ಗೃಹಲಕ್ಷ್ಮಿ ವಂಚಿತ ಮಹಿಳೆಯರ ನೆರವಿಗೆ ಇಲಾಖೆ !!

ಗೃಹಲಕ್ಷ್ಮಿ ವಂಚಿತ ಮಹಿಳೆಯರ ನೆರವಿಗೆ ಇಲಾಖೆ !!

ಐ ಟಿ /ಜಿ ಎಸ್ ಟಿ ವ್ಯಾಪತ್ತಿಗೆ ಬರುವುದಿಲ್ಲ ಎಂದು ದೃಡೀಕರಣ ಪತ್ರ ನೀಡಲು ನಿರ್ದೇಶನ ....



ಮಹಿಳೆಯರ ನೆರವಿಗೆ ಸರ್ಕಾರದ ಪರಿಹಾರ ಏನು?

       ಗೃಹಲಕ್ಷ್ಮಿ ಯೋಜನೆಯು ತಾಂತ್ರಿಕ ಕಾರಣದಿಂದ ರಾಜ್ಯದ ಸಹಸ್ರಾರು ಮಹಿಳೆಯರು ಮಾಸಿಕ ತಲಾ 2ಸಾವಿರಾರು .ಪಡೆಯುವುದರಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾದ ಮಹಿಳಾ ಮತ್ತು ಮಕ್ಕಳ ಅಭಿವುರುದ್ದಿ ಇಲಾಖೆ ವಿದ್ದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ ಗೃಹಲಕ್ಷ್ಮಿ ಯೋಜನೆ ನೋಂದಣಿಯಾಗಿದ್ದು ವಾಸ್ತವಿಕ ತೆರೆಗೆ ಪಾವತಿಸಿದ್ದರು   ಟಿ ಅಥವಾ ಜಿ ಎಸ್ ಟಿ ತೆರೆಗೆದಾರರೆಂದು ಡಿ ಬಿ ಟಿ ಪೋರ್ಟಲ ನಲ್ಲಿ ತೋರಿಸುತ್ತಿತ್ತು ಇದರಿಂದಾಗಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿ ಆರು ತಿಂಗಳಾಗಿದ್ದರು ಬಹಳಷ್ಟು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಸಾಧ್ಯವಾಗಿರಲಿಲ. 


whatss

ಗೃಹಲಕ್ಷ್ಮಿ ಅರ್ಜಿ ಮೇಲೆ GST ಪ್ರಭಾವ :

ಈ ಹಿನ್ನಲೆಯಲ್ಲಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಲಖೆ ಕಾರ್ಯೋನ್ಮುಖವಾಗಿದೆ .

ಆ ಪ್ರಕಾರ ಯೋಜನೆಗೆ ಅರ್ಹರಾಗಿರುವ ಸಂಭನಂದಪಟ್ಟ ಐ ಟಿ /ಜಿ ಯಸ್ ಟಿ ಪ್ರಾಧಿಕಾರಿಗಳಿಂದ ತಾವು ತೆರಿಗೆ ವ್ಯಪ್ತಿಯಲ್ಲಿ ಬರುವುದಿಲ್ಲ ಎಂದು ಧೃಡೀಕರಣ ಪತ್ರ ಪಡೆದು ಆಯಾ ತಾಲೂಕು ಶಿಶು ಅಭಿರುದ್ದಿ ಯೋಜನಾ ಕಚೇರಿ ಗೆ ಸಲ್ಲಿಸಬೇಕು .ಈ ಕಚೇರಿಯವರು ತಮ್ಮ ತಾಲೂಕಿಗೆ ಸಸಂಭಂದಪಟ್ಟ ಅರ್ಹರ ದಾಕಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕಿದೆ. 

ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರದಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ ಆಡಳಿತ ಇಲಾಖೆಯು ಕುಟುಂಬ ತಂತ್ರಾಂಶದ ವಿಭಾಗಕ್ಕೆ ಮಾಹಿತಿ  ರವಾನೆಯಾಗಲಿದ್ದು ಅರ್ಜಿಗಳ ಪುನರ್ ಪರಿಶೀಲನೆ ನೆಡೆಯಿಲಿದೆ. ಬಳಿಕೆ  ಅರ್ಹರಿಗೆ ಯೋಜನೆಯ ಹಣ ಪಾವತಿಯಾಗಲಿದೆ ಎಂದು ಮೂಲಕ ಸ್ಫಷ್ಟಪಡಿಸಿದೆ.

ಐ ಟಿ /ಜಿ ಎಸ್ ಟ ಪಾವತಿಯಾಗಿದ್ದರು ಅರ್ಹ ಮಹಿಳೆಯರಿಗೆ ಹಣ ಜಮಾ ಪಾವತಿ ಆಗದಿರುವ ಬಗ್ಗೆ ಕನ್ನಡಪ್ರಭವು ಜ 28 ರ ಸಂಚಿಕೆಯಲ್ಲಿ ತಾಂತ್ರಿಕ ತೊಡಕು ಸಹಸ್ರಾರು ಜಾನ್ನಕಿಲ್ಲ ಗೃಹಲಕ್ಷ್ಮಿ ಎಂದು ವಿಶೇಷ ವರದಿ ಪ್ರಕಟಿಸುತ್ತದೆ ಇದರ ಬೆನ್ನಲೇ ಇಲಾಖೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು