ಉಚಿತ ತರಬೇತಿ

ಉಚಿತ ತರಬೇತಿ 

ಫೋಟೋಗ್ರಾಪಿ ಹಾಗೂ ವಿಡಿಯೋ ಗ್ರಾಫಿ 


ಎಲ್ಲಾ ನನ್ನ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ,

ಧರ್ಮಸ್ಥಳ ದ ಸಮೀಪ ಉಜೆರೆ ಯ ರುಡ್ ಸೆಟ್ ಸಂಸ್ಥೆ ಯಲ್ಲಿ 30 ದಿನಗಳ ಉಚಿತ್ ತರಬೇತಿಯನ್ನು ಆಯೋಜಿಸಲಾಗಿದೆ.

ದಿನಾಂಕ್ 07-08-2023 ರಿಂದ 05-09-2023 ರರವರೆಗೆ ಉಚಿತ ತರಬೇತಿ ಯನ್ನು ಆಯೋಜಿಸಲಾಗಿದೆ.

ವಯೋಮಿತ ಯನ್ನು 18 ರಿಂದ 45 ವರ್ಷಗಳ ತರಬೇತಿಯೊಂದಿಗೆ ಊಟ ಮತ್ತು ವಸತಿ ಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತೆದೆ. ಜೊತೆಗೆ ಸಂಸ್ಥೆಯ ಸಮ ವಸ್ತ್ರ ಹಾಗೂ ಉದ್ಯೋಗ ಕೈಗೊಳ್ಳಲು ಟೂಲ್ ಕಿಟ್ ಗಳನ್ನು ಉಚಿತವಾಗಿ ಕೊಡಲಾಗುವುದು.

ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.

ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. 👇👇👇
www.rudsetujire.com

ವಾಟ್ಸಾಪ್ ಮೂಲಕವೂ ಅರ್ಜಿ ಸಲ್ಲಿಸಲು  ಸಂಪರ್ಕಿಸಿ : 

6364561982













ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು