2023-24ನೇ ಸಾಲಿನಲ್ಲಿ ವಿಧ್ಯಾದನ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅವಶ್ಯ ದಾಖಲೆಗಳು ಹಾಗು ಯಾವ ವಿದ್ಯಾರ್ಥಿಗಳು ಅರ್ಹರು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು?
⛤ ಪ್ರಥಮ ವರ್ಷದ ಪಿಯುಸಿ,
⛤ ಪದವಿ,
⛤ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
⛤ ಹಿಂದಿನ ತರಗತಿಯಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಕುಟುಂಬದ ವಾರ್ಷಿಕ ಆದಾಯ 3.60 ಲಕ್ಷ ರೂ ಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾದ ಅವಶ್ಯ ದಾಖಲೆಗಳು :
1. ಆಧಾರ್ ಕಾರ್ಡ್
2. ಆದಾಯ ಪ್ರಮಾಣಪತ್ರ (ತಂದೆ ಅಥವಾ ತಾಯಿ)
3. ವಿದ್ಯಾರ್ಥಿಯ ಬ್ಯಾಂಕ್ ಖಾತೆ ಪ್ರತಿ
4. ಆದಾಯ ಪ್ರಮಪತ್ರ (ವಿದ್ಯಾರ್ಥಿ)
5. ಫೀ ಕಟ್ಟಿದ ರಶೀದಿ
6. ಹಿಂದಿನ ವರ್ಷದ ಅಂಕಪಟ್ಟಿ
7. ಪ್ರಸ್ತುತ ವರ್ಷದ ಪುರಾವೆ
8. ಫೋಟೋ
ವಿಧ್ಯಾದನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.09.2023 ಆಗಿದೆ.
Tags
Scholarship