300 ಯೂನಿಟ್ ವಿದ್ಯುತ್ ಪ್ರತಿಯೊಬ್ಬರಿಗೂ ಉಚಿತ!!

ಸೂರ್ಯಘರ್ ಯೋಜನೆ ಗೆ ಅರ್ಜಿ ಆಹ್ವಾನ'

ಅಂಚೆ ಇಲಾಖೆ ಮೂಲಕ ಹಾಗೂ ಕಾಮನ್ ಸರ್ವಿಸ್ ಸೆಂಟರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

08-03-2024

300 ಯೂನಿಟ್ ವಿದ್ಯುತ್ ಪ್ರತಿಯೊಬ್ಬರಿಗೂ ಉಚಿತ!!



 

ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಕೆ :

         ಮನೆಯ ಚಾವಣಿ ಮೇಲೆ ಸೌರ  ವ್ಯವಸ್ಥೆ ಅಳವಡಿಸುವ ಪಿಎಮ್ ಸೂರ್ಯಾಘರ್ ಯೋಜನೆಗೆ ಸರಕಾರದಿಂದ 75,000 ಕೋಟಿ ರು .ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ .ಇದರೊಂದಿಗೆ ಯೋಜನೆ ಶೀಘ್ರದಲ್ಲೇ ಚಲನೆಗೆ  ಬರುವುದು ಸನ್ನಿಹಿತವಾಗಿದೆ. ಪಿಎಂ ಸೂರ್ಯಘರ್ ಯೋಜನೆಯಲ್ಲಿ ಒಂದು ಮನೆಗೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸಲು ಈ ಯೋಜನೆಯಲ್ಲಿ ಗುರಿ ಹಾಕಲಾಗಿದೆ. ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಸಂಪುಟದ ಅನುಮೋದನೆ ಸಿಕ್ಕಿದೆ. ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ಕುಟುಂಬಗಳು 300 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ಪಡೆಯಲಿದ್ದಾರೆ. ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.



whatss

          ಪ್ರಧಾನಿ ನರೇಂದ್ರ ಮೋದಿ ಫೆ.13 ರಂದು ಯೋಜನೆ ಘೋಷಿಸಿದ್ದರು. ಮನೆಯ ಛಾವಣಿ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಕೆ ಮಾಡುವ ಮನೆಗೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಒಂದು ಕಿವ್ಯಾ ಸೋಲಾರ್ ಸಿಸ್ಟಮ್ ಗೆ 30,00 ರೂ ಸಬ್ಸಿಡಿ ಸಿಗುತ್ತದೆ. 2 ಕಿವ್ಯಾ ಸೋಲಾರ್ ಗೆ 60,000 ರೂ ಹಾಗೂ 3 ಕಿವ್ಯಾ ಮತ್ತದಕ್ಕಿಂತ ಹೆಚ್ಚಿನ ಶಕ್ತಿಯ ಸೋಲಾರ್ ಗೆ 78,000 ರೂ ಸಬ್ಸಿಡಿ ಸರಕಾರದಿಂದ ಸಿಗುತ್ತದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು