ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಈ ಕೆಳಗಿನ ಮಾಹಿತಿಗಳನ್ನು ಪಾಲಿಸಬೇಕು.

 ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಈ ಕೆಳಗಿನ ಮಾಹಿತಿಗಳನ್ನು ಪಾಲಿಸಬೇಕು.






ವಿದ್ಯುತ್ ಬಿಲ್ ನಲ್ಲಿರುವ ಹೆಸರನ್ನು ಬದಲಾವಣೆ ಮಾಡುವುದು ಹೇಗೆ ?

ಮೊದಲಿಗೆ ನಿಮ್ಮ ಹಸೆರು ಮೀಟರ್ ನಲ್ಲಿ ಇರದೇ ಇದ್ದರೆ, ನಿಮ್ಮ ಹತ್ತಿರದ ಕೆ ಇ ಬಿ ಆಫೀಸಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಾದರೆ ಈ ದಾಖಲಾತಿಗಳನ್ನು ಕೊಡಬೇಕು.
👉 ಅರ್ಜಿ ನಮುನೆ 
👉 ಗ್ರಾಹಕರ ಆಧಾರ್ ಕಾರ್ಡ್ ಝರಾಕ್ಸ್ 
👉 ಒಂದು ಭಾವಚಿತ್ರ 
👉 200 ರೂ ಬಾಂಡ್ 
👉 ಕರೆಂಟ್ ಬಿಲ್ 
👉 ಖರೀದಿಸಿದರೆ ಮನೆ ಆಗಿದ್ದರೆ ರೆಜಿಸ್ಟರ್ ಪ್ರತಿ 
👉 ತಂದೆ-ತಾಯಿ ಇತರೆ ಅವರ ವಂಶಾವಳಿ ಪ್ರಮಾಣಪತ್ರ ಇರಬೇಕು.
👉 ಮರಣ ಪ್ರಮಾಣಪತ್ರ 
👉 ವಿದ್ಯುತ್ ಗುತ್ತಿಗೆದಾರರಿಂದ ಸಿ ಆರ್ ಅಗ್ರಿಮೆಂಟ್ 
👉 ವಿದ್ಯುತ್ ಬಿಲ್ಲಿನ ಬಾಕಿ ಪಾವತಿ ಇರಬೇಕು.( PAYMENT RICIPT )
👉 ಅರ್ಜಿದಾರರ ಫೋನ್ ನಂಬರ್ 



ಆಧಾರ ಕಾರ್ಡ್ ಲಿಂಕ್ ಗೆ  ಮೊಬೈಲ್ ಲಿಂಕ್ ಇಲ್ಲದೆ  ಇದ್ರೆ  ಹೇಗೆ ? 

ಈ ಮೇಲಿನ ವಿದ್ಯುತ್ ಬಿಲ್ಲಿಗೆ ಆಧಾರ್ ಕಾರ್ಡ್ ಜೋಡಣೆ ಆಗಿದ್ದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಾಗ ಕುಟುಂಬ ನೋಂದಣಿ ಹೊಂದಿದ್ದರೆ ಒಟಿಪಿ ಬರುತ್ತದೆ. ಬರದೇ ಇದ್ದರೆ ಕಡ್ಡಾಯವಾಗಿ ಆಧಾರ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು. ಒಂದು ವೇಳೆ ಒಟಿಪಿ ಬರದೇ ಇದ್ದರೆ ಅಟೋಮೆಟಿಕ್ ಹೆಸರು ಬರುತ್ತದೆ. ಒಂದು ವೇಳೆ ಅತುನಿಕೇಷನ್ ಆದ್ರೂ  ಬೇರೆ ಮೊಬೈಲ್ ನಂಬರ್ ಕೇಳುತ್ತದೆ. ಅರ್ಜಿ  ಮುಂದುವರೆಯಬಹುದು.



ವಿದ್ಯುತ್ ಬಿಲ್ ಬೇರೆಯವ ಹೆಸರು ಇದ್ದರೆ ಹೇಗೆ ?

ಈಗಾಗಲೇ ಮೇಲೆ ತಿಳಿಸಿರುವ ಹಾಗೆ ವಂಶಾವಳಿಯಿಂದ ಬಂದಿದ್ದರೆ, ಮೇಲೆ ತಿಳಿಸಿದಂತೆ ಮಾಡಬೇಕಾಗುತ್ತದೆ. ಒಂದು ವೇಳೆ ವಿದ್ಯುತ್ ಬಿಲ್ ಮೀಟರ್ ಬೇರೆಯವರ ಹೆಸರಿದ್ದರೆ, ಅರ್ಜಿ ಸಲ್ಲಿಸುವಾಗ ಬಾಡಿಗೆದಾರರನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಕಡ್ಡಾಯವಾಗಿ  ಬಾಡಿಗೆದಾರರ ಅಗ್ರಿಮೆಂಟ್ ಹೊಂದಿರಬೇಕು.




ವಿದ್ಯುತ್ ಬಿಲ್ ಮಾಲೀಕ ಮರಣ ಹೊಂದಿದ್ದರೆ ?

ವಿದ್ಯುತ್ ಮಾಲೀಕ ಮರಣ ಹೊಂದಿದ್ದರೆ, ಅವರ ಆಧಾರ್ ಕಾರ್ಡ್ ಇದ್ದರೆ, ನೀವು ಇಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಹೊಂದದೆ ಇದ್ದರೆ, ಮೇಲೆ ತಿಳಿಸಿದ ಹಾಗೆ ಹೆಸರು ಬದಲಾವಣೆ ಮಾಡಿಕೊಳ್ಳಬೇಕು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು