ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಮತ್ತೊಂದು ಒಳೆಯ್ಯ ಉಡುಗರೆ ನೀಡಲಿದೆ .ಈ ಹೊಸ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರೆಂಟಿ ಕೊಡದೆ ಹೆಚ್ಚು ಬಡ್ಡಿಯನ್ನು ಪಾವತಿ ಮಾಡದೇ ಸುಲಭವಾಗಿ ಮೂರು ಲಕ್ಷ ರೂಪಾಯಿಗಳಳಿಗೆ ಸಾಲ ಸೌಲಭ್ಯ ಕೊಡ ಪಡೆಯಬಹುದು
ಅರ್ಜಿ ಸಲ್ಲಿಸಲು ಅರ್ಹತೆ ಏನು
ಅಂದರೆ ಆರ್ಥಿಕವಾಗಿ ಹಿಂದುಳಿದ ಹಾಗು ಬಡ ಮಹಿಳೆಯರು ,ಪರಿಶಿಷ್ಟ ಜಾತಿ ಹಾಗು ಪಂಗಡದ ಮಹಿಳೆಯರು ,ವಿವಿಧ ಮಹಿಳೆಯರು ವಿವಿಧ ಮಹಿಳೆಯರು ,ಅಂಗವಿಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲಾ ಸೌಲಭ್ಯ ಪಡೆಯಬಹುದಾಗಿದೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು 200000 ರೂ .ಗಳಷ್ಟು ರಿಯಾತ್ತಿ ಅಥವಾ ಶೇಕಡಾ 50% ನಷ್ಟು ಸಬ್ಸಿಡಿ ಯನ್ನು ಪಡೆದುಕೊಳಬಹುದು ಆಗಿದೆ . ಸಾಮಾನ್ಯೆ ಮಹಿಳೆಯರು ೩ ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಟ 90ಸಾವಿರ ರೂಪಾಯಿ ಅಥವಾ 20%ನಷ್ಟು ಸಬ್ಸಿಡಿ ಆಗಿದೆ ಎಂದು ತಿಳಿಸಲಾಗಿದೆ
ವಯಸ್ಸಿನ ಮಿತಿ
ಉದ್ಯೋಗನಿ ಯೋಜನೆ ಗೆ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿಯನ್ನು ಕೂಡ ಸಲ್ಲಿಸಬಹುದು.
77777
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
🌟ಆಧಾರ್ ಕಾರ್ಡ್
🌟ಜಾತಿ ಮತ್ತು ಆದಾಯ ಪ್ರಮಾಣ
🌟ಅಂಗವಿಕಲತೆ ಇದ್ದರೆ ಅದರ ದೃಡೀಕರಣ ಪ್ರಮಾಣ ಪತ್ರ
🌟ಪಾಸ್ ಪೋಸ್ಟ್ ಅಳತೆಯ ಭಾವಚಿತ್ರ
🌟ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು
ಎಲ್ಲಿ ಹಾಗು ಯಾವ ರೀತಿ ಅರ್ಜಿ ಸಲ್ಲಿಸಬೇಕು
ಶಿಶು ಅಭಿರವೃದ್ದಿ ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ ,ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳಬಹುದು ಆಗಿದೆ ಎಂದು ತಿಳಿಸಲಾಗೆದೆ ಮಹಿಳೆಯರು ಸ್ವಂತ ಉದ್ಯಮ ವನ್ನು ಮಾಡಿ ಸ್ವಂತ ಹಣ ಸಂಪಾದಿಸಬೇಕು ಅಂದ್ರೆ ಉದ್ಯೋಗನಿ ಯೋಜನೆ ಬಹಳ ಸಹಕಾರಿಯಾಗಿದೆ ಎಂದು ಹೇಳಬಹುದು
Tags
Loan