ಕೈಯಲ್ಲಿ ಮೊದಲೇ ಹಣ ಇರುವುದಿಲ್ಲ ಈ ಸಂದರ್ಭದಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎನ್ನುವಂತಹ ದಂಡವನ್ನು ಹೇಗೆ ಪಾವತಿಸುವುದು ಎನ್ನುವ ಲೆಕ್ಕಾಚಾರ ಹಾಗೂ ಚಿಂತೆ ಕೂಡ ಹಲವರಲ್ಲಿ ಕಾಡುತ್ತದೆ. RBI ಜಾರಿಗೆ ತಂದಿರುವಂತಹ ಹೊಸ ನಿಯಮಗಳ ಪ್ರಕಾರ ಈ ವಿಚಾರದಿಂದ ಪ್ರತಿಯೊಬ್ಬರೂ ಕೂಡ ಚಿಂತೆ ಮುಕ್ತರಾಗಿ ನೆಮ್ಮದಿಯಿಂದ ಜೀವಿಸುವಂತಾಗಿದೆ. ಅಷ್ಟಕ್ಕೂ ಜಾರಿಗೆ ಬಂದಿರುವ ಹೊಸ ನಿಯಮ ಯಾವುದು ಎಂಬುದನ್ನು ತಿಳಿಯೋಣ ಬನ್ನಿ........
ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಅವಲಂಬಿಸಿಕೊಂಡಿದ್ದಾರೆ. ಪ್ರತಿಯೊಂದು ಬ್ಯಾಂಕುಗಳಿಗೂ ಕೂಡ ಕೆಲವೊಂದು ನಿಯಮಗಳು ಬದಲಾಗುತ್ತದೆ.ಭಾರತದ ಪ್ರತಿಯೊಂದು ಬ್ಯಾಂಕುಗಳು ಕೂಡ RBI ಅಧಿನಿಯಮವನ್ನು ಅನುಸರಿಸುವಂತಹ ಬ್ಯಾಂಕುಗಳು ಆಗಿರುತ್ತವೆ.
ಸಾಮಾನ್ಯವಾಗಿ ನೀವು ಕೆಲವೊಂದು ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಗಮನಿಸಬಹುದು ಮಿನಿಮಮ್ ಬ್ಯಾಲೆನ್ಸ್ ಅನ್ನು ಬ್ಯಾಂಕಿನಲ್ಲಿ ಇಡಲೇಬೇಕು ಇಲ್ಲವಾದಲ್ಲಿ ಅದಕ್ಕೆ ನೀವು ದಂಡವನ್ನು ಪಾವತಿಸಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಆದರೆ ಕೆಲವೊಮ್ಮೆ ಆರ್ಥಿಕ ಸಂಕಷ್ಟದಿಂದ ಕೆಲವರು ಬ್ಯಾಂಕ್ ಖಾತೆಯಲ್ಲಿ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಅನ್ನು ಕೂಡ ಇಡಲು ಸಾಧ್ಯವಾಗುವುದಿಲ್ಲ.
ಹೌದು ಮಿತ್ರರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ಅದಕ್ಕಾಗಿ ದಂಡವನ್ನು ಕಟ್ಟುವ ಯಾವುದೇ ಪ್ರಮೇಯ ಇಲ್ಲ ಎಂಬುದಾಗಿ ಅಧಿಕೃತವಾಗಿ ನಿಯಮವನ್ನು ಹೊರಹಾಕಿದೆ. ಪ್ರತಿಯೊಬ್ಬ ಖಾತೆದಾರನು ಕೂಡ ತಮ್ಮ ಬ್ಯಾಂಕಿನಲ್ಲಿ ಹಣ ಇಡದಿದ್ದರು ಕೂಡ ದಂಡ ಕಟ್ಟಬೇಕಾಗುತ್ತದೆ. ಎನ್ನುವ ಚಿಂತೆಯನ್ನು ಬಿಟ್ಟು ನೆಮ್ಮದಿಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಪಯೋಗಿಸಬಹುದಾಗಿದೆ...
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
VIRAL VIDEO