ಗೂಗಲ್ ಪೇ ಫೋನ್ ಪೇ ಬಳಸುವವರಿಗೆ ನೋಡಲೇ ಬೇಕಾದ ಸುದ್ದಿ: ಕೇಂದ್ರ ಸರ್ಕಾರದ ಮಹತ್ವದ ಘೋಷಣೆ..!

ಗೂಗಲ್ ಪೇ ಫೋನ್ ಪೇ ಬಳಸುವವರಿಗೆ ನೋಡಲೇ ಬೇಕಾದ ಸುದ್ದಿ: ಕೇಂದ್ರ ಸರ್ಕಾರದ ಮಹತ್ವದ ಘೋಷಣೆ..!



           
ನಮಸ್ಕಾರ ಸ್ನೇಹಿತರೆ.......

       ಆನ್ಲೈನ್ ನಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಮೊಬೈಲ್ ನಲ್ಲಿ ಬುಕ್ ಮಾಡುವ ಮೂಲಕ ಪಡೆಯಲಾಗುತ್ತಿತ್ತು. ಜೊತೆಗೆ ಹಣ ವರ್ಗಾವಣೆ ಬೇರೆಯವರಿಗೆ ಮಾಡುವುದು ಫೋನ್ ಮೂಲಕ ಎಲ್ಲ ವ್ಯಾಪಾರ ವಹಿವಾಟು ನಡೆಸುತ್ತಿರುವ ಜನರಿಗೆ ಈಗ ಹೊಸ ಆದೇಶವನ್ನು ಕೇಂದ್ರ ಸರ್ಕಾರ ನೀಡಿದೆ. ಆ ನಿರ್ಧಾರ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಡಿಜಿಟಲ್ ಸೇವೆಗಳು :

ಡಿಜಿಟಲ್ ಸೇವೆಗಳ ಮೂಲಕ ಹೊಸ ಅನುಭವವನ್ನು ಬಳಕೆದಾರರಿಗೆ ನೀಡುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿ ಅನುಕೂಲವನ್ನು ಮಾಡಲು ಜನರಿಗೆ ಈಗ ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಆನ್ಲೈನ್ ಮೂಲಕ ಶಾಪಿಂಗ್ ಮಾಡುವಂತಹ ಗ್ರಾಹಕರು ಈಗ ಎಚ್ಚರದಿಂದರಬೇಕೆಂದು ಸರ್ಕಾರ ತಿಳಿಸಿದೆ. ಮೋಸದ ಜಾಲಗಳು ಯುಪಿಐ ಪೇಮೆಂಟ್ ಹೆಚ್ಚಾಗುತ್ತಿರುವ ಕಾರಣ ಹೆಚ್ಚಾಗುತ್ತಿದೆ.

ಹೆಚ್ಚಳವಾದ ಸೈಬರ್ ವಂಚನೆ :

ಸೈಬರ್ ವಂಚನೆಯು ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಬಹಳ ಎಚ್ಚರದಿಂದಿರಬೇಕಾಗುತ್ತದೆ. ಫೋನ್ ಮೂಲಕ ಕೆಲವರು ಹಣವನ್ನು ನೆರವಾಗಿ ನಿಮ್ಮನ್ನು ಕೇಳುವ ಸಾಧ್ಯತೆ ಇರುತ್ತದೆ. ಈ ಹಣವನ್ನು ಪಡೆದು ಅವರ ಲಾಭಕ್ಕಾಗಿ ನಿಮ್ಮ ನೈತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

whatss

  

ನಿಯಮಗಳು :

ಯುಪಿಐ ಪೇಮೆಂಟ್ ಟ್ರಾನ್ಸಾಕ್ಷನ್ ಮಾಡುವವರು ತಮ್ಮ ಬ್ಯಾಂಕ್ ಮಾಹಿತಿಯನ್ನು ಯಾರಿಗೂ ಸಹ ನೀಡದೆ ಜಾಗೃತಿಯನ್ನು  ವಹಿಸಬೇಕಾಗುತ್ತದೆ.ನಿಮಮ್ ಯಾವುದೇ ಪಾಸ್ವರ್ಡ್ ಹಾಗೂ ಪಿನ್ ಗಳನ್ನು ಯಾರಿಗೂ ಸಹ ಹೇಳಬಾರದು. ಯುಪಿಐ ಪೇಮೆಂಟ್ ಮಾಡುವವರಿಗೆ ವಂಚನೆ ಮಾಡುವವರು ಕರೆ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ಸೇರಿದಂತೆ ನಿಮ್ಮ ಪಿನ್ ಒಟಿಪಿ ಸಿವಿವಿ ಎಲ್ಲದರ ಮಾಹಿತಿಯನ್ನು ಕೇಳುವ ಮೂಲಕ ಹಣವನ್ನು ಪಡೆಯಲಾಗುತ್ತದೆ. ಆದ್ದರಿಂದ ಇವುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
RBI ನಿಂದ ಕ್ರಮ :

         ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಸೈಬರ್ ವಚನಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಕ್ರಮಗಳನ್ನು  ಕೈಗೊಂಡಿದೆ.ಅದರಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನವಶ್ಯಕ ಸಂದೇಶ ಓಪನ್ ಮಾಡಬೇಡಿ ಎಂಬ ಎಚ್ಚರಿಕೆಯನ್ನು ನೀಡುವ ಮೂಲಕ ಅದರಲ್ಲಿ ಕೊಟ್ಟಿರುವಂತಹ ಯಾವುದೇ ಲಿಂಕ್ ಅನ್ನು ಸಹ ಓಪನ್ ಮಾಡದೇ ಹಾಗೆಯೆ ಬಿಡಿ ಎಂದು ಹೇಳಿದೆ. ಹೀಗೆ ಅನಗತ್ಯ ಸಂದೇಶಗಳು ಬಂದರೆ ಆ ಸಂದೇಶಗಳಿಗೆ ರೆಸ್ಪಾನ್ಸ್ ಮಾಡಬೇಡಿ ಎಂದು ಹೇಳಿದೆ.

ಹೀಗೆ ಸರ್ಕಾರವು ಸೈಬರ್ ಕ್ರೈಮ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಫೋನ್ ಪೆ ಹಾಗು ಗೂಗಲ್ ಪೆ ಬಳಸುವವರಿಗೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದೆ ಹೀಗೆ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಹೆಚ್ಚಾಗಿ ಫೋನ್ ಪೆ ಹಾಗೂ ಗೂಗಲ್ ಪೆ ಬಳಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು