ಕೇವಲ ಒಂದು ಗಂಟೆಯಲ್ಲಿ ಸಿಗುತ್ತೆ ಟೈಲರಿಂಗ್ ಸರ್ಟಿಫಿಕೇಟ್ !! ನೀವು ಕೂಡ ಸರ್ಟಿಫಿಕೇಟ್ ಪಡೆಯಲು ಈ ಮಾಹಿತಿಯನ್ನು ನೋಡಿ.....

ಕೇವಲ ಒಂದು ಗಂಟೆಯಲ್ಲಿ ಸಿಗುತ್ತೆ ಟೈಲರಿಂಗ್ ಸರ್ಟಿಫಿಕೇಟ್ !! ನೀವು ಕೂಡ ಸರ್ಟಿಫಿಕೇಟ್ ಪಡೆಯಲು ಈ ಮಾಹಿತಿಯನ್ನು ನೋಡಿ.....







         ನಮಸ್ಕಾರ ವೀಕ್ಷಕರೇ ಇವತ್ತಿನ ಲೇಖನದಲ್ಲಿ  ನಾವು ನಿಮಗೆ ಒಂದು ಗಂಟೆಯಲ್ಲಿ ಟೈಲರಿಂಗ್ ಸರ್ಟಿಫಿಕೇಟ್ ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಹಾಗು ಸರ್ಟಿಫಿಕೇಟ್ ಗಾಗಿ ಅರ್ಜಿ ಸಲ್ಲಿಸಿ.
 



ಟೈಲರಿಂಗ್ ಸರ್ಟಿಫಿಕೇಟ್ ಯಾವುದಕ್ಕೆ ಅವಶ್ಯಕ ಎಂದರೆ ............ ಮೊದಲನೆಯದಾಗಿ ಬ್ಯಾಂಕ್ ನಲ್ಲಿ ಯಾವುದೇ ಲೋನ್ ಪಡೆಯಲು ಟೈಲರಿಂಗ್ ಸರ್ಟಿಫಿಕೇಟ್ ಹೊಂದಿರಬೇಕಾಗುತ್ತದೆ. ಹಾಗೂ ವಂದೆರಡು ಹೊಲಿಗೆ ಮಷೀನ್ ಖರೀದಿಸಿ ಕ್ಲಾಸ್ ಪ್ರಾಂಭಿಸಲು ಕೂಡ ಸರ್ಟಿಫಿಕೇಟ್ ಅವಶ್ಯಕವಾಗಿದೆ.  ಇನ್ನು ಯಾವುದೇ ಸ್ವಂತ ಟೈಲರಿಂಗ್ ಬ್ಯುಸಿನೆಸ್ ಮಾಡಲು ಕೂಡ ಮೊದಲು ನೀವು ಟೈಲರಿಂಗ್ ಮಾಡಿದ್ದು, ಸರ್ಟಿಫಿಕೇಟ್ ಹೊಂದಿರಬೇಕು. ಈ ಎಲ್ಲಾ ಕಾರಣದಿಂದ ನೀವು ಸರ್ಟಿಫಿಕೇಟ್ ಹೊಂದುವುದು ಅವಶ್ಯಕ. 

ಅರ್ಜಿ ಸಲ್ಲಿಸುವುದು ಹೇಗೆ ?

👉 ಮೊದಲನೆಯದಾಗಿ ನಿಮ್ಮ ಹತ್ತಿರವಿರುವ CSC  ಸೆಂಟರ್ ಗೆ ಅರ್ಜಿ ಸಲ್ಲಿಸಬಹುದು. ಅಥವಾ ನಾವೆ ನಿಮಗೆ apply ಮಾಡಿಕೊಡುತ್ತೇವೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ

👉 CSC login  ಅಲ್ಲಿ ಕಾಣುವ ಸೀವಿಂಗ್ ಆಂಡ್ ಟೈಲರಿಂಗ್ ಕೋರ್ಸ್ ಆಪ್ಷನ್ ಕ್ಲಿಕ್ ಮಾಡಿ 

👉 ನಿಮ್ಮ ಮುಂದೆ ಕಾಣುವ ಫಾರ್ಮ್ ನ್ನು ಭರ್ತಿ ಮಾಡಿ. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಜೆಂಡರ್, ವಿದ್ಯಾರ್ಹತೆ, ಮೊಬೈಲ್ ನಂಬರ್ .... ಭರ್ತಿ ಮಾಡಿದ ನಂತರ ರಿಜಿಸ್ಟರ್ ಮಾಡಲಾಗುತ್ತದೆ. 


👉 ನಂತರ ನೀವು ನಮೂದಿಸಿರುವ ಇ-ಮೇಲ್ ಗೆ ಲಿಂಕ್ ಬಂದಿರುತ್ತದೆ. ಆ ಲಿಂಕ್ ನ ಕ್ಲಿಕ್ ಮಾಡಿ ಒಂದು ಆಪ್ ಡೌನ್ಲೋಡ್ ಮಾಡಬೇಕು.





👉 USHA Silai ಆಪ್ ನೇಮ್ ಆಗಿರುತ್ತೆ.  ಆಪ್ ಡೌನ್ಲೋಡ್ ಆದ ನಂತರ ಅಲ್ಲಿ ನೀವು ನಿಮ್ಮದೇ ಆದ ಐಡಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.

👉 ನಂತರ ಅಲ್ಲಿ ನಿಮಗೆ ೫೦ ಪ್ರಶ್ನೆಗಳನ್ನು ಕೇಳಲಾಗುತ್ತೆ. ಅವು ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ. ಅವುಗಳಿಗೆ ಉತ್ತರಿಸಿ ಹಾಗೂ ಟೈಲರಿಂಗ್ ಸರ್ಟಿಫಿಕೇಟ್ ಹೊಂದಿ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು