2023 ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮೊಬೈಲ್ ನಲ್ಲೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದೆಯಾ ಚೆಕ್ ಮಾಡಿ! Free Voter ID list download Online

2023 ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮೊಬೈಲ್ ನಲ್ಲೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದೆಯಾ ಚೆಕ್ ಮಾಡಿ! Free Voter ID list download Online 









ನೀವು ಕೂಡ ಈ ವರ್ಷದ ಚುನಾವಣೆಯಲ್ಲಿ ಮತಚಲಾವಣೆ  ಮಾಡುತ್ತಿದ್ದಲ್ಲಿ ನಿಮ್ಮ ಹೆಸರು ಕೂಡ ಚುನಾವಣಾ ಪಟ್ಟಿಯಲ್ಲಿ ಇದೆಯಾ ಇಲ್ಲವಾ ಎಂದು ಈ ಕೂಡಲೇ ಚೆಕ್ ಮಾಡಿಕೊಳ್ಳಿ, ನಿಮ್ಮದು ಮಾತ್ರ ಅಲ್ಲದೆ ನಿಮ್ಮ ಊರಿನಲ್ಲಿರುವ ಸಂಪೂರ್ಣ ಎಲ್ಲರ ಚುನಾವಣಾ ಪಟ್ಟಿಯನ್ನು ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದು ಈ ಕುರಿತು ಮಾಹಿತಿ ತಿಳಿಯೋಣ ಬನ್ನಿ...

ಸದ್ಯ ನಮ್ಮ ರಾಜ್ಯದಾದ್ಯಂತ ಚುನಾವಣಾ ಕಿಚ್ಚು ಜೋರಾಗಿಯೇ ನಡೆಯುತ್ತಿದೆ, ಎಲ್ಲರು ಕೂಡ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಮತ್ತು ಚುನಾವಣಾ ಅಂತಿಮ ದಿನಾಂಕವನ್ನು ಕೂಡ ಈಗಾಗಲೇ ಪ್ರಕಟಗೊಳಿಸಿದ್ದು ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಲ್ಲವ ಎಂದು ನೀವು ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿಕೊಳ್ಳಬಹುದು.

ಚುನಾವಣಾ ಪಟ್ಟಿಯನ್ನು ಡೌನ್ಲೋಡ್ ಮಾಡುವ ಹಂತಗಳು !

ಮೊದಲು ಚುನಾವಣಾ ಅಧಿಕೃತ ವೆಬ್ ಸೈಟ್ ಗೆ ವಿಸಿಟ್ ಮಾಡಿ ಅಥವಾ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಕೂಡ ಡೈರೆಕ್ಟ್ ಆಗಿ ಚುನಾವಣಾ ಅಧಿಕೃತ ವೆಬ್ ಸೈಟ್ ಗೆ ವಿಸಿಟ್ ಮಾಡಬಹುದು.

ಬಳಿಕ ನಿಮಗೆ ಮತದಾರರ ಪಟ್ಟಿ ವೀಕ್ಷಣೆ ಎಂದು ಕಾಣುತ್ತದೆ ಈ ಒಂದು ಬಟನ್ ಕ್ಲಿಕ್ ಮಾಡಿ.




ಕ್ಲಿಕ್ ಮಡಿದ ಬಳಿಕ ನೀವು ಅಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಲು ಕೇಳುತ್ತದೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿದ ಬಳಿಕ 






ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಊರನ್ನು ಸೆಲೆಕ್ಟ್ ಮಾಡಿ ಊರಿನಲ್ಲಿ ಯಾವ ಸರ್ಕಾರೀ ಶಾಲೆಯಲ್ಲಿ ಮತದಾನ ನಡೆಸುತ್ತಾರೋ ಆ ಶಾಲೆಯ ಹೆಸರು ಕೂಡ ನೋಂದಿತವಾಗಿರುತ್ತದೆ.




ನಿಮಗೆ ಕ್ಯಾಪ್ಚ್ಯಾವನ್ನು ಎಂಟರ್ ಮಾಡಿ ಡೌನ್ಲೋಡ್ ಮಾಡುವ ಆಯ್ಕೆ ಬರುತ್ತದೆ ಡೌನ್ಲೋಡ್ ಮಡಿದ ಬಳಿಕ ನೀವು ಅದನ್ನು PDF ಮೂಲಕ ನೋಡಬಹುದು ಇಲ್ಲಿ ನಿಮ್ಮ ಊರಿನ ಸಂಪೂರ್ಣ ಮತದಾರರ ಹೆಸರಿನ ಪಟ್ಟಿ ಡೌನ್ಲೋಡ್ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದ್ದಲ್ಲಿ ನೀವು ಮತದಾನ ಮಾಡಲು ಆಯ್ಕೆ ಆಗುತ್ತೀರಿ.






              ರೀತಿಯಾಗಿ ನೀವು ಕೂಡ ನಿಮ್ಮ ಮೊಬೈಲ್ ನ ಮೂಲಕವೇ ಉಚಿತವಾಗಿ ನಿಮ್ಮ ಊರಿನ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಕೂಡ ಶೇರ್ ಮಾಡಿ ಧನ್ಯವಾದಗಳು !..................







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು