HDFC ವಿದ್ಯಾರ್ಥಿವೇತನ 75,000 ರೂ. ಅರ್ಜಿ ಅಹ್ವಾನ: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಸಂಪೂರ್ಣ ಮಾಹಿತಿ:

HDFC ವಿದ್ಯಾರ್ಥಿವೇತನ 75,000 ರೂ. ಅರ್ಜಿ ಅಹ್ವಾನ: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಸಂಪೂರ್ಣ ಮಾಹಿತಿ:



 
ನಮಸ್ಕಾರ ಸ್ನೇಹಿತರೆ.......

ನೀವು ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬೇಕೇ? ಹಾಗಿದ್ದರೇ,,, ಇಲ್ಲಿದೆ ನಿಮಗೆ ಗುಡ್ ನ್ಯೂಸ್. HDFC Parivartan ಸ್ಕಾಲರ್ಷಿಪ್ ಅರ್ಜಿ ಸಲ್ಲಿಸಲು ಯಾರು ಅರ್ಹರು? ಹಾಗೂ ಯಾವ ದಾಖಲೆಗಳು ಏನು ಮಾಹಿತಿ ತಿಳಿಯಿರಿ.

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾಂತ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಕ್ಕಾಗಿ ಹಣಕಾಸಿನ ನೆರವು ನೀಡಿ ಅವರಿಗೆ ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು HDFC ಬ್ಯಾಂಕ್ ECSS ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ HDFC ಬ್ಯಾಂಕ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಹಾಗೂ ಹಣದ ಕೊರತೆಯಿಂದ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಹಿಂದುಳಿದ ವಿದ್ಯಾರ್ಥಿಗಳಿಗೆ HDFC ECSS  ಕಾರ್ಯಕ್ರಮದ ಅಡಿಯಲ್ಲಿ ಪರಿವರ್ತನ್ ಸ್ಕಾಲರ್ಷಿಪ್ ನೀಡುತ್ತಿದ್ದಾರೆ. ವಿದ್ಯಾರ್ಹತೆಗೆ ಅನುಗುಣವಾಗಿ 75,000 ರೂ  ವರೆಗೆ ಹಣದ ಸಹಾಯವನ್ನು ನೀಡಲಾಗುತ್ತದೆ.

ಅಗತ್ಯ ದಾಖಲೆಗಳು"

✔  ಪಾಸ್ಪೋರ್ಟ್ ಅಳತೆಯ ಭಾವಚಿತ್ರ 
✔  ಹಿಂದ ವರ್ಷದ ಅಂಕಪಟ್ಟಿಗಳು  
✔  ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ)
✔  ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಶೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೋನಾಫೈಡ್ ಪ್ರಮಾಣಪತ್ರ)
✔  ಅರ್ಜಿದಾರರ ಬ್ಯಾಂಕ್ ಪಾಸ್ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್ 
✔  ಕುಟುಂಬ / ವೈಯಕ್ತಿಕ ಬಿಕ್ಕಟ್ಟಿನ ಪುರಾವೆ 

ಅರ್ಹತೆ:

★  ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಲ್ಲಿ ಸ್ನಾತಕೋತ್ತರ ಕೋರ್ಸ್ ಗಳನ್ನು  ವ್ಯಾಸಂಗ ಮಾಡುತ್ತಿರಬೇಕು.
★  Mcom ,  MA 
★  Mtech ,  MBA 

ಸ್ಕಾಲರ್ಷಿಪ್ ಪ್ರಯೋಜನಗಳು:

💨 ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ಗಳಿಗೆ : 35,000
💨 ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳಿಗೆ : 75,000


whatss


 

ಅರ್ಹತೆ:

★  ವಿದ್ಯಾರ್ಥಿಗಳು ಭಾರತದಲ್ಲಿನ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸ್ ಗಳನ್ನು
★  Bcom,  Bsc, BCA  ಇತ್ಯಾದಿ ಮತ್ತು 
★  ವೃತ್ತಿಪರ ಕೋರ್ಸ್ ಗಳು BTech,  MBBS,  LLB,  Arch, ನರ್ಸಿಂಗ್
ವ್ಯಾಸಂಗ ಮಾಡುತ್ತಿರಬೇಕು.

ಸ್ಕಾಲರ್ಷಿಪ್ ಪ್ರಯೋಜನ:

💨 ಸಾಮಾನ್ಯ ಪದವಿಪೂರ್ವ ಕೋರ್ಸ್ ಗಳಿಗೆ 30,000
💨 ವೃತ್ತಿಪರ ಪದವಿಪೂರ್ವ ಕೋರ್ಸ್ ಗಳಿಗೆ 50,000 

ಅರ್ಹತೆ:

★  ವಿದ್ಯಾರ್ಥಿಗಳು ಪ್ರಸ್ತುತ 1 ರಿಂದ 12 ನೇ ತರಗತಿ, ಡಿಪ್ಲೋಮ, ಐಟಿಐ, ಪಾಲಿಟೆಕ್ಣಿಕ್ ಕೋರ್ಸ್ ಗಳಲ್ಲಿ ಖಾಸಗಿ ಸರ್ಕಾರೀ ಅಥವಾ ಸರ್ಕಾರೀ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.


ಸ್ಕಾಲರ್ಷಿಪ್ ಪ್ರಯೋಜನ:

💨  1 ರಿಂದ 6ನೇ ತರಗತಿಗೆ ವಿದ್ಯಾರ್ಥಿಗಳಿಗೆ:15,000
💨  7 ರಿಂದ 12 ನೇ ತರಗತಿ, ಡಿಪ್ಲೋಮ, ITI ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ :18,000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/01/2024

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು