LPG ಗ್ಯಾಸ್ ಗೆ ಆಧಾರ್ ಲಿಂಕ್ ಮಾಡಬೇಕು !! ಮೊಬೈಲ್ ನಲ್ಲಿ ಮಾಡಬಹುದು,, ಇಲ್ಲಿದೆ ಸಂಪೂರ್ಣ ಮಾಹಿತಿ:

LPG ಗ್ಯಾಸ್ ಗೆ ಆಧಾರ್ ಲಿಂಕ್ ಮಾಡಬೇಕು !! ಮೊಬೈಲ್ ನಲ್ಲಿ ಮಾಡಬಹುದು,, ಇಲ್ಲಿದೆ ಸಂಪೂರ್ಣ ಮಾಹಿತಿ:



 



         ನಮಸ್ಕಾರ ಸ್ನೇಹಿತರೆ.....
ನಿಮ್ಮೆಲ್ಲರಿಗೂ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ತಪ್ಪದೆ ಕಂಪ್ಲೀಟ್ ಮಾಹಿತಿ ಓದಿ, LGP ಗ್ಯಾಸ್ ಸಿಲಿಂಡರ್ ಗೆ ಅದ್ರ್ ಲಿಂಕ್ ಮಾಡುವುದು ಹೇಗೆ ಎಂದು ತಿಳಿಯಿರಿ.

LPG ಗ್ಯಾಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ:

           ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಮನೆಯಲ್ಲಿ ಕುಳಿತುಕೊಂಡು ಈ ಕೆಲಸವನ್ನು ಮಾಡಬಹುದು ತುಂಬಾ ಸರಳವಾಗಿದೆ. ಈಗ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ತಿಳಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೇ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಧಾರ್ ಕಾರ್ಡ್ ನೊಂದಿಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಲಿಂಕ್ ಮಾಡಲು ಹೆಚ್ಚಿನ ಶ್ರಮ ಅಗತ್ಯವಿಲ್ಲ.

ಆನ್ಲೈನ್ ಲಿಂಕ್ ಮಾಡುವ ವಿಧಾನ:

               ಆಧಾರ್ ಕಾರ್ಡ್ ಲಿಂಕ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು. ಅಗತ್ಯ...............
ಹೌದು ಆಧಾರ ಕಾರ್ಡ್ ಲಿಂಕ್ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕವು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕು .ನಂತರದಲ್ಲಿ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕು ಆಗ ನಿಮ್ಮ ಮೊಬೈಲ್ ಸಂಖ್ಯೆ ಆಧಾರ ಕಾರ್ಡಿನಲ್ಲಿ ಇರಬೇಕು ಇದಾದ ಮೇಲೆ ಹೆಸರು ಹಾಗೂ ಆಧಾರ್ ಕಾರ್ಡ್ ಹೆಸರು ಒಂದೇ ಆಗಿರಬೇಕಾಗುತ್ತದೆ.



whatss



ಎಲ್ ಪಿ ಜಿ ಸಂಪರ್ಕವನ್ನು ಆಧಾರ್ ಕಾರ್ಡ್ ಅವರಿಗೆ ಲಿಂಕ್ ಮಾಡಲು ನೀವು ಮೊದಲು ಅಧಿಕೃತ ವೆಬ್ ಸುತೆ ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಸ್ವಯಂ ಬಿತ್ತನೆ ಪುಟಕ್ಕೆ ಹೋಗಬೇಕು., ಇದರಲ್ಲಿ ಕೇಳಲಾಗುವ ಮಾಹಿತಿಯನ್ನು ನೀವು ನಮೂದಿಸಿ ಇಲ್ಲಿ ನೀವು ಎಲ್ಪಿಜಿಯನ್ನು ಆಯ್ಕೆ ಮಾಡಬೇಕು .ಆಗ ನಿಮ್ಮ ಗ್ಯಾಸ್ ಕಂಪನಿಯ ಹೆಸರುಗಳು ತಿಳಿಸುತ್ತದೆ. ಈಗ ವಿತರಕರ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ ಇದರಲ್ಲಿ ನಿಮ್ಮ ವಿತರಕರು ಯಾರು ಎಂದು ಆಯ್ಕೆ ಮಾಡಿ ಅಂತರದಲ್ಲಿ ನಿಮ್ಮ ಗ್ಯಾಸ್ ಸಂಪರ್ಕ ಸಂಖ್ಯೆ ಹಾಗೂ ನಿಮ್ಮ ಮೊಬೈಲ್ ನಂಬರ್ ಇದರೊಂದಿಗೆ ಆಧಾರ ಕಾರ್ಡ್ ಮತ್ತು ನಿಮ್ಮ ಜಿಮೇಲ್ ಐಡಿಯನ್ನು ಕೇಳುತ್ತದೆ ಇದನ್ನು ನೋಂದಾಯಿಸಿದ .ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ಒಟಿಪಿ ವಿವರ ಬರುತ್ತದೆ ಲಿಂಕ್ ಆಗಿದೆ ಎಂದು ತಿಳಿಸುತ್ತದೆ.

ಆಫ್ ಲೈನ್ ಲಿಂಕ್ ಮಾಡುವುದು ಹೇಗೆ ?

           ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಲಿಂಕ್ ಅನ್ನು ಆಫ್ಲೈನ್ ಮೂಲಕ ತುಂಬಾ ಸರಳವಾಗಿ ಮಾಡಬಹುದು ಅದೇಗೆಂದರೆ ನೀವು ವಿತರಕರ ಬಳಿ ಹೋಗಿ ನೀವು ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಅವರಿಗೆ ಕೊಟ್ಟರೆ ಅವರು ಆಧಾರ್ ಕಾರ್ಡ್ ಜೆರಾಕ್ಸ್ನೊಂದಿಗೆ ನಿಮ್ಮ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಅವರು ಎಲ್ಪಿಜಿ ಗ್ಯಾಸ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಮಾಡುತ್ತಾರೆ ಇದರಿಂದ ನಿಮಗೆ ಸಬ್ಸಿಡಿ ಹಣ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರಲಿದೆ.



 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು