ರಾಜ್ಯಾದ್ಯಂತ ಪಿಗ್ಮಿ ಕಲ್ಲೆಕ್ಷನ್ ಏಜೆಂಟ್ ರಾಗಲು ಅರ್ಜಿ ಆಹ್ವಾನ:
(Rishank Finance Private Limited)
DTDC ಕೊರಿಯರ್ ಅಥವಾ ಪೋಸ್ಟ್ ಆಫೀಸ್ ಮುಖಾಂತರ ಕಳುಹಿಸಬೇಕು.
(Rishank Finance Private Limited)
ಪ್ರಿಯ ಸ್ನೇಹಿತರೆ....
ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇದೀಗ ರಾಜ್ಯಾದ್ಯಂತ ಪಿಗ್ಮಿ ಕಲೆಕ್ಷನ್ ಏಜೆಂಟ್ ರಾಗಲು (ರಿಶಾಂಕ್ ಫೈನಾನ್ಸ್ Pvt.Ltd) ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿ, ಪುರಸಭೆ ಪ್ರದೇಶಗಳಲ್ಲಿ ಪಟ್ಟಣ ಪಂಚಾಯತಿ ಪ್ರದೇಶಗಳಲ್ಲಿ ಹಾಗೂ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಪಿಗ್ಮಿ ಸಂಗ್ರಹಿಸಲು ಏಜೆಂಟ್ ದಾರರು ಬೇಕಾಗಿದ್ದಾರೆ. ಈ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ. ಕಂಪ್ಲೀಟ್ ಲೇಖನ ಓದಿ..ಅರ್ಜಿ ಸಲ್ಲಿಸಿ.
ಪಿಗ್ಮಿ ಸಂಗ್ರಾಹಕರಾಗಲು ಅರ್ಹತೆಗಳು:
✔ ಕನಿಷ್ಠ SSLC ಪಾಸಾಗಿರಬೇಕು.
✔ ಆಧಾರ್ ಕಾರ್ಡ್ ಹೊಂದಿರಬೇಕು.
✔ ಪಾನ್ ಕಾರ್ಡ್ ಹೊಂದಿರಬೇಕು.
✔ ಬ್ಯಾಂಕ್ ಖಾತೆ ಇರಬೇಕು.
✔ ದ್ವಿಚಕ್ರ ವಾಹನ ಹೊಂದಿರಬೇಕು (two wheeler)
ರಿಶಾಂಕ್ ಕಂಮ್ಯುನಿಕೇಷನ್ಸ್ ಇದರ ಹೆಡ್ ಆಫೀಸ್ ಬಾಗಲಕೋಟೆ ಜಿಲ್ಲೆ ಕಮತಗಿ ಪಟ್ಟಣ ಪ್ರದೇಶವಾಗಿದ್ದು, ಇದರ ಮುಖಾಂತರ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ, ಪುರಸಭೆಗಳಲ್ಲಿ, ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ವ್ಯಾಪಾರ ಮಾಡುತ್ತಿರುವವರ ಬಳಿ ಪಿಗ್ಮಿ ಸಂಗ್ರಹಿಸಲು ಮೌಖಿಕವಾಗಿ ಹಾಗೂ ಪರೋಕ್ಷವಾಗಿ ಉತ್ತಮ ಮಾತುಗಾರಿಕೆ ಹೊಂದಿರಬೇಕು. ಅಂತವರು ಪಿಗ್ಮಿ ಏಜೆಂಟ್ ರಾಗಿ ರಾಜ್ಯಾದ್ಯಂತ ಅರ್ಜಿ ಸಲ್ಲಿಸಲು ಈ ಕೆಳಗಿನ ಫಾರ್ಮ್ ಭರ್ತಿ ಮಾಡಿ.
ಅರ್ಜಿ ನಮೂನೆ :
ಹೆಸರು/Name :
ಲಿಂಗ/Gender :
ಡೇಟ್ ಆಫ್ ಬರ್ತ್/ Date of Birth :
ಜಾತಿ/Caste :
ವಿದ್ಯಾರ್ಹತೆ/Qualification :
ಅನುಭವ/Experiance :
ಮೊಬೈಲ್ ಸಂಖ್ಯೆ /Mobile Number:
ಸಂಪೂರ್ಣ ವಿಳಾಸ / Full Address:
ವಾಟ್ಸಪ ನಂಬರ್ /Whatsapp Number:
ಮೇಲ್ ಐಡಿ / Email ID:
ಬಯೋ ಡೇಟಾ,
ಆಧಾರ್ ಕಾರ್ಡ್,
ಪಾನ್ ಕಾರ್ಡ್,
ಬ್ಯಾಂಕ ಪಾಸ್ ಬುಕ್
1 ಫೋಟೋ ಕಾಪಿ
ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
ಗಾಡಿ ಲೈಸನ್ಸ್ (ಇದ್ದಲ್ಲಿ ಮಾತ್ರ) ಎಲ್ಲವು ಒಂದು ಸೆಟ್ ಜೆರಾಕ್ಸ್ (ಸೆಲ್ಫ್ ಸಿಗ್ನೇಚರ್) ಮಾಡಿ ಕೆಳಗಿನ ಅಡ್ದ್ರೆಸ್ ಗೆ ಕಳುಹಿಸಬೇಕು.
👇👇👇👇👇👇
ರಿಶಾಂಕ್ ಕಮ್ಯುನಿಕೇಷನ್
ಗಾಂಧಿ ಚೌಕ್ ಹತ್ತಿರ
ಕಮತಗಿ -587120
ಜಿಲ್ಲಾ: ಬಾಗಲಕೋಟ
ರಾಜ್ಯ : ಕರ್ನಾಟಕ
ರಾಜ್ಯ : ಕರ್ನಾಟಕ
rishankfinance@gmail.com ಗೆ ಕಳುಹಿಸಬೇಕು.
ಸಂಪರ್ಕಿಸಬೇಕಾದ ನಂಬರ್
👇👇👇
7795063340
7795518340
Office Time : 10:00am to 2:00pm and 4:00pm to 7:00pm
ಆನ್ ಲೈನ್ ಸಲ್ಲಿಸುವ ಅರ್ಜಿ ಫಾರ್ಮ್ ಲಿಂಕ್
👇👇👇
ಪಿಗ್ಮಿ ಏಜೆಂಟ್ ಗೆ ಆಕರ್ಷಕ ಕಮಿಷನ್ (ಸಂಬಳ):
Rishank Finance Private Limited ವತಿಯಿಂದ "ಪಿಗ್ಮಿ ಏಜೆಂಟ್ ರಿಗೆ" ಆಕರ್ಷಕ ಕಮಿಷನ್ (ಸಂಬಳ) ಪ್ರತಿ Rs. 100ಕ್ಕೆ 3% ಕಮಿಷನ್ ಕೊಡಲಾಗುತ್ತದೆ. ಹಾಗೂ ಒಂದು ತಿಂಗಳ ಅಂದಾಜು 1 ಲಕ್ಷ ರೂಪಾಯಿ ಸಂಗ್ರಹ ಮಾಡಿದರೆ,, 3000 ಕಮಿಷನ್ ದೊರೆಯುತ್ತದೆ. (3% ಕಮಿಷನ್). ರೂಪಾಯಿ ೧೦ ಲಕ್ಷದ ವರೆಗೆ ಕಂಪನಿ ವತಿಯಿಂದ ಇನ್ಶೂರೆನ್ಸ್ ಕೊಡಲಾಗುತ್ತದೆ.
ಪಿಗ್ಮಿ ಸಂಗ್ರಹದ ಮೇಲೆ ಸಾಲ !
Rishank Finance Private Limited ವತಿಯಿಂದ ಪಿಗ್ಮಿ ಏಜೆಂಟ್ ರಾಗಿ ನಿರ್ವಹಿಸುವವರು ನೀವು ಮಾಡುವ ಪಿಗ್ಮಿ ಸಂಗ್ರಹದ ಮೇಲೆ ಸಾಲ ದೊರೆಯುತ್ತದೆ. ರೂಪಾಯಿ 10 ಸಾವಿರದಿಂದ 50 ಸಾವಿರದ ವರೆಗೆ ಸಾಲ ದೊರೆಯುತ್ತದೆ. ಹಾಗೂ ಪ್ರತಿಶತ 3% ಬಡ್ಡಿ ಇರುತ್ತದೆ.
ಅವಾರ್ಡ್ಸ್ / ರಿವಾರ್ಡ್ಸ್ :
ಪಿಗ್ಮಿ ಏಜೆಂಟ್ ರಾಗಿ ಕಾರ್ಯ ನಿರ್ವಹಿಸುವವರಿಗೆ ಆಕರ್ಷಕ ಬಹುಮಾನಗಳು ಕೂಡ ಸಿಗುತ್ತದೆ.
ಉದಾಹರಣೆ :-
💨 ಒಂದು ದಿನಕ್ಕೆ 50 ಸಾವಿರ ಕಲೆಕ್ಷನ್ ಮಾಡಿದ್ದಲ್ಲಿ ಟಿ ಶರ್ಟ್
💨 ಒಂದು ದಿನಕ್ಕೆ 75 ಸಾವಿರ ಕಲೆಕ್ಷನ್ ಆದಲ್ಲಿ ಎಕ್ಸಿಕ್ಯೂಟಿವ್ ಬ್ಯಾಗ್
💨 ಒಂದು ದಿನಕ್ಕೆ 85 ಸಾವಿರ ಕಲೆಕ್ಷನ್ ಆದಲ್ಲಿ ಟ್ರೋಲಿ ಬ್ಯಾಗ್
💨 ಒಂದು ದಿನಕ್ಕೆ 1 ಲಕ್ಷ ಕಲೆಕ್ಷನ್ ಆದಲ್ಲಿ ಆಂಡ್ರೈವ್ಡ್ ಮೊಬೈಲ್ ಕೊಡಲಾಗುತ್ತದೆ. ಜೊತೆಗೆ
💨 2 ದಿನಕ್ಕೆ 2 ಲಕ್ಷ ಕಲೆಕ್ಷನ್ ಮಾಡಿದ್ದಲ್ಲಿ 2 ಡೇಸ್ ಥ್ರೀ ನೈಟ್ ರೆಸಾರ್ಟ್ ಫೆಸಿಲಿಟಿ
💨 15 ದಿನಕ್ಕೆ 5 ಲಕ್ಷ ಮಾಡಿದ್ದಲ್ಲಿ LED /TV ಹಾಗೂ
💨 ಒಂದು ತಿಂಗಳಲ್ಲಿ 10 ಲಕ್ಷ ಕಲೆಕ್ಷನ್ ಮಾಡುವ ಏಜೆಂಟ್ ದಾರರಿಗೆ ವಾಷಿಂಗ್ ಮಷೀನ್ ಕೊಡಮಾಡಲಾಗುತ್ತದೆ.
Tags
Jobs