SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 25,000 ರಿಂದ 50,000 ಸ್ಕಾಲರ್ ಶಿಪ್
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲಾ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ಧಿಯನ್ನು ನೀಡಿದೆ. ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಶಾಲಾ ಕಾಲೇಜು ವಿದ್ಯಾರ್ಥಿಗಳು, SBI ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಿಸಿದ್ರೆ ಇಲ್ಲಿದೆ ನಿಮಗೆ ಬಂಪರ್ ಸಿಹಿಸುದ್ಧಿ.
ಹೌದು ಈ ಕಾಲದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯವಾಗಿದೆ. ಮಕ್ಕಳು ಕೂಡ ಇಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಹಲವು ಯೋಜನೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನಗಳನ್ನು ಪಡೆಯುತ್ತಿದ್ದು, ಇದೀಗ ಎಸ್ ಬಿ ಐ ಬ್ಯಾಂಕ್ ಕೂಡ ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕಾಗಿ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ 25,000/- ದಿಂದ 50,000/- ರೂಪಾಯಿಯವರೆಗೆ ಉಚಿತ ಸಂಪೂರ್ಣವಾಗಿ ಸ್ಕಾಲರ್ಷಿಪ್ ನೀಡುವುದಕ್ಕೆ ಇದೀಗ ಎಸ್ ಬಿ ಐ ಫೌಂಡೇಶನ್ ನಿರ್ಧರಿಸಿದೆ. ನೀವು ಹೇಗೆ ಅರ್ಜಿ ಸಲ್ಲಿಸುವುದು ? ಅದಕ್ಕೆ ಬೇಕಾಗುವ ದಾಖಲಾತಿಗಳು ಯಾವುದು? ಅರ್ಜಿ ಸಲ್ಲಿಸುವ ಆನ್ಲೈನ್ ವೆಬ್ ಸೈಟ್ ಲಿಂಕ್ ಏನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ದೇಶದ ಪ್ರತಿಭಾವಂತ ವಿದ್ಯಾರ್ಥಿ ಹಾಗೂ, ,ಡಿಗ್ರಿ, ಡಬಲ್ ಡಿಗ್ರಿ ಹಾಗೂ ಪೋಸ್ಟ್ ಗ್ರಾಜುಯೇಷನ್ ಓದುತ್ತಿರುವ ಪ್ರತಿಯೊಂದು ವಿದ್ಯಾರ್ಥಿಗಳು ಇದೀಗ 25,000/- ದಿಂದ 50,000/- ರೂಪಾಯಿಯವರೆಗೆ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು. ಈ ಸ್ಕಿಹಾಳ ಶಿಪ್ ಅನ್ನು ಪಡೆದುಕೊಳ್ಳಲು ನೀವು ಎಸ್ ಬಿ ಐ ಬ್ಯಾಂಕ್ ನ ಅಫೀಷಿಯಲ್ ಸ್ಕಾಲರ್ ಶಿಪ್ ಸೈಟ್ Buddy4Study ಮುಖಾಂತರ ನೀವು ಯಾವ ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿದ್ದೀರಿ ಹಾಗೂ ಯಾವ ಸ್ಕಾಲರ್ ಶಿಪ್ ನಿಮಗೆ ಅರ್ಹ ಇರುತ್ತೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ಸುಲಭವಾಗಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ ಪರಿಹಾರ ಹಣ ಬಿಡುಗಡೆ ..!!