSYM ) ಯೋಜನೆ ಬಗ್ಗೆ ನಿಮಗೆ ತಿಳಿದಿಲ್ಲವಾದರೆ ಈವಾಗ ತಿಳಿದುಕೊಳ್ಳಿ. ಈ ಸ್ಕೀಮ್ ನ ಪ್ರಯೋಜನೆ ಏನು ಎಂದು ತಿಳಿದುಕೊಳ್ಳಿ.
SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 25,000 ರಿಂದ 50,000 ಸ್ಕಾಲರ್ ಶಿಪ್
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯನ್ನು ಗವರ್ನಮೆಂಟ್ ಆಫ್ ಇಂಡಿಯಾ ಜಾರಿಗೆ ತಂದಿರುವುದು. ಈ ಸ್ಕೀಮ್ ನ ಮುಖ್ಯ ಉದ್ದೇಶವೇನೆಂದರೆ ಪಿಂಚಣಿ ಕೊಡುವುದು. ಆರ್ಗನೈಜ್ಡ್ ವರ್ಕ್ಸ್ ಅಂದರೆ ಅಸಂಘಟಿತ ವಲಯದ ಕಾರ್ಮಿಕರು. ಎಲ್ಲಾ ಕಾರ್ಮಿಕರು ಈ ಸ್ಕೀಮ್ ನಲ್ಲಿ ಜಾಯಿನ್ ಆಗಬಹುದು. ನಂತರದಲ್ಲಿ ನಿಮಗೆ ಒಂದು ಕಾರ್ಡ್ ಕೊಡುತ್ತಾರೆ. ಭಾರತ್ ಸರ್ಕಾರ್ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಅಂತ ಅದರಲ್ಲಿ, ಶ್ರಮಯೋಗಿ ಮಾನ್ ಧನ್ ಅಕೌಂಟ್ ನಂಬರ್, ಹೆಸರು, ನಿಮ್ಮ ಲಿಂಗ, ನಿಮ್ಮಹುಟ್ಟಿದ ದಿನಾಂಕ, ನಿಮ್ಮ ಮೊಬೈಲ್ ನಂಬರ್ ಮತ್ತು ನೀವು ಈ ಸ್ಕೀಮ್ ಗೆ ಯಾವಾಗ ಜಾಯಿನ್ ಆದ ದಿನಾಂಕ ಮತ್ತೆ ನೀವು ಎಷ್ಟು ಹಣವನ್ನು ನೀಡಬೇಕು ಈ ಎಲ್ಲಾ ಮಾಹಿತಿ ಈ ಕಾರ್ಡ್ ನಲ್ಲಿ ಇರುತ್ತೆ.
ಉದಾಹರಣೆಗೆ ಒಬ್ಬ ವ್ಯಕ್ತಿ ಪ್ರತಿ ತಿಂಗಳು 95 ರೂಪಾಯಿ ಹಣವನ್ನು ಕಟ್ಟುತ್ತಿದ್ದಾರೆ. ಅದೇ ರೀತಿ ಸರ್ಕಾರ ಸಹ 95 ರೂಪಾಯಿಯನ್ನು ಈ ವ್ಯಕ್ತಿಯ ಅಕೌಂಟ್ ಗೆ ಜಮಾ ಮಾಡುತ್ತೆ. ನಿಮಗೆ ಯಾವಾಗ ಪೇನ್ಷನ್ ಸ್ಟಾರ್ಟ್ ಆಗುತ್ತೆ ಎಂಬ ದಿನಾಂಕವನ್ನು ಈ ಕಾರ್ಡ್ ನಲ್ಲೆ ತಿಳಿಸಿರುತ್ತಾರೆ. ಇದು ಕೇಂದ್ರ ಸರ್ಕಾರದ ಸ್ಕೀಮ್ ಆಗಿರುವುದರಿಂದ ಇದರಲ್ಲಿ ಯಾವುದೇ ತರಹದ ಮೋಸ ಇರುವದಿಲ್ಲ. ನೀವು ಸೇರಿಕೊಳ್ಳಬಹುದು. ನೀವು ಕೂಡ ಜಾಯಿನ್ ಆಗಬೇಕು ಅಂತ ಅಂದುಕೊಂಡರೆ, ನಿಮ್ಮ ತಿಂಗಳ ಸಂಬಳ 15,000 /- ರೂಪಾಯಿಗಿಂತ ಒಳಗಡೆ ಇರಬೇಕು. ವಯಸ್ಸು 18-40 ವರ್ಷ ಒಳಗಿನ ಎಲ್ಲಾ ಕಾರ್ಮಿಕರು ಸೇರಬಹುದು.
ಈ ಸ್ಕೀಮ್ ಗೆ ನೀವು ಅರ್ಜಿ ಸಲ್ಲಿಸಬಹುದು ಅಂದರೆ ಎಲ್ಲಾ LIC ಆಫಿಸ್ ನಲ್ಲಿ ಅಥವಾ ಕಾರ್ಮಿಕ ಇಲಾಖೆಯಲ್ಲಿ, ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ಕೂಡ ಅರ್ಜಿ ಹಾಕಬಹುದು.
ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ ಪರಿಹಾರ ಹಣ ಬಿಡುಗಡೆ ..!!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
★ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್
★ ಆಧಾರ್ ಕಾರ್ಡ್ ನಂಬರ್
ನೀವು ಎಷ್ಟು ಹಣವನ್ನು ಕಟ್ಟಬೇಕು ಅಂದರೆ, ಒಂದು ವೇಳೆ ನಿಮಗೆ 18 ವರ್ಷ ಅಂದುಕೊಂಡರೆ ನೀವು ಪ್ರತಿ ತಿಂಗಳು 55 ರೂಪಾಯಿ ಕಟ್ಟಬೇಕು. ಸರ್ಕಾರ ಸಹ 55 ರೂಪಾಯಿ ಕಟ್ಟುತ್ತೆ. ನೀವು ಕಟ್ಟಿದ 55 ರೂಪಾಯಿ + ಸರ್ಕಾರ ಕಟ್ಟಿದ ೫೫ ರೂಪಾಯಿ ಸೇರಿ ಪ್ರತಿ ತಿಂಗಳು = 110 ರೂಪಾಯಿ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಜಮಾ ಆಗುತ್ತೆ. ನಿಮ್ಮ ವಯಸ್ಸು 29 ವರ್ಷ ಆದರೆ ಪ್ರತಿ ತಿಂಗಳು 100 ಕಟ್ಟಬೇಕು, ಸರ್ಕಾರವು ಕೂಡ 100 ರೂಪಾಯಿಯನ್ನು ಕಟ್ಟುತ್ತೆ. ಆಗ ನಿಮ್ಮ ಅಕೌಂಟ್ ಗೆ 200 ಜಮಾ ಆಗುತ್ತೆ.
ನಿಮಗೆ ಪೆನ್ಷನ್ ಎಷ್ಟು ಬರುತ್ತೆ ಅಂದರೆ, ನಿಮಗೆ 60 ವರ್ಷ ಪೂರ್ಣ ಆದ ಮೇಲೆ ಪ್ರತಿ ತಿಂಗಳು 3000/- ರೂಪಾಯಿ ಪೆನ್ಷನ್ ಬರುತ್ತೆ. ಉದಾಹರಣೆಗೆ ನೀವು ಈ ಸ್ಕೀಮ್ ಗೆ ಜಾಯಿನ್ ಆಗಿರುತ್ತೀರಾ, ಹಾಗೂ ಸ್ವಲ್ಪ ದಿನ ಹಣ ಕಟ್ಟಿರುತ್ತೀರಾ, ಒಂದು ವೇಳೆ ನಿಮಗೆ ಈ ಸ್ಕೀಮ್ ಬೇಡ ಹಣ ವಾಪಸ ಬೇಕಿದ್ದಲ್ಲಿ, ನೀವು ಎಷ್ಟು ಹಣವನ್ನು ಕಟ್ಟಿರುತ್ತಿರೋ ಅಷ್ಟು ಹಣ ವಾಪಾಸ್ ಬರುತ್ತೆ ಅದಕ್ಕೆ ಎಷ್ಟು ಬಡ್ಡಿಯನ್ನು ನೀಡಲಾಗುತ್ತೋ ಅಷ್ಟನ್ನ ವಾಪಾಸ್ ನೀಡುತ್ತಾರೆ. ಅಥವಾ ಈ ಸ್ಕೀಮ್ ನಲ್ಲಿ ಜಾಯಿನ್ ಆಗಿ ಒಂದು ತಿಂಗಳು ಪೆನ್ಷನ್ ತೆಗೆದುಕೊಂಡಿದ್ದರೆ, ಆ ಅಕೌಂಟ್ ದಾರನು ಮರಣ ಹೊಂದಿದರೆ ಆಗ ಆ ಅಕೌಂಟ್ ನ ಅರ್ಧದಷ್ಟು ಹಣವನ್ನು ಆ ಅಕೌಂಟ್ ದಾರನ ಪತ್ನಿಗೆ ಕೊಡುತ್ತಾರೆ. ಒಂದು ವೇಳೆ ಅವರಿಗೇನಾದರೂ ಪೆನ್ಷನ್ ಇಷ್ಟವಿಲ್ಲ ಎಂದರೆ ಆ ಅಕೌಂಟ್ ನ ಬಂದ್ ಮಾಡಿ ಆ ಹಣವನ್ನು ವಾಪಾಸ್ ಪಡೆದುಕೊಳ್ಳಬಹುದು.
ಆನ್ಲೈನ್ ನಲ್ಲಿ ಸಂಪಾದನೆ ಮಾಡುವ ಬೆಸ್ಟ್ 10 ಮಾರ್ಗಗಳು ಇಲ್ಲಿವೆ :