ಮೈಸೂರು ಸೇಲ್ಸ್ ಇಂಟೆರ್ ನ್ಯಾಷನಲ್ ಲಿಮಿಟೆಡ್ ನ 101 ಹುದ್ದೆಗಳಿಗೆ ಅರ್ಜಿ ಆಹ್ವಾನ :
MSIL Job Notification 2023 : ಖಾಲಿ ಇರುವ ಒಟ್ಟು 101 ಪೋಸ್ಟ್ ಗಳಿಗೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ, ಹುದ್ದೆಗಳ ಸಂಖ್ಯೆ, ವಯಸ್ಸಿನ ಅರ್ಹತೆ, ಇತರೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಮೈಸೂರು ಸೇಲ್ಸ್ ಇಂಟೆರ್ ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕೆಇಎ ಅಧಿಸೂಚನೆ ಪ್ರಕಟಿಸಿದೆ.
ಹುದ್ದೆವಾರು ವಿದ್ಯಾರ್ಹತೆ :
✔ ವ್ಯವಸ್ಥಾಪಕರು : MBA ,, Deploma in Marketing Management / ಹುದ್ದೆಗೆ ಸಂಬಂಧಿತ ಡಿಗ್ರಿ ಜತೆಗೆ ಎರಡು ವರ್ಷ ಕಾರ್ಯಾನುಭವ
✔ ಮೇಲ್ವಿಚಾರಕರು : ಪದವಿ
✔ ಪದವೀಧರ ಗುಮಾಸ್ತರು : B.Com / BBA / Economics Degree
✔ ಗುಮಾಸ್ತರು : ಪದವಿ
✔ ಲೆಕ್ಕಗುಮಾಸ್ತರು : ಪದವಿ
✔ ಸೇಲ್ಸ್ ಇಂಜಿನಿಯರ್ಸ್ : Deploma
✔ ಸೇಲ್ಸ್ ಮೇಲ್ವಿಚಾರಕರು : ಪದವಿ ಜತೆಗೆ 5 ವರ್ಷ ಕಾರ್ಯಾನುಭವ
✔ ಮಾರಾಟ ಪ್ರತಿನಿಧಿ : ಪದವಿ ಜತೆಗೆ 5 ವರ್ಷ ಕಾರ್ಯಾನುಭವ
ವಯಸ್ಸಿನ ಅರ್ಹತೆ :
👉ಕನಿಷ್ಠ 18 ವರ್ಷ ಆಗಿರಬೇಕು
👉ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಟ
👉ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ೩೮ ವರ್ಷ ಗರಿಷ್ಟ
👉SC / ST / ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ :
1. ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ 1000
2. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ 750
3. SC / ST / ಪ್ರವರ್ಗ 1 ಅಭ್ಯರ್ಥಿಗಳಿಗೆ ರೂ 250
ಆಯ್ಕೆ ವಿಧಾನ ಹೇಗೆ ?
⭐ಈ ಮೇಲಿನ ಪ್ರತಿ ಹುದ್ದೆಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
⭐ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧಾರವಾಡ,, ಬೆಳಗಾವಿಮ್ಮ್ ಕಲಬುರ್ಗಿ, ಬಿಜಾಪುರ,, ಶಿವಮೊಗ್ಗ,, ಮೈಸೂರು,, ದಕ್ಷಿಣ ಕನ್ನಡ,, ಬೆಂಗಳೂರು,, ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುವುದು.
⭐ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ 22-06-2023
⭐ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 23-06-2023
⭐ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-07-2023 ರ ಸಂಜೆ 05:30 ಗಂಟೆವರೆಗೆ
⭐ಇ-ಸಂಚೆ ಕಚೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆ ದೀನನಾಕ್ : 25-07-2023
Tags
Govt JOB