ಈ ರಾಶಿಯವರಿಗಿಂದು ಉತ್ತಮ ಆದಾಯ ಬರಲಿದೆ; ನಿತ್ಯಭವಿಷ್ಯ

ಈ ರಾಶಿಯವರಿಗಿಂದು ಉತ್ತಮ ಆದಾಯ ಬರಲಿದೆ; ನಿತ್ಯಭವಿಷ್ಯ 





 ಮೇಷ : 


ತಾಳ್ಮೆ ಇರಲಿ. ಕೋಪ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಶುಭ ಸಂಖ್ಯೆ 9






ವೃಷಭ :

ಪತ್ನಿಯ ಆರೋಗ್ಯದ ವಿಷಯದಲ್ಲಿ ಎಚ್ಚರ. ಆಕಸ್ಮಿಕವಾಗಿ ಧನಲಾಭವಾಗುವ ಸಾಧ್ಯತೆ. ಮಾನಸಿಕ ಒತ್ತಡ ಹೆಚ್ಚಾಗುವುದು. ಸಹುಂಭ ಸಂಖ್ಯೆ 1


ಮಿಥುನ :

ಹಿತ ಶತ್ರುಗಳ ಬಾಧೆ ವಿಪರೀತ ಎನಿಸಲಿದೆ. ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಬಂಧುಗಳ ಭೇಟಿ. ಸಂತಸದ ಕ್ಷಣಗಳು. ಶುಭ ಸಂಖ್ಯೆ 5


ಕಟಕ :

ದಾಂಪತ್ಯದಲ್ಲಿ ಸಾಮರಸ್ಯ. ಉದ್ಯೋಗದಲ್ಲಿ ಒತ್ತಡವಿದ್ದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ 2


ಸಿಂಹ :

ವಿದ್ಯೆಯಲ್ಲಿ ನಿರಾಸಕ್ತಿ ಕಾಡಬಹುದು. ಕಾರ್ಮಿಕ ವರ್ಗದವರಿಗೆ ಶುಭದಾಯಕ ದಿನ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ 7






ಕನ್ಯಾ :

ವಿದ್ಯೆಯಲ್ಲಿ ವಿಶೇಷ ಆಸಕ್ತಿ ತೋರಿಸುವಿರಿ. ಅಧಿಕ ಖರ್ಚು ನಿಯಂತ್ರಿಸಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಶುಭಸಂಖ್ಯೆ 6


ತುಲಾ :

ಹೂಡಿಕೆ ವ್ಯವಹಾರದಲ್ಲಿ ನಷ್ಟ. ವೈಭವಯುಕ್ತ ವಸ್ತುಗಳ ಖರೀದಿ. ಕಾನೂನು ವ್ಯಾಜ್ಯಗಳಲ್ಲಿ ಜಯ ನಿಮ್ಮ ಕಡೆಗೆ ಬರಲಿದೆ. 
ಶುಭಸಂಖ್ಯೆ 2


ವೃಶ್ಚಿಕ :

ಪಿತೃ ವರ್ಗದವರಿಂದ ಧನಸಹಾಯ. ಉದ್ಯೋಗದಲ್ಲಿ ನೆಮ್ಮದಿ. ಕೌಟುಂಬಿಕ ಕಲಹ ತಾರಕಕ್ಕೆ ಏರಿತು, ಸಮಾಧಾನದಿಂದಿರಿ.
ಶುಭಸಂಖ್ಯೆ 6

ಧನಸ್ಸು :

ಉದ್ಯೋಗ ನಿಮಿತ್ತ ವರ್ಗಾವಣೆ ಸಾಧ್ಯತೆ. ಸಹದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು. ಮನೆಯಲ್ಲಿ ಅಶಾಂತಿ. 
ಶುಭಸಂಖ್ಯೆ 3


ಮಕರ :

ಸಿನಿಮಾರಂಗದವರಿಗೆ ಶುಭದಿನ. ಸಂಬಂಧಗಳಿಂದ ಧನಸಹಾಯ. ವಿದ್ಯೆಯಲ್ಲಿ ಯಶ. ಯಂತ್ರೋಪಕರಣದಿಂದ ತೊಂದರೆ.
ಶುಭಸಂಖ್ಯೆ 4


ಕುಂಭ :

ಭವಿಷ್ಯದ ಬಗ್ಗೆ ಚಿಂತೆ ಉಂಟಾಗುವುದು. ಉತ್ತಮ ಆದಾಯ ಬರಲಿದೆ. ಔಷಧ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಸಿಗುವುದು. 
ಶುಭಸಂಖ್ಯೆ 8


ಮೀನ:

ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಹಿನ್ನಡೆ. ರಾಜಕಾರಣಿಗಳಿಗೆ ಉತ್ತಮ ಸಹಕಾರ ದೊರೆಯುವುದು.
ಶುಭಸಂಖ್ಯೆ 7





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು