ಈ ದಿನ ಭವಿಷ್ಯ ಈ ರಾಶಿಯವರಿಗಿಂದು ವಾಹನ ಲಾಭ, ಮಹಿಳೆಯರಿಂದ ಅನುಕೂಲ : ನಿತ್ಯಭವಿಷ್ಯ

  ನಿತ್ಯಭವಿಷ್ಯ 







ಈ ದಿನ ಭವಿಷ್ಯ 

ಈ ರಾಶಿಯವರಿಗಿಂದು ವಾಹನ ಲಾಭ, ಮಹಿಳೆಯರಿಂದ ಅನುಕೂಲ : ನಿತ್ಯಭವಿಷ್ಯ 







 ಮೇಷ : 

ಮೇಷ: ವಾಹನ ಭೂಮಿಯಿಂದ ಅನುಕೂಲ. ಅನಾರೋಗ್ಯ, ಮಾತಿನಿಂದ ಸಮಸ್ಯೆ. ವಿಪರೀತ ಕೋಪ. ಸ್ವಂತ ಉದ್ಯಮದಲ್ಲಿ ಅನುಕೂಲ.   ಶುಭಸಂಖ್ಯೆ: 9





ವೃಷಭ :

ವೃಷಭ: ವಾಹನಗಳಿಗೆ ಖರ್ಚು. ಸಂಗಾತಿಯ ಬೇಜವಾಬ್ದಾರಿತನ. ನೆರೆಹೊರವರಿಂದ ನಷ್ಟ. ಪಾಲುದಾರಿಕೆಯಲ್ಲಿ ಸಮಸ್ಯೆ.  ಶುಭಸಂಖ್ಯೆ : 1



ಮಿಥುನ :

ಮಿಥುನ: ಶತ್ರು ಕಾಟ, ಸಾಲಬಾಧೆ. ಕುಟುಂಬಸ್ಥರಿಂದ ವಿರೋಧ. ತಂದೆಯಿಂದ ಅಸಹಕಾರ. ಅಕ್ರಮ ಆಲೋಚನೆ. ಮಾತಿನಿಂದ ಸಂಕಷ್ಟ.   ಶುಭಸಂಖ್ಯೆ : 2



ಕಟಕ :

ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಂದ ನೋವು ಮಕ್ಕಳಿಂದ ಅದೃಷ್ಟ ವಿದ್ಯಾಭ್ಯಾಸದಲ್ಲಿ ಪ್ರಗತಿ.   ಶುಭಸಂಖ್ಯೆ : 6


ಸಿಂಹ :

ಸಿಂಹ: ಸ್ಥಿರಾಸ್ತಿ ಯೋಗ. ಕೈಗಾರಿಕೆಯವರಿಗೆ ಅನುಕೂಲವಾಗುವುದು. ಉದ್ಯೋಗ ಬದಲಾವಣೆಯ ಅದೃಷ್ಟ. ತಂದೆಯಿಂದ ಸಹಕಾರ.  ಶುಭಸಂಖ್ಯೆ: 3







ಕನ್ಯಾ :

ಕನ್ಯಾ: ಕೋರ್ಟ್ ಕೇಸ್ ಗಳಿಗಾಗಿ ಓಡಾಟ. ಸೋಲು ನಷ್ಟ ನಿರಾಸೆ. ಅನಗತ್ಯ ತಿರುಗಾಟ ಮಿತ್ರರಿಂದ ಭಾವನೆಗೆ ಪೆಟ್ಟು. ಅನಾರೋಗ್ಯ.  ಶುಭಸಂಖ್ಯೆ : 5



ತುಲಾ :

ತುಲಾ: ಅನಿರೀಕ್ಷಿತ ಧನಾಗಮನ. ಸಂಗಾತಿಯಿಂದ ಆರ್ಥಿಕ ನೆರವು ಪಾಲುದಾರಿಕೆಯಲ್ಲಿ ಬೇಸರ. ಬೆಂಕಿಯಿಂದ ಜಾಗ್ರತೆ.  ಶುಭಸಂಖ್ಯೆ: 7



ವೃಶ್ಚಿಕ :

ವೃಶ್ಚಿಕ: ಶತ್ರುಗಳಿಂದ ಬೇಸರ. ಉಡಾಫೆಯ ನಡವಳಿಕೆ. ದಾಂಪತ್ಯದಲ್ಲಿ ವಿರಸ . ಸಾಲದ ಭಯ, ಅನಾರೋಗ್ಯ. ಪ್ರಯಾಣದಲ್ಲಿ ಗೊಂದಲ.   ಶುಭಸಂಖ್ಯೆ : 4



ಧನಸ್ಸು :

ಧನುಸ್ಸು: ಶತ್ರು ದಮನ. ಮಕ್ಕಳಿಂದ ಅನುಕೂಲ ಉದ್ಯೋಗ ಲಾಭ. ಯಂತ್ರೋಪಕರಣಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆಗಳು.  ಶುಭಸಂಖ್ಯೆ : 2



ಮಕರ :

ಮಕರ: ಸ್ಥಿರಾಸ್ತಿಯಿಂದ ಶುಭಫಲ. ದೂರದ ವ್ಯಕ್ತಿಗಳಿಂದ ಅನುಕೂಲ. ರಕ್ತಸಂಬಂಧಿಗಳಿಂದ ನೋವು. ದುಶ್ಚಟಗಳಿಂದ ತೊಂದರೆ.  ಶುಭಸಂಖ್ಯೆ : 9



ಕುಂಭ :

ಕುಂಭ: ದಾಯಾದಿಗಳಿಂದ ತೊಂದರೆ. ಸ್ಥಿರಾಸ್ತಿ ವಾಹನ ಲಾಭ. ಮಹಿಳೆಯರಿಂದ ಅನುಕೂಲ. ನೆರೆಹೊರೆಯವರಿಂದ ಒತ್ತಡ.   ಶುಭಸಂಖ್ಯೆ: 3



ಮೀನ:

ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ಅವಕಾಶ. ಪ್ರೇಮಿಗಳಲ್ಲಿ ಮನಸ್ತಾಪ. ವಿದ್ಯಾಭ್ಯಾಸದಲ್ಲಿ ಗೊಂದಲ.   ಶುಭಸಂಖ್ಯೆ: 5








ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು