ಈ ಹತ್ತು ಜಿಲ್ಲೆಗಳಿಗೆ ನಾಳೆ ಗೃಹಲಕ್ಷ್ಮಿ 2000/- 1ನೇ ಮತ್ತು 2ನೇ ಕಂತಿನ ಹಣ ಜಮೆ ಆಗಲಿದೆ!! ನಿಮ್ಮ ಜಿಲ್ಲೆಯೂ ಇದೆಯಾ ಚೆಕ್ ಮಾಡಿ..

ಈ ಹತ್ತು ಜಿಲ್ಲೆಗಳಿಗೆ ನಾಳೆ ಗೃಹಲಕ್ಷ್ಮಿ 2000/- 1ನೇ ಮತ್ತು 2ನೇ ಕಂತಿನ ಹಣ ಜಮೆ ಆಗಲಿದೆ!! ನಿಮ್ಮ ಜಿಲ್ಲೆಯೂ ಇದೆಯಾ ಚೆಕ್ ಮಾಡಿ..



 
ನಮಸ್ಕಾರ ಸ್ನೇಹಿತರೆ 

         ಇವತ್ತಿನ ಈ ಲೇಖನದಲ್ಲಿ ಇದುವರೆಗೂ ಮನೆ ಮನೆ ಮಾತಾಗಿರುವ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾರಿಗೆಲ್ಲ ಬಂದಿಲ್ಲವೋ ಹಾಗೂ ಇದರ ಜೊತೆಗೆ 2ನೇ ಕಂತಿನ ಹಣದ ಈ ಕುರಿತಾಗಿ ಸರ್ಕಾರ ಒಂದು ಅಪ್ಡೇಟ್ ಕೊಟ್ಟಿದೆ. ಆ ಮಾಹಿತಿ ಏನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಒಂದು ತಿಂಗಳಿಗೆ ಇನ್ನೊಂದು ನಾಲ್ಕೈದು ದಿನ ಬಾಕಿ ಇದೆ. ಯಾವುದೇ ಯೋಜನೆ ಇರಲಿ ಒಂದು ಸೈಕಲ್ ಆಧಾರ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ, ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೆ ನಿಯಮ ಅಪ್ಲೈ ಆಗುತ್ತೆ.
ಇದುವರೆಗೂ ಅಂದ್ರೆ ಆಗಸ್ಟ್ 30 ರಿಂದ ಇಲ್ಲಿಯವರೆಗೂ ಒಟ್ಟು 82 ಲಕ್ಷ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಿದೆ.

ಎಲ್ಲರ ಖಾತೆಗೂ ಬಂದಿಲ್ಲ ಮೊದಲ ಕಂತಿನ ಹಣ?

           ಅರ್ಜಿ ಸಲ್ಲಿಸಿದ 1.13 ಕೋಟಿ ಮಹಿಳೆಯರಲ್ಲಿ 82 ಲಕ್ಷ ಮಹಿಳೆಯರ ಖಾತೆಗೆ 2000 ಹಣ ಜಮಾ ಆಗಿದೆ ಎಂದು ಸರ್ಕಾ ಮಾಹಿತಿ ನೀಡಿದೆ. ಆದರೆ ಉಳಿದವರ ಕಥೆ ಏನು? ಎಂಬುದರ ಯಕ್ಷ ಪ್ರಶ್ನೆ.
ಇನ್ನು ಕೆಲವರು ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮಿಯ ಮೊದಲ ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಎಲ್ಲರಿಗು ಸಿಗುತ್ತಿದ್ದು ನಮಗ್ಯಾಕೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದರೆ.


whatss


ಎರಡನೇ ಕಂತು ಯಾವಾಗ?

       ಇನ್ನು  ಯಶಸ್ವಿಯಾಗಿ ಪಡೆದಿರುವ ಅಕೌಂಟ್ ಓನರ್ಸ್ ಎರಡನೇ ಕಂತಿಗಾಗಿ ಎದುರು ನೋಡುತ್ತಿದ್ದರೆ. ಸೆಪ್ಟೆಂಬರ್ 30ರೊಳಗಾಗಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 2000/- ರೂಪಾಯಿ ಅಕೌಂಟ್ ಗೆ ಬೀಳುವ ಸಾಧ್ಯತೆ ಇದೆ.
ಯಾರಿಗೆಲ್ಲ ಹಣ ಬಂದಿಲ್ಲವೋ ಎಲ್ಲರಿಗು ಸೆಪ್ಟೆಂಬರ್ ತಿಂಗಳ ಒಳಗಾಗಿ ಜಮೆ ಮಾಡಲಾಗುವುದು, ಮೊದಲ ಕಂತಿನ ಹಣವು ಸೇರಿ ಒಟ್ಟು 4000 ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದರು.
ಸದ್ಯಕ್ಕೆ ಹತ್ತು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಸೆಪ್ಟೆಂಬರ್ 30 ರಂದು ಜಮೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆ ಹತ್ತು ಜಿಲ್ಲೆಗಳು ಹೀಗಿವೆ:

⋆  ಉಡುಪಿ 
⋆  ಚಿತ್ರದುರ್ಗ 
⋆  ಶಿವಮೊಗ್ಗ 
⋆  ಉತ್ತರ ಕನ್ನಡ 
⋆  ಗದಗ - ಬೆಟಗೇರಿ 
⋆  ಬಾಗಲಕೋಟ 
⋆  ಬೆಳಗಾವಿ 
⋆  ಬೆಂಗಳೂರು ಅರ್ಬನ್ 
⋆  ಚಿಕ್ಕಬಳ್ಳಾಪುರ 
⋆  ವಿಜಯಪುರ 

 

1 ಕಾಮೆಂಟ್‌ಗಳು

ನವೀನ ಹಳೆಯದು