SSLC, PUC ಪಾಸ್ ಆದ ವಿದ್ಯಾರ್ಥಿಗಳಿಗೆ ಉಚಿತ 3000 ರೂ. ವಿದ್ಯಾರ್ಥಿವೇತನ ನೀಡುವುದಾಗಿ ಸರ್ಕಾರದ ಮಹತ್ವದ ಘೋಷಣೆ !
ಸರ್ಕಾರದ ಪ್ರಮುಖ ಸ್ಕಾಲರ್ ಶಿಪ್ 2023 :
ಈ ಸ್ಕಾಲರ್ ಶಿಪ್ ಉದ್ದೇಶ, ಅರ್ಹತಾ ಮಾನದಂಡಗಳು, ಪ್ರಯೋಜನಗಳು ಮತ್ತು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಮತ್ತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೂಡಾ ನೋಡೋಣ.
ಇಂಡಿಯನ್ ಆಯಿಲ್ ಅಕಾಡೆಮಿಕ್ ಸ್ಕಾಲರ್ ಶಿಪ್ 2023 :
10 ನೇ ತರಗತಿ, 11 ನೇ & 12 ನೇ ತರಗತಿ ಮತ್ತು MBBS, B.Tec / M.Tec ಇಂತಹ ಹೆಚ್ಚಿನ ಅಧ್ಯಯನ ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ ಶಿಪ್ ಸಿಗಲಿದೆ. ಟೆಕ್ & ITI ಗೆ ಸೇರಿರುವ ಅಭ್ಯರ್ಥಿಗಳು ವರ್ಗದ ಆಧಾರದ ಮೇಲೆ ವಿದ್ಯಾರ್ಥಿವೇತನ ಹಣವನ್ನು ಪಡೆಯಲು IOCL ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ವರ್ಗ ಮತ್ತು ವಿದ್ಯಾರ್ಥಿವೇತನದ ಮೊತ್ತ :
SC ಅಭ್ಯರ್ಥಿಗಳಿಗೆ : ರೂ. 1000 /- ರಿಂದ ರೂ. 3000 /-
ST ಅಭ್ಯರ್ಥಿಗಳಿಗೆ : ರೂ. 1000 /- ರಿಂದ ರೂ. 3000 /-
OBC ಅಭ್ಯರ್ಥಿಗಳಿಗೆ : ರೂ. 1000 /- ರಿಂದ ರೂ. 3000 /-
PWD ಅಭ್ಯರ್ಥಿಗಳಿಗೆ : ರೂ. 1000 /- ರಿಂದ ರೂ. 3000 /-
ಸಾಮಾನ್ಯ ಅಭ್ಯರ್ಥಿಗಳಿಗೆ : ರೂ. 1000/- ರಿಂದ ರೂ. 3000/-
19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ.
IOCL ವಿದ್ಯಾರ್ಥಿವೇತನ 2023 :
ಕಲೆ, ವಾಣಿಜ್ಯ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉಣ್ಣ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ IOCL ವಿದ್ಯಾರ್ಥಿವೇತನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನವರು ಪ್ರಾರಂಭಿಸಿದ್ದಾರೆ.
ಈ ವಿದ್ಯಾರ್ಥಿವೇತನದಿಂದ, SC, ST, OBC, PWD & ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಮೀಸಲಾತಿಯನ್ನು ಪಡೆದ ನಂತರ UG ಪದವಿಯಲ್ಲಿ ಅಥವಾ ವೃತ್ತಿಪರೇತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಹಾಯವಾಗುತ್ತದೆ. ಈ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳಿಗೆ ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ 60% ರಿಂದ 65% ಅಂಕಗಳನ್ನು ಗಳಿಸಬೇಕಾಗುತ್ತದೆ.
ವಯಸ್ಸಿನ ಮಿತಿ ವಿವವರ :
ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ರಿಂದ 30 ವರ್ಷಗಳು ಮೀರಬಾರದು.
ಆಗಸ್ಟ್ ನಲ್ಲಿ ಜಿಲ್ಲಾ ಪಂಚಾಯತ್ ಹಾಗು ತಾಲೂಕು ಪಂಚಾಯತ್ ಚುನಾವಣೆ ಸಾಧ್ಯತೆ !!
IOCL ವಿದ್ಯಾರ್ಥಿವೇತನದ ಪ್ರಯೋಜನಗಳು :
ಕನಿಷ್ಠ 15 & ಗರಿಷ್ಟ 30 ವರ್ಷದೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
SC, ST & OBC ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದಲ್ಲಿ ಮೀಸಲಾತಿ ಇರುತ್ತದೆ.
1000/- ರಿಂದ 3000/- ರೂ. ವರೆಗಿನ ಹಣಕಾಸಿನ ಸಹಾಯ.
ಈ ವಿದ್ಯಾರ್ಥಿವೇತನದ ಅವಧಿ 2 ರಿಂದ 4 ವರ್ಶಗಳವರೆಗೆ ಇದೆ.
ಅಭ್ಯರ್ಥಿಗಳು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 50% - 65% ಅಂಕಗಳನ್ನು ಪಡೆದಿದ್ದರೆ ಅರ್ಜಿ ಸಲ್ಲಿಸಬಹುದು.
ಸ್ಕೀಮ್ ಪ್ರಕಾರ ಅವಧಿ ವಿವರ :
ಐಟಿಐ ಅಭ್ಯರ್ಥಿಗಳಿಗೆ : 2 ವರ್ಷಗಳು
ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ : 4c ವರ್ಷಗಳು
MBBS ಪದವಿ ಅಭ್ಯರ್ಥಿಗಳಿಗೆ : 4 ವರ್ಷಗಳು
MBA ಅಭ್ಯರ್ಥಿಗಳಿಗೆ : 2 ವರ್ಷಗಳು
IOCL ವಿದ್ಯಾರ್ಥಿವೇತನ ಅಂತಿಮ ದಿನಾಂಕ :
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೇವ ದಿನಾಂಕವನ್ನು ಸಂಸ್ಥೆಯು ಇನ್ನೂ ಬಿಡುಗಡೆ ಮಾಡಿಲ್ಲ.
ಬಿಡುಗಡೆಯಾದ ನಂತರ, ನಾವು ಟೆಲಿಗ್ರಾಮ್ ಮೂಲಕ ನಿಮ್ಮನ್ನು ತಿಳಿಸಿರುತ್ತೇವೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :
ಆಧಾರ್ ಕಾರ್ಡ್
DOB ಪ್ರಮಾಣಪತ್ರ
ವಾರ್ಷಿಕ ಆದಾಯ ಪ್ರಮಾಣಪತ್ರ
ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
PAN ಕಾರ್ಡ್ ಫೋಟೋ ಕಾಫಿ
ಬ್ಯಾಂಕ್ ಖಾತೆಗಳ ವಿವರಗಳು
ಶೈಕ್ಷಣಿಕ ಪ್ರಮಾಣಪತ್ರಗಳು
ಶುಲ್ಕ ರಶೀದಿ
ವಿದ್ಯಾರ್ಥಿಯು SC, ST & OBC ವರ್ಗಕ್ಕೆ ಸೇರಿದವರಾಗಿದ್ದಾರೆ ಜಾತಿ ಪ್ರಮಾಣಪತ್ರ
PWD ಗಳಿಗೆ ಅಂಗವೈಕಲ್ಯ ಪ್ರಮಾಣಪತ್ರ
ಮೊಬೈಲ್ ಸಂಖ್ಯೆ
ಇಮೇಲ್ ಐಡಿ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
ಮುಖಪುಟದಲ್ಲಿ ಮೆನು ಬಾರ್ ಮೇಲೆ ಕ್ಲಿಕ್ ಮಾಡಿ.
ಇಂಡಿಯನ್ ಆಯಿಲ್ ಅಕಾಡೆಮಿಕ್ ಸ್ಕಾಲರ್ ಶಿಪ್ ಡ್ರಾಪ್ ಡೌನ್ ಮೇಲೆ ಕ್ಲಿಕ್ ಮಾಡಿ.
ನಂತರ ಅರ್ಜಿ ಸಲ್ಲಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಧಿಕೃತ ವೆಬ್ ಸೈಟ್ ಲಿಂಕ್ :
ಬಿಪಿಎಲ್ : ಜೂನ್ 1 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Scholarship