ಮೊನ್ನೆ SSLC ಪರೀಕ್ಷೆಯಲ್ಲಿ ಪುನೀತ್ ಮಗಳು ವಂದಿತಾ ಪಡೆದ ಅಂಕಗಳು ಎಷ್ಟು ಗೊತ್ತಾ? ತಂದೆಗೆ ತಕ್ಕ ಮಗಳು ಕಣ್ರೀ ನೋಡಿ....!

 ಮೊನ್ನೆ SSLC ಪರೀಕ್ಷೆಯಲ್ಲಿ ಪುನೀತ್ ಮಗಳು ವಂದಿತಾ ಪಡೆದ ಅಂಕಗಳು ಎಷ್ಟು ಗೊತ್ತಾ? ತಂದೆಗೆ ತಕ್ಕ ಮಗಳು ಕಣ್ರೀ ನೋಡಿ....!


ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಾಯಕನಟರಲ್ಲಿ ಒಬ್ಬರಾಗಿರುವ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳ ಕ್ಷೇತ್ರದಲ್ಲಿ ಮಾಡಿರುವಂತಹ ದೊಡ್ಡ ಮಟ್ಟದ ಸಾಧನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದುಕೊಂಡಿದ್ದಾರೆ.


ವಿಶ್ವದ ಅತಿದೊಡ್ಡ ಮೈದಾನದಲ್ಲಿ ಭಾರತ-ಪಾಕ್ ವಿಶ್ವಕಪ್ ಫೈಟ್ ..!!


ಕೇವಲ 46 ವಯಸ್ಸಿನ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ ಅಪ್ಪು ಅವರನ್ನು ಇಂದಿಗೂ ಕೂಡ ತಮ್ಮ ಮನೆಯಲ್ಲಿ ಒಬ್ಬರನ್ನು ಕಳೆದುಕೊಂಡಿರುವಂತೆ ಪ್ರತಿಯೊಬ್ಬ ಕನ್ನಡಿಗನೂ ಕೂಡ ದುಃಖಿಸುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರ ಇಬ್ಬರ ಮಕ್ಕಳು ಕೂಡ ಅಪ್ಪನ ಹೆಸರನ್ನು ಕೀರ್ತಿಮಾನವಾಗಿ ಬೆಳಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಯಾಕೆಂದರೆ ನೀವು ಗಮನಿಸಿರಬಹುದು ಅವರ ಹಿರಿಯ ಮಗಳಾಗಿರುವ ದೃಷ್ಟಿ ಈಗಾಗಲೇ ಮೆರಿಟ್ ಆಧಾರದ ಮೇಲೆ ಸ್ಕಾಲರ್ಶಿಪ್ ಅನ್ನು ಪಡೆದು ವಿದೇಶದಲ್ಲಿ ಗ್ರಾಜುಯೇಷನ್ ಮಾಡುತ್ತಿದ್ದಾರೆ. ಇನ್ನು ಅವರ ಎರಡನೇ ಮಗಳಾಗಿರುವ ವಂದಿತಾ ಇಲ್ಲೇ ಬೆಂಗಳೂರಿನಲ್ಲಿ 10 ನೇ ತರಗತಿಯನ್ನು ಓದುತ್ತಿದ್ದು ಈಗಾಗಲೇ ಅವರ ತರಗತಿಯ ಫಲಿತಾಂಶ ಕೂಡ ಹೊರಬಂದಿದೆ. ಹಾಗಿದ್ದರೆ, ಅವರ ಹತ್ತನೇ ತರಗತಿಯ ಫಲಿತಾಂಶ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೂಲಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ ವಂದಿತಾ ಪುನೀತ್ ರಾಜಕುಮಾರ್ ಅವರು SSLC ಯಲ್ಲಿ ಭರ್ಜರಿ 80 ಪ್ರತಿಶತಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಎಂಬುದಾಗಿ ತಿಳಿದು ಬಂದಿದ್ದು ತಂದೆಯ ಹೆಸರಿಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ಕುಟುಂಬಸ್ಥರೆಲ್ಲರೂ ಕೂಡ ಸಂತೋಷದಲ್ಲಿದ್ದರೆ.


ಮಾರುಕಟ್ಟೆಗೆ ಬಂದಾಯ್ತು ಹಾರುವ ಕಾರು - ಇದರ ಬೆಲೆ ಎಷ್ಟು? ಬುಕ್ಕಿಂಗ್ ಹೇಗೆ ಮಾಡುವುದು ? ಇದರ ವೈಶಿಷ್ಟ್ಯತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ :




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@













ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು