PM ಕಿಸಾನ್ 14 ನೇ ಕಂತಿನ ಹಣ 2023 // PM ಕಿಸಾನ್ 14th Installment Date
ನಮಸ್ಕಾರ ಸ್ನೇಹಿತರೆ, ಎಲ್ಲಾ ರೈತರಿಗೆ ಸಂತಸದ ಸುದ್ದಿ, ಪಿ ಎಂ ಕಿಸಾನ್ 14 ನೇ ಕಂತಿನ ಹಣ ಇನ್ನೂ ಬಂದಿಲ್ಲ ಅಂತ ಕಾಯುತ್ತಿದ್ದಿರಾ? ಇನ್ನು ಮುಂದೆ ನೀವು ಕಾಯುವ ಅವಶ್ಯಕತೆ ಇಲ್ಲ. ಏಕೆಂದರೆ ಮುಂದಿನ ತಿಂಗಳು ಎಲ್ಲಾ ರೈತರ ಖಾತೆಗೆ ೨೦೦೦/- ರೂಪಾಯಿ ಹಣ ಜಮಾ ಆಗಲಿದೆ. ಪಿ ಎಂ ಕಿಸಾನ್ ಕಂತು ಬಿಡುಗಡೆ ಡೇಟ್ ಫಿಕ್ಸ್ ಆಗಿದೆ. ಯಾವ ದಿನ ಬಿಡುಗಡೆ ಆಗಲಿದೆ ಯಾರಿಗೆಲ್ಲ ಸಿಗುತ್ತೆ ಎಂದು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಕಾರ್ಮಿಕ ಕಾರ್ಡ್ ಇದ್ದರೆ ಬಂಪರ್ ! ಹಣ ನೇರ ಖಾತೆಗೆ ಜಮೆ ಆಗುತ್ತೆ ।
ಪಿ ಎಂ ಕಿಸಾನ್ ನಿಧಿ
ಪಿ ಎಂ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತು 26 ಫೆಬ್ರುವರಿ 2023 ರಂದು ಬಿಡುಗಡೆಯಾಗಲಿದೆ. ಇದೀಗ 14 ನೇ ಕಂತಿನ ಹಣವನ್ನು ರೈತರ ಖಾತೆಗೆ ಕಳುಹಿಸಲಾಗುವುದು. ಇತ್ತಿಚ್ಚಿನ ನವೀಕರಣದ ಪ್ರಕಾರ ಮೇ ಅಥವಾ ಜೂನ್ ತಿಂಗಳಲ್ಲಿ ರೈತರ ಖಾತೆಗೆ 2000/- ರೂ. ಮೊತ್ತವನ್ನು ಕಳುಹಿಸಬಹುದು. 14 ನೇ ಕಂತು ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ. ವೇಳಾಪಟ್ಟಿಯ ಪ್ರಕಾರ ಪಿ ಎಂ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಆಗಲಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಸ್ವೀಕರಿಸಿದ 11 ನೇ ಕಂತನ್ನು 31ಮೇ 2022 ಕ್ಕೆ ವರ್ಗಾಯಿಸಲಾಯಿತು. ಆದರೆ ಈ ಬರಿ 14 ನೇ ಕಂತು ಶೀಘ್ರವೇ ಖಾತೆಗೆ ಬರುವ ಸಾಧ್ಯತೆಯಿದೆ. ಈ ಬಾರಿ ಮೇ 15 ರ ಸುಮಾರಿಗೆ ಸರ್ಕಾರ ರೈತರ ಖಾತೆಗೆ ಕಂತಿನ ಹಣ ಕಳುಹಿಸಿವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ವಾಸ್ತವವಾಗಿ ಈ ಬಾರಿ ಅಕಾಲಿಕ ಮಳೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿರುವ ಕಾರಣ ಕಂತಿನ ಹಣ ಬೇಗ ಬರುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಹಣ ಬಂದರೆ ರೈತರು ಆರ್ಥಿಕ ಸಹಾಯ ಪಡೆಯಬಹುದು. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ನೋಂದಾಯಿಸುವುದು ಹೇಗೆ ?
ನೀವು ಯೋಜನೆಗೆ ಅರ್ಹರಾಗಿದ್ದಾರೆ, ಮತ್ತು ನೀವು ನೋಂದಾಯಿಸಿಕೊಳ್ಳಬೇಕಾದರೆ ನೀವು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಪ್ರದೇಶದ ಪಿ ಎಂ ಕಿಸಾನ್ ಯೋಜನೆಗೆ ಆಯ್ಕೆಯಾದ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಇಲ್ಲಿ ಸಂಬಂಧಿತ ಪಾರ್ಮ್ ನ ಭರ್ತಿ ಮಾಡುವ ಮೂಲಕ ನಿಮ್ಮ ದಾಖಲೆಗಳನ್ನು ಸಲ್ಲಿಸಿ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರ ಅಂದರೆ CSC ಕೇಂದ್ರಕ್ಕೂ ನೀವು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
News